ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lord Shiva

ADVERTISEMENT

ಗೋಮಾಂಸ ತಿನ್ನುವ ವ್ಯಕ್ತಿಯ ಕೈಯಲ್ಲಿ ಈಶ್ವರನ ಫೋಟೊ: ರಾಹುಲ್ ವಿರುದ್ಧ BJP ಕಿಡಿ

ಗೋಮಾಂಸ ಸೇವಿಸುವ ವ್ಯಕ್ತಿಯು ಸಂಸತ್ತಿನಲ್ಲಿ ಈಶ್ವರನ ಫೋಟೊವನ್ನು ಪ್ರದರ್ಶಿಸಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ಹೇಳಿದ್ದಾರೆ. ಆ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.
Last Updated 18 ಜುಲೈ 2024, 7:45 IST
ಗೋಮಾಂಸ ತಿನ್ನುವ ವ್ಯಕ್ತಿಯ ಕೈಯಲ್ಲಿ ಈಶ್ವರನ ಫೋಟೊ: ರಾಹುಲ್ ವಿರುದ್ಧ BJP ಕಿಡಿ

ಕಣ್ಮನ ಸೆಳೆಯುತ್ತಿರುವ ಶಿವನ ಮೂರ್ತಿ

ಸುತ್ತಲಿನ ಗುಡ್ಡಗಾಡು ಮತ್ತು ನಿಸರ್ಗದ ಹಸಿರಿನ ಸೊಬಗಿನಿಂದ ಕೂಡಿರುವ ತಾಲ್ಲೂಕಿನ ಹಳ್ಳಿಖೇಡ್‌(ಕೆ) ಗ್ರಾಮವು ತನ್ನದೇ ವಿಶೇಷತೆ ಹೊಂದಿದೆ.
Last Updated 10 ಜೂನ್ 2023, 0:08 IST
ಕಣ್ಮನ ಸೆಳೆಯುತ್ತಿರುವ ಶಿವನ ಮೂರ್ತಿ

ಎಲ್ಲೆಡೆ ಶಿವನಾಮ ಸ್ಮರಣೆ: ಐತಿಹಾಸಿಕ ಹಂಪಿಗೆ ಭಕ್ತರ ದಂಡು

ಪರ ಊರುಗಳಿಂದ ಬಂದವರು ತುಂಗಭದ್ರೆಯಲ್ಲಿ ಮಿಂದೆದ್ದು, ನದಿ ತಟದಲ್ಲಿಯೇ ಕುಟುಂಬ ಸದಸ್ಯರೊಡನೆ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿದರು. ಶಿವನ ಧ್ಯಾನ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.
Last Updated 18 ಫೆಬ್ರುವರಿ 2023, 11:29 IST
ಎಲ್ಲೆಡೆ ಶಿವನಾಮ ಸ್ಮರಣೆ: ಐತಿಹಾಸಿಕ ಹಂಪಿಗೆ ಭಕ್ತರ ದಂಡು

ಇಂದು ಮಹಾಶಿವರಾತ್ರಿ | ಒಳಿತಿನ ಎಚ್ಚರಕ್ಕೆ ಶಿವರಾತ್ರಿ

‘ರಾತ್ರಿಯ ಹೊತ್ತು ಒಳ್ಳೆಯ ನಿದ್ರೆ ಮಾಡತಕ್ಕದ್ದು’. ಇದು ಲೋಕವ್ಯವಹಾರ; ಆರೋಗ್ಯಸೂತ್ರವೂ ಹೌದು; ಮಾತ್ರವಲ್ಲ, ಆಯಾಸಪರಿಹಾರಕ್ಕೆ ಜೀವಿಗಳು ಆಶ್ರಯಿಸುವ ಸಹಜಪ್ರವೃತ್ತಿ ಕೂಡ. ಆದರೆ ಶಿವರಾತ್ರಿಯ ಆಚರಣೆ ಇದಕ್ಕೆ ವಿರುದ್ಧವಾದ ನಿಲುವನ್ನು ಪ್ರತಿಪಾದಿಸುತ್ತದೆ: ‘ಶಿವರಾತ್ರಿಯ ದಿನ ಜಾಗರಣೆ ಇರಬೇಕು; ಅಂದು ಇಡಿಯ ರಾತ್ರಿ ಎಚ್ಚರವಾಗಿರಬೇಕು, ನಿದ್ರೆಗೆ ಜಾರಬಾರದು.’ ದಿಟ, ಈ ನಿಲುವು ಲೋಕವ್ಯವಹಾರವಲ್ಲ; ಆದರೆ ಅಲೌಕಿಕ ಸಂಕೇತ. ಇದು ಆರೋಗ್ಯಸೂತ್ರವಲ್ಲ; ಆಧ್ಯಾತ್ಮಿಕತತ್ತ್ವ. ಇದು ಜೀವಿಗಳ ಆಯಾಸಪರಿಹಾರದ ಸಹಜ ಪ್ರವೃತ್ತಿಯಲ್ಲ; ಆನಂದಾನುಭವದ ರಹಸ್ಯವನ್ನು ಕಾಣಿಸುವ ನಿವೃತ್ತಿಮಾರ್ಗದ ದಿಕ್ಸೂಚಿ.
Last Updated 18 ಫೆಬ್ರುವರಿ 2023, 6:50 IST
ಇಂದು ಮಹಾಶಿವರಾತ್ರಿ | ಒಳಿತಿನ ಎಚ್ಚರಕ್ಕೆ ಶಿವರಾತ್ರಿ

Bharat Jodo Yatra | ರಾಹುಲ್‌ ಗಾಂಧಿಗೆ ಶಿವನ ವಿಗ್ರಹ ನೀಡಿದ ಮುಸ್ಲಿಂ ಮಹಿಳೆ

ಈಶ್ವರ್‌ ಅಲ್ಲಾ ತೇರೋ ನಾಮ್‌ ಎಂದ ಕಾಂಗ್ರೆಸ್‌
Last Updated 23 ಡಿಸೆಂಬರ್ 2022, 7:00 IST
Bharat Jodo Yatra | ರಾಹುಲ್‌ ಗಾಂಧಿಗೆ ಶಿವನ ವಿಗ್ರಹ ನೀಡಿದ ಮುಸ್ಲಿಂ ಮಹಿಳೆ

ವೇದವ್ಯಾಸರ ಶಿವಪುರಾಣಸಾರ| ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ಪಾರ್ವತಿಯನ್ನು ಶಿವನೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ದುಃಖಭಾವದಲ್ಲಿದ್ದ ಮೇನಾದೇವಿಗೆ ಸಮಾಧಾನದ ಮಾತನಾಡುವ ಶಿವ, ತನ್ನ ನಂಬಿ ಬರುವ ಪಾರ್ವತಿಗೆ ಯಾವ ಕಷ್ಟವೂ ಬಾರದಂತೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಪತ್ನಿಯಾದವಳು ಗಂಡನ ಮೇಲೆ ಇಟ್ಟ ನಿಷ್ಠೆಗೆ ಚ್ಯುತಿ ಬಾರದಂತೆ ಉತ್ತಮವಾಗಿ ನಡೆದುಕೊಳ್ಳುವುದು ಪತಿಯ ಧರ್ಮ. ತಾನು ಸರ್ವೇಶ್ವರನಾದರೂ ಪತಿಧರ್ಮವನ್ನು ಚಾಚು ತಪ್ಪದೇ ಪಾಲಿಸುತ್ತೇನೆ. ನಾನು ಪತ್ನಿಗೆ ದ್ರೋಹ ಬಗೆದರೆ ಅದರ ಪ್ರಾಯಶ್ಚಿತ್ತ ಶಿಕ್ಷೆ ಅನುಭವಿಸುತ್ತೇನೆ. ನಾನು ಸ್ತ್ರೀಧರ್ಮ ಮತ್ತು ಪುರುಷಧರ್ಮವನ್ನು ಸರಿಸಮನಾಗಿ ನೋಡುತ್ತೇನೆ. ಸ್ತ್ರೀಮೌಲ್ಯಕ್ಕೆ ಚ್ಯುತಿ ಬಾರದಂತೆ ಧರ್ಮಪಾಲನೆ ಮಾಡುತ್ತೇನೆ. ಹೂವಿನಂತೆ ಸಾಕಿದ ನಿಮ್ಮ ಮಗಳನ್ನು ನಾನು ಹೃದಯದಲ್ಲಿಟ್ಟು ಸಲಹುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವನು ಹಿಮವಂತದಂಪತಿಗೆ ಅಭಯ ನೀಡುತ್ತಾನೆ.
Last Updated 28 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ|  ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಗೆ ಪಾತಿವ್ರತ್ಯ ಬೋಧನೆ

ಭಾಗ 285
Last Updated 25 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಗೆ ಪಾತಿವ್ರತ್ಯ ಬೋಧನೆ
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನಲ್ಲಿ ಮೇನಾದೇವಿ ಪ್ರಾರ್ಥನೆ

ಭಾಗ 284
Last Updated 24 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ಶಿವನಲ್ಲಿ ಮೇನಾದೇವಿ ಪ್ರಾರ್ಥನೆ

ವೇದವ್ಯಾಸರ ಶಿವಪುರಾಣಸಾರ: ವಿಶ್ವಕರ್ಮನ ಅದ್ಭುತ ಕೌಶಲ

ಭಾಗ 283
Last Updated 23 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ವಿಶ್ವಕರ್ಮನ ಅದ್ಭುತ ಕೌಶಲ

ವೇದವ್ಯಾಸರ ಶಿವಪುರಾಣಸಾರ: ದೇವತೆಗಳಿಗೆ ಭರ್ಜರಿ ಭೋಜನ

ಹಿಮವಂತನು ಪಾರ್ವತೀವಿವಾಹದ ಅಂಗವಾಗಿ ಸಂತೋಷ ಸಮಾರಂಭ ಏರ್ಪಡಿಸಿದ್ದ. ಅದರಲ್ಲಿ ಅತಿಥಿಗಳ ಭೋಜನ ಕೂಟಕ್ಕಾಗಿ ಒಂದು ದೊಡ್ಡ ಅಂಗಳವನ್ನು ಸಿದ್ಧಪಡಿಸಿದ್ದ.
Last Updated 22 ನವೆಂಬರ್ 2022, 19:04 IST
ವೇದವ್ಯಾಸರ ಶಿವಪುರಾಣಸಾರ: ದೇವತೆಗಳಿಗೆ ಭರ್ಜರಿ ಭೋಜನ
ADVERTISEMENT
ADVERTISEMENT
ADVERTISEMENT