ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Land grabbing

ADVERTISEMENT

ಶಹಾಪುರ: ಮಾವಿನ ಕೆರೆಯ ಅಂಗಳ ಭೂಗಳ್ಳರ ಪಾಲು!

ಶಹಾಪುರ: ನಗರದ ಜನತೆಯ ನಾಡಿ ಮಿಡಿತವಾಗಿರುವ ಮಾವಿನ ಕೆರೆಯ ಅಂಗಳವನ್ನು ಒತ್ತುವರಿ ಮಾಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಕೆರೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ.
Last Updated 18 ನವೆಂಬರ್ 2024, 4:14 IST
ಶಹಾಪುರ: ಮಾವಿನ ಕೆರೆಯ ಅಂಗಳ ಭೂಗಳ್ಳರ ಪಾಲು!

ಚಿತ್ರದುರ್ಗ | ಆದಿ ಕರ್ನಾಟಕ ಹಾಸ್ಟೆಲ್‌ ಆಸ್ತಿ ಕಬಳಿಸಲು ಯತ್ನ: ಆರೋಪ

ಆದಿ ಕರ್ನಾಟಕ ಮಕ್ಕಳ ವಸತಿ ನಿಲಯಕ್ಕಾಗಿ ಮೀಸಲಿಟ್ಟಿದ್ದ ನಗರದ ಬಿ.ಡಿ.ರಸ್ತೆಯಲ್ಲಿರುವ 408 X 216 ಅಡಿ ವಿಸ್ತೀರ್ಣದ ಭೂಮಿ ಕಬಳಿಸಲು ಖಾಸಗಿ ಸಂಸ್ಥೆಯೊಂದರ ಪದಾಧಿಕಾರಿಗಳು ಷಡ್ಯಂತ್ರ ರೂಪಿಸುತ್ತಿದ್ದಾರೆ. ಎಂದು ಮಾದಿಗ ಸಮುದಾಯದ ಮುಖಂಡ ಆರ್‌.ಮೈಲೇಶ್‌ ಒತ್ತಾಯಿಸಿದರು.
Last Updated 14 ನವೆಂಬರ್ 2024, 15:49 IST
fallback

ಬೆಳಗಾವಿಯಲ್ಲೂ ಸಚಿವರಿಂದ ಭೂ ಕಬಳಿಕೆ: ಬಿಜೆಪಿ ಮುಖಂಡ ಪಿ.ರಾಜೀವ್

‘ಬೆಳಗಾವಿ ಜಿಲ್ಲೆಯ ಸಚಿವರೊಬ್ಬರು ಭೂ ಕಬಳಿಕೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಶೇ 70ರಷ್ಟು ದಾಖಲೆ ಸಂಗ್ರಹಿಸಿದ್ದೇವೆ. ಇನ್ನಷ್ಟು ಮಾಹಿತಿ ಕಲೆಹಾಕಿ, ಮುಂದಿನ ದಿನಗಳಲ್ಲಿ ಈ ಪ್ರಕರಣ ಬಯಲಿಗೆ ಎಳೆಯುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.
Last Updated 3 ಅಕ್ಟೋಬರ್ 2024, 10:32 IST
ಬೆಳಗಾವಿಯಲ್ಲೂ ಸಚಿವರಿಂದ ಭೂ ಕಬಳಿಕೆ: ಬಿಜೆಪಿ ಮುಖಂಡ ಪಿ.ರಾಜೀವ್

ಚಿಕ್ಕಮಗಳೂರು | ಅನರ್ಹರಿಗೆ ಭೂಮಿ: ಸಮಿತಿ ಸದಸ್ಯರಿಗೂ ಸಮಾನ ಹೊಣೆ

ಭೂಸಕ್ರಮೀಣಕರಣ ಸಮಿತಿ ಅಧ್ಯಕ್ಷರಾಗಿದ್ದ ಕ್ಷೇತ್ರದ ಶಾಸಕರಿಗೂ ಹೊಣೆಗಾರಿಕೆ
Last Updated 28 ಸೆಪ್ಟೆಂಬರ್ 2024, 5:05 IST
ಚಿಕ್ಕಮಗಳೂರು | ಅನರ್ಹರಿಗೆ ಭೂಮಿ: ಸಮಿತಿ ಸದಸ್ಯರಿಗೂ ಸಮಾನ ಹೊಣೆ

ಕಾನ್ಪುರ | ₹1,000 ಕೋಟಿ ಮೌಲ್ಯದ ಭೂಮಿ ಕಬಳಿಕೆ: ಪತ್ರಕರ್ತ ಸೇರಿ 14 ಮಂದಿ ಸೆರೆ

ಸುಮಾರು ₹1,000 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಕಬಳಿಸಿದ ಆರೋಪದ ಮೇಲೆ ಟಿ.ವಿ ಪತ್ರಕರ್ತ ಸೇರಿ 14 ಮಂದಿಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಧಿಸಲಾಗಿದೆ.
Last Updated 29 ಜುಲೈ 2024, 6:10 IST
ಕಾನ್ಪುರ | ₹1,000 ಕೋಟಿ ಮೌಲ್ಯದ ಭೂಮಿ ಕಬಳಿಕೆ: ಪತ್ರಕರ್ತ ಸೇರಿ 14 ಮಂದಿ ಸೆರೆ

ಕಟ್ಟಿಗೇನಹಳ್ಳಿ ಭೂಕಬಳಿಕೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಯಲಹಂಕ ತಾಲ್ಲೂಕು ಜಾಲ ಹೋಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 28ರಲ್ಲಿ 13 ಎಕರೆ 07 ಗುಂಟೆ ಸರ್ಕಾರಿ ಜಮೀನು ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಿಸಲಾಗಿದೆ.
Last Updated 22 ಜೂನ್ 2024, 23:30 IST
ಕಟ್ಟಿಗೇನಹಳ್ಳಿ ಭೂಕಬಳಿಕೆ: ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಬ್ಯಾಟರಾಯನಪುರ | ಭೂಮಿ ಕಬಳಿಕೆ: ತನಿಖೆಗೆ ಯತ್ನಾಳ ಒತ್ತಾಯ

ಕಟ್ಟಿಗೇನಹಳ್ಳಿ ಸರ್ವೇ ನಂ28ರಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸೇರಿ 13 ಎಕರೆ ಕಂದಾಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಆನಂದಯ್ಯ ಎಂಬುವರಿಗೆ ಹಸ್ತಾಂತರಿಸಿರುವ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ
Last Updated 21 ಜೂನ್ 2024, 15:50 IST
ಬ್ಯಾಟರಾಯನಪುರ | ಭೂಮಿ ಕಬಳಿಕೆ: ತನಿಖೆಗೆ ಯತ್ನಾಳ ಒತ್ತಾಯ
ADVERTISEMENT

ಒಳನೋಟ | ಸರ್ಕಾರಿ ಜಾಗ ಭೂಗಳ್ಳರಿಗೆ

ಕಂದಾಯ ಇಲಾಖೆ ನುಸುಳುಕೋರರಿಗೆ ಕಾಯ್ದೆಗಳು ಲೆಕ್ಕಕ್ಕಿಲ್ಲ
Last Updated 27 ಏಪ್ರಿಲ್ 2024, 20:54 IST
ಒಳನೋಟ | ಸರ್ಕಾರಿ ಜಾಗ ಭೂಗಳ್ಳರಿಗೆ

ಸಂದೇಶ್‌ಖಾಲಿ ಲೈಂಗಿಕ ಕಿರುಕುಳ, ಭೂ ಕಬಳಿಕೆ ಪ್ರಕರಣದ ಮುಖ್ಯ ಆರೋಪಿ ಶಹಜಹಾನ್ ಸೆರೆ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣದ ಮುಖ್ಯ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖಂಡ ಶಹಜಹಾನ್‌ ಶೇಖ್‌ ಅವರನ್ನು ಬಂಧಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 29 ಫೆಬ್ರುವರಿ 2024, 2:51 IST
ಸಂದೇಶ್‌ಖಾಲಿ ಲೈಂಗಿಕ ಕಿರುಕುಳ, ಭೂ ಕಬಳಿಕೆ ಪ್ರಕರಣದ ಮುಖ್ಯ ಆರೋಪಿ ಶಹಜಹಾನ್ ಸೆರೆ

ಅಳತೆ ಮಾಡಿದ್ದಷ್ಟೂ ಒತ್ತುವರಿ ಹೆಚ್ಚಳ: ಕ್ರಮ ವಹಿಸದ ಬಿಬಿಎಂಪಿ, ಜಿಲ್ಲಾಡಳಿತ

ಪೂರ್ವದಲ್ಲಿ ಇನ್ನೂ ಹೆಚ್ಚಾದ ರಾಜಕಾಲುವೆ ಅತಿಕ್ರಮ; ಕ್ರಮ ವಹಿಸದ ಬಿಬಿಎಂಪಿ, ಜಿಲ್ಲಾಡಳಿತ
Last Updated 19 ಮಾರ್ಚ್ 2023, 20:43 IST
ಅಳತೆ ಮಾಡಿದ್ದಷ್ಟೂ ಒತ್ತುವರಿ ಹೆಚ್ಚಳ: ಕ್ರಮ ವಹಿಸದ ಬಿಬಿಎಂಪಿ, ಜಿಲ್ಲಾಡಳಿತ
ADVERTISEMENT
ADVERTISEMENT
ADVERTISEMENT