ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

liqour

ADVERTISEMENT

ಚಿಲ್ಲರೆ ಮದ್ಯ ಮಾರಾಟ ಶೇ 20ರಷ್ಟು ಲಾಭಾಂಶಕ್ಕೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ಸ್‌ ಕರ್ನಾಟಕ’ ಪದಾಧಿಕಾರಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 25 ಅಕ್ಟೋಬರ್ 2024, 15:45 IST
ಚಿಲ್ಲರೆ ಮದ್ಯ ಮಾರಾಟ ಶೇ 20ರಷ್ಟು ಲಾಭಾಂಶಕ್ಕೆ ಆಗ್ರಹ

ಕೈಗಾರಿಕಾ ಮದ್ಯಸಾರ: 1990ರ ತೀರ್ಪು ಅನೂರ್ಜಿತ

ಕೈಗಾರಿಕಾ ಮದ್ಯಸಾರದ ಉತ್ಪಾದನೆ, ತಯಾರಿಕೆ ಮತ್ತು ಪೂರೈಕೆ ಮೇಲಿನ ನಿಯಂತ್ರಣ ಅಧಿಕಾರವು ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ.
Last Updated 23 ಅಕ್ಟೋಬರ್ 2024, 15:28 IST
ಕೈಗಾರಿಕಾ ಮದ್ಯಸಾರ: 1990ರ ತೀರ್ಪು ಅನೂರ್ಜಿತ

ಮದ್ಯದಂಗಡಿಗಳ ಹರಾಜು: ₹1,500 ಕೋಟಿ ಸಂಗ್ರಹ?

ಸ್ಥಗಿತ, ಬಾಕಿ ಮದ್ಯದಂಗಡಿಗಳ ಮರು ಹಂಚಿಕೆ ಪ್ರಸ್ತಾವ ಸಿದ್ದಪಡಿಸಿದ ಅಬಕಾರಿ ಇಲಾಖೆ
Last Updated 22 ಸೆಪ್ಟೆಂಬರ್ 2024, 20:49 IST
ಮದ್ಯದಂಗಡಿಗಳ ಹರಾಜು: ₹1,500 ಕೋಟಿ ಸಂಗ್ರಹ?

Video | ಆಂಧ್ರಪ್ರದೇಶ: ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ಎತ್ತಿಕೊಂಡು ಓಡಿದ ಜನ!

ಪೊಲೀಸ್‌ ಅಧಿಕಾರಿಗಳು ಸುಮಾರು ₹ 50 ಲಕ್ಷ ಮೌಲ್ಯದ ಅಕ್ರಮ ಮದ್ಯದ ಬಾಟಲಿಗಳನ್ನು ನಾಶಮಾಡುತ್ತಿದ್ದರು. ಈ ವೇಳೆ ಮುಗಿಬಿದ್ದ ಜನ ಜೋಡಿಸಿಟ್ಟ ಮದ್ಯದ ಬಾಟಲಿಗಳು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ.
Last Updated 10 ಸೆಪ್ಟೆಂಬರ್ 2024, 14:06 IST
Video | ಆಂಧ್ರಪ್ರದೇಶ: ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ಎತ್ತಿಕೊಂಡು ಓಡಿದ ಜನ!

ತಮಿಳುನಾಡು: ಅಕ್ರಮ ಮದ್ಯ ತಯಾರಿಕೆ ತಡೆಯಲು ಕಾನೂನಿಗೆ ತಿದ್ದುಪಡಿ

ಜನರ ಜೀವಕ್ಕೆ ಕಂಟಕ ತರುವ ಅಕ್ರಮ ಮದ್ಯ ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಲು ತಮಿಳುನಾಡು ನಿಷೇಧ ಕಾಯ್ದೆ–1937ಕ್ಕೆ ಸರ್ಕಾರವು ಶನಿವಾರ ತಿದ್ದುಪಡಿ ಮಾಡಿತು.
Last Updated 29 ಜೂನ್ 2024, 14:26 IST
ತಮಿಳುನಾಡು: ಅಕ್ರಮ ಮದ್ಯ ತಯಾರಿಕೆ ತಡೆಯಲು ಕಾನೂನಿಗೆ ತಿದ್ದುಪಡಿ

ಮದ್ಯದ ದರ ಏರಿಕೆಗೆ ಹೊಸ ಪ್ರಸ್ತಾವನೆ?

ಮದ್ಯದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.
Last Updated 26 ಜೂನ್ 2024, 16:23 IST
ಮದ್ಯದ ದರ ಏರಿಕೆಗೆ ಹೊಸ ಪ್ರಸ್ತಾವನೆ?

ಚಿನಕುರುಳಿ Cartoon | ಭಾನುವಾರ: ಜೂನ್ 23, 2024

ಚಿನಕುರುಳಿ Cartoon | ಭಾನುವಾರ: ಜೂನ್ 23, 2024
Last Updated 22 ಜೂನ್ 2024, 23:30 IST
ಚಿನಕುರುಳಿ Cartoon | ಭಾನುವಾರ: ಜೂನ್ 23, 2024
ADVERTISEMENT

ಸಂಪಾದಕೀಯ | ವಿಷಯುಕ್ತ ಮದ್ಯ ಕುಡಿದು ಸಾವು: ಸರ್ಕಾರದ್ದೇ ಸಂಪೂರ್ಣ ಹೊಣೆ

ಈ ದುರಂತಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು
Last Updated 21 ಜೂನ್ 2024, 23:30 IST
ಸಂಪಾದಕೀಯ | ವಿಷಯುಕ್ತ ಮದ್ಯ ಕುಡಿದು ಸಾವು: ಸರ್ಕಾರದ್ದೇ ಸಂಪೂರ್ಣ ಹೊಣೆ

ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

‘ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್‌ನ್ನು ಖಾಸಗಿ ಡಿಸ್ಟಿಲರಿಗಳು ತಮಗೆ ತೋಚಿದ ದರದಲ್ಲಿ ಮಾರಾಟ ಮಾಡುತ್ತಿವೆ.
Last Updated 21 ಜೂನ್ 2024, 10:32 IST
ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಸುಮಾರು 1,00 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜೂನ್ 2024, 2:33 IST
ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT