ಮೈಸೂರು: ಅಬಕಾರಿ ಇಲಾಖೆಯು 13 ಪ್ರಕರಣಗಳಲ್ಲಿ ವಶಪಡಿಸಿಕೊಂಡ 433.82 ಲೀಟರ್ ಮದ್ಯ ಹಾಗೂ 91.140 ಲೀಟರ್ ಬಿಯರ್ ಅನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದನ್ವಯ ಶುಕ್ರವಾರ ನಾಶಪಡಿಸಲಾಯಿತು.

ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮೋಹನ್ ಕುಮಾರ್ ಎಂ.ಡಿ. ನೇತೃತ್ವದಲ್ಲಿ ಕೆ.ಆರ್.ನಗರ ತಾಲ್ಲೂಕು ದಂಡಾಧಿಕಾರಿ ಸುರೇಂದ್ರಮೂರ್ತಿ ಸಮ್ಮುಖದಲ್ಲಿ ಕೆ.ಆರ್.ನಗರ ವಲಯದ ಅಬಕಾರಿ ಇನ್ಸ್ಪೆಕ್ಟರ್ ಲೋಕೇಶ್ ವೈ.ಎಸ್ ಹಾಗೂ ಹುಣಸೂರಿನ ಕೆಎಸ್ಬಿಸಿಎಲ್ ಡಿಪೋ ಅಧಿಕಾರಿಗಳು ಮದ್ಯವನ್ನು ನಾಶಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.