ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

liquor

ADVERTISEMENT

ಬೇಡಿಕೆಗಳ ಈಡೇರಿಕೆಗೆ ಸಿಎಂ ಭರವಸೆ: ಮದ್ಯ ಮಾರಾಟ ಬಂದ್‌ ವಾಪಸ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘ ಕರೆ ನೀಡಿದ್ದ ಬುಧವಾರದ (ನ. 20) ಮದ್ಯ ಮಾರಾಟ ಬಂದ್ ಅನ್ನು ವಾಪಸ್ ಪಡೆದುಕೊಂಡಿದೆ.
Last Updated 19 ನವೆಂಬರ್ 2024, 16:19 IST
ಬೇಡಿಕೆಗಳ ಈಡೇರಿಕೆಗೆ ಸಿಎಂ ಭರವಸೆ: ಮದ್ಯ ಮಾರಾಟ ಬಂದ್‌ ವಾಪಸ್

ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಬಂದ್ ಕುರಿತು ಪರ, ವಿರೋಧ; ಸರ್ಕಾರದ ನಿರ್ಧಾರದತ್ತ ಚಿತ್ತ
Last Updated 19 ನವೆಂಬರ್ 2024, 5:05 IST
ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಮೈಸೂರು: ವಶಪಡಿಸಿಕೊಂಡ ಮದ್ಯ, ಬಿಯರ್‌ ನಾಶ

ಅಬಕಾರಿ ಇಲಾಖೆಯು 13 ಪ್ರಕರಣಗಳಲ್ಲಿ ವಶಪಡಿಸಿಕೊಂಡ 433.82 ಲೀಟರ್‌ ಮದ್ಯ ಹಾಗೂ 91.140 ಲೀಟರ್‌ ಬಿಯರ್‌ ಅನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದನ್ವಯ ಶುಕ್ರವಾರ ನಾಶಪಡಿಸಲಾಯಿತು.
Last Updated 16 ನವೆಂಬರ್ 2024, 13:53 IST
ಮೈಸೂರು: ವಶಪಡಿಸಿಕೊಂಡ ಮದ್ಯ, ಬಿಯರ್‌ ನಾಶ

ಮದ್ಯದಂಗಡಿ ಬಂದ್‌ಗೆ ನಮ್ಮ ಬೆಂಬಲವಿಲ್ಲ: ಚಂದ್ರಶೇಖರ್‌

‘ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್‌ ಅಸೋಸಿಯೇಷನ್ ನ.20ರಂದು ಕರೆನೀಡಿರುವ ‘ಮದ್ಯದಂಗಡಿ ಬಂದ್‌’ಗೆ ನಮ್ಮ ಬೆಂಬಲವಿಲ್ಲ. ಅಂದು ನಾವು ವ್ಯವಹಾರ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಲಿಕ್ಕರ್‌ ಮರ್ಚೆಂಟ್‌ ಡೆವಲಪ್‌ಮೆಂಟ್‌ ಕೋ–ಅಪರೇಟಿವ್‌ ಸೊಸೈಟಿ ಅಧ್ಯಕ್ಷ ಎಸ್‌.ಚಂದ್ರಶೇಖರ್‌ ತಿಳಿಸಿದರು.
Last Updated 15 ನವೆಂಬರ್ 2024, 13:14 IST
ಮದ್ಯದಂಗಡಿ ಬಂದ್‌ಗೆ ನಮ್ಮ ಬೆಂಬಲವಿಲ್ಲ: ಚಂದ್ರಶೇಖರ್‌

24 ಗಂಟೆ ಮದ್ಯ, ಊಟಕ್ಕೆ ಅವಕಾಶ ನೀಡಿ; ಹೋಟೆಲ್ ಮಾಲೀಕರ ಸಂಘ ಆಗ್ರಹ

ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ಆಗ್ರಹ
Last Updated 14 ನವೆಂಬರ್ 2024, 21:30 IST
24 ಗಂಟೆ ಮದ್ಯ, ಊಟಕ್ಕೆ ಅವಕಾಶ ನೀಡಿ; ಹೋಟೆಲ್ ಮಾಲೀಕರ ಸಂಘ ಆಗ್ರಹ

ಅಬಕಾರಿ ಇಲಾಖೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಆಗ್ರಹ: ನ.20ಕ್ಕೆ ಮದ್ಯ ಮಾರಾಟ ಬಂದ್

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 20ರಂದು ರಾಜ್ಯದಾದ್ಯಂತ ಮದ್ಯ ಮಾರಾಟ ಬಂದ್‌ಗೆ ಫೆಡರೇಶನ್ ಆಫ್‌ ವೈನ್ ಮರ್ಚಂಟ್ಸ್‌ ಅಸೋಸಿಯೇಶನ್ ಕರ್ನಾಟಕ ಕರೆ ನೀಡಿದೆ.
Last Updated 14 ನವೆಂಬರ್ 2024, 15:51 IST
ಅಬಕಾರಿ ಇಲಾಖೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಆಗ್ರಹ: ನ.20ಕ್ಕೆ ಮದ್ಯ ಮಾರಾಟ ಬಂದ್

ಮದ್ಯದಂಗಡಿ ಪರವಾನಗಿ ಹರಾಜಿಗೆ ಭೀಮ್‌ ಆರ್ಮಿ ಆಗ್ರಹ

ಎಲ್ಲ ಜಾತಿ ಮತ್ತು ಸಮುದಾಯಗಳ ಜನರಿಗೂ ಮದ್ಯದಂಗಡಿಗಳನ್ನು ನಡೆಸಲು ಅವಕಾಶವಾಗುವಂತೆ ಮದ್ಯದಂಗಡಿಗಳ ಪರವಾನಗಿಯನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಭೀಮ್‌ ಆರ್ಮಿ ಆಗ್ರಹಿಸಿದೆ.
Last Updated 8 ನವೆಂಬರ್ 2024, 16:31 IST
ಮದ್ಯದಂಗಡಿ ಪರವಾನಗಿ ಹರಾಜಿಗೆ ಭೀಮ್‌ ಆರ್ಮಿ ಆಗ್ರಹ
ADVERTISEMENT

ಬೆಂಗಳೂರು: ₹ 5 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

ಬಸ್‌ನಲ್ಲಿ ತುಂಬಿ ಮದ್ಯದ ಬಾಟಲ್‌ ಕಳುಹಿಸುತ್ತಿದ್ದ ಮದ್ಯವರ್ತಿಗಳು
Last Updated 30 ಅಕ್ಟೋಬರ್ 2024, 14:20 IST
ಬೆಂಗಳೂರು: ₹ 5 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

ಬಿಹಾರ | ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 35ಕ್ಕೆ ಏರಿಕೆ

ಬಿಹಾರದ ಸಿವಾನ್‌ ಮತ್ತು ಸಾರಣ್‌ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
Last Updated 18 ಅಕ್ಟೋಬರ್ 2024, 10:09 IST
ಬಿಹಾರ | ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 35ಕ್ಕೆ ಏರಿಕೆ

ನಕಲಿ ಮದ್ಯ ಸೇವನೆ: ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆ

ಬಿಹಾರದ ಸಿವಾನ್‌ ಮತ್ತು ಸರನ್‌ ಜಿಲ್ಲೆಗಳಲ್ಲಿ ನಕಲಿ ಮದ್ಯ ಕುಡಿದು 20 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Last Updated 17 ಅಕ್ಟೋಬರ್ 2024, 18:27 IST
ನಕಲಿ ಮದ್ಯ ಸೇವನೆ: ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT