ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ladakh

ADVERTISEMENT

ಲಡಾಖ್‌: ವಸತಿರಹಿತರಸಮೀಕ್ಷೆಗೆ ಸೂಚನೆ

ಲಡಾಖ್‌ನಲ್ಲಿ ಇಂಧನ ಮತ್ತು ಗೃಹ ಇಲಾಖೆಗಳ ಪ್ರಗತಿಯನ್ನು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಗುರುವಾರ ಪರಿಶೀಲಿಸಿದರು.
Last Updated 21 ನವೆಂಬರ್ 2024, 16:11 IST
ಲಡಾಖ್‌: ವಸತಿರಹಿತರಸಮೀಕ್ಷೆಗೆ ಸೂಚನೆ

ಭಾರತ– ಚೀನಾ ಸಂಘರ್ಷ ಶಮನ ಎದುರು ನೋಡುತ್ತಿವೆ: ಜೈಶಂಕರ್‌

ಆಸ್ಟ್ರೇಲಿಯಾದ ಚಿಂತಕರ ಚಾವಡಿ ಸಂವಾದದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿಕೆ
Last Updated 5 ನವೆಂಬರ್ 2024, 16:03 IST
ಭಾರತ– ಚೀನಾ ಸಂಘರ್ಷ ಶಮನ ಎದುರು ನೋಡುತ್ತಿವೆ: ಜೈಶಂಕರ್‌

ಪೂರ್ವ ಲಡಾಖ್‌ನ ಡೆಪ್ಸಾಂಗ್ ಗಡಿ ಪ್ರದೇಶದಲ್ಲೂ ಗಸ್ತು ಯಶಸ್ವಿ

ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಡೆಪ್ಸಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಸೋಮವಾರ ಯಶಸ್ವಿಯಾಗಿ ಗಸ್ತು ಕಾರ್ಯಾಚರಣೆ ನಡೆಸಿತು.
Last Updated 5 ನವೆಂಬರ್ 2024, 2:09 IST
ಪೂರ್ವ ಲಡಾಖ್‌ನ ಡೆಪ್ಸಾಂಗ್ ಗಡಿ ಪ್ರದೇಶದಲ್ಲೂ ಗಸ್ತು ಯಶಸ್ವಿ

ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಅನ್ಯಗ್ರಹದ ವಾತಾವರಣ ಅನುಭವಕ್ಕಾಗಿ ನೆಲೆ
Last Updated 1 ನವೆಂಬರ್ 2024, 11:33 IST
ಲಡಾಖ್‌ನ ಲೇಹ್‌ನಲ್ಲಿ ‘ಅನಲಾಗ್‌ ಸ್ಪೇಸ್‌ ಮಿಷನ್‌’ ಆರಂಭಿಸಿದ ‘ಇಸ್ರೊ’

ಪೂರ್ವ ಲಡಾಖ್‌ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು

ಪೂರ್ವ ಲಡಾಖ್‌ನಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಎರಡು ಪ್ರದೇಶಗಳಲ್ಲಿ ಭಾರತೀಯ ಹಾಗೂ ಚೀನಾ ದೇಶಗಳ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ಭಾರತೀಯ ಸೇನೆಯು ಶುಕ್ರವಾರ ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Last Updated 1 ನವೆಂಬರ್ 2024, 9:55 IST
ಪೂರ್ವ ಲಡಾಖ್‌ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು

ಸೇನೆ ವಾಪಸ್‌ ಕೆಲವೆಡೆ ಪೂರ್ಣ: ರಾಜನಾಥ್

ಭಾರತ ಮತ್ತು ಚೀನಾ ನಡುವೆ ಮೂಡಿದ ಸಹಮತದ ಆಧಾರದಲ್ಲಿ, ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಕೆಲವು ಕಡೆಗಳಲ್ಲಿ ಎರಡೂ ಕಡೆಯ ಯೋಧರ ವಾಪಸಾತಿ ಪ್ರಕ್ರಿಯೆಯು ‘ಬಹುತೇಕ ಪೂರ್ಣಗೊಂಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ತಿಳಿಸಿದರು.
Last Updated 31 ಅಕ್ಟೋಬರ್ 2024, 14:26 IST
ಸೇನೆ ವಾಪಸ್‌ ಕೆಲವೆಡೆ ಪೂರ್ಣ: ರಾಜನಾಥ್

ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ

ಭಾರತ ಹಾಗೂ ಚೀನಾ ದೇಶದ ಯೋಧರು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಕೇಂದ್ರಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2024, 8:59 IST
ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ
ADVERTISEMENT

ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಪೂರ್ವ ಲಡಾಖ್‌ನಲ್ಲಿ ಗಸ್ತು ಶೀಘ್ರ ಆರಂಭ: ಒಪ್ಪಂದ ಜಾರಿ ಯಶಸ್ವಿ
Last Updated 31 ಅಕ್ಟೋಬರ್ 2024, 0:01 IST
ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಲಡಾಖ್‌ನಲ್ಲಿ ಭಾರತ–ಚೀನಾ ಸೇನೆ ಹಿಂತೆಗೆತ ಪ್ರಕ್ರಿಯೆ ಶೇ80–90ರಷ್ಟು ಪೂರ್ಣ: ವರದಿ

ಲಡಾಖ್‌ನ ಅಂತರರಾಷ್ಟ್ರೀಯ ಗಡಿಯ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಸೇನೆಗಳ ಹಿಂತೆಗೆದುಕೊಳ್ಳುವ ಕಾರ್ಯ ಶೇಕಡ 80–90ರಷ್ಟು ಮುಗಿದಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಟ್ವೀಟ್ ಮಾಡಿದೆ.
Last Updated 28 ಅಕ್ಟೋಬರ್ 2024, 14:45 IST
ಲಡಾಖ್‌ನಲ್ಲಿ ಭಾರತ–ಚೀನಾ ಸೇನೆ ಹಿಂತೆಗೆತ ಪ್ರಕ್ರಿಯೆ ಶೇ80–90ರಷ್ಟು ಪೂರ್ಣ: ವರದಿ

India – China | ಸೇನಾ ವಾಪಸಾತಿ ಮೊದಲ ಹೆಜ್ಜೆ, ನಂತರ ಉದ್ವಿಗ್ನತೆ ಶಮನ: ಜೈಶಂಕರ್

ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯು, ಉಭಯ ದೇಶಗಳ ಗಡಿಯಲ್ಲಿ 2020ಕ್ಕೂ ಮೊದಲು ಇದ್ದ ಸ್ಥಿತಿಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.
Last Updated 27 ಅಕ್ಟೋಬರ್ 2024, 13:28 IST
India – China | ಸೇನಾ ವಾಪಸಾತಿ ಮೊದಲ ಹೆಜ್ಜೆ, ನಂತರ ಉದ್ವಿಗ್ನತೆ ಶಮನ: ಜೈಶಂಕರ್
ADVERTISEMENT
ADVERTISEMENT
ADVERTISEMENT