ಶನಿವಾರ, 9 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Lunar eclipse
ADVERTISEMENT
ಗೋಕರ್ಣ: ಚಂದ್ರಗ್ರಹಣ ಆಚರಣೆಗೆ ಹರಿದು ಬಂದ ಜನಸಾಗರ
ತಿಲತರ್ಪಣ, ಸಮುದ್ರ ಸ್ನಾನ ಮಾಡಿ ಕೃತಾರ್ಥರಾದ ಜನರು
Last Updated 29 ಅಕ್ಟೋಬರ್ 2023, 13:21 IST
Lunar Eclipse 2023 | ಇಂದು ಚಂದ್ರ ಗ್ರಹಣ: ಭಾರತದ ಎಲ್ಲೆಲ್ಲಿ ವೀಕ್ಷಣೆ ಸಾಧ್ಯ?
ಯುರೋಪ್, ಆಫ್ರಿಕಾ, ರಷ್ಯಾ ಮತ್ತು ಭಾರತದ ಹಲವೆಡೆ ಇಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ.
Last Updated 28 ಅಕ್ಟೋಬರ್ 2023, 6:32 IST
Chandrayaan-3: ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್
‘ಚಂದ್ರಯಾನ–3 ಯೋಜನೆಯ ಕೊನೆಯ ಹಂತದ ಭಾಗವಾಗಿ ಚಂದ್ರನ ಅಂಗಳದಲ್ಲಿ ಇಳಿಯಲು ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನೆರವೇರಿತು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
Last Updated 17 ಆಗಸ್ಟ್ 2023, 9:11 IST
ದಾವಣಗೆರೆ | ಗ್ರಹಣದ ಮೌಢ್ಯ ನಿವಾರಣೆಗೆ ಉಪಾಹಾರ ಕೂಟ
ದಾವಣಗೆರೆ: ರಾಹುಗ್ರಸ್ತ ಚಂದ್ರಗ್ರಹಣದ ಪ್ರಯುಕ್ತ ಮೂಢನಂಬಿಕೆ ವಿರೋಧಿಸಿ ಮಾನವ ಬಂಧುತ್ವ ವೇದಿಕೆಯಿಂದ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು.
Last Updated 9 ನವೆಂಬರ್ 2022, 9:40 IST
ಕಲಬುರಗಿ: ದಿಗಂತದಲ್ಲಿ ಚಂದ್ರ ಗ್ರಹಣ ವಿಸ್ಮಯ
ಬಾನಂಗಳದಲ್ಲಿ 15 ದಿನಗಳ ಹಿಂದೆ ಸಂಭವಿಸಿದ್ದ ಪಾರ್ಶ್ವ ಸೂರ್ಯ ಗ್ರಹಣದ ಬೆನ್ನಲ್ಲೇ ಮಂಗಳವಾರ ಭಾಗಶಃ ಚಂದ್ರ ಗ್ರಹಣದ ಮತ್ತೊಂದು ಖಗೋಳ ಕೌತುಕವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.
Last Updated 9 ನವೆಂಬರ್ 2022, 9:02 IST
ಚಂದ್ರಗ್ರಹಣ: ದೊಡ್ಡಬಳ್ಳಾಪುರದಲ್ಲಿ ದೇಗುಲಗಳ ಬಾಗಿಲು ಬಂದ್
ಸಂಜೆ ದೇವರ ದರ್ಶನ ಪಡೆದ ಭಕ್ತರು
Last Updated 9 ನವೆಂಬರ್ 2022, 7:25 IST
ಧಾರವಾಡ: ಧಾರವಾಡ:ಅಪರೂಪದ ಕೆಂಪುಚಂದ್ರನ ಕಣ್ತುಂಬಿಕೊಂಡ ಜನ
ಸೂರ್ಯ ಗ್ರಹಣ ಸಂಭವಿಸಿ ಕೆಲವೇ ದಿನಗಳಲ್ಲಿ ಎದುರಾದ ಚಂದ್ರಗ್ರಹಣವನ್ನು ನಗರದ ಜನ ವೀಕ್ಷಿಸಿ ಸಂಭ್ರಮಿಸಿದರು. ಆಗಸದಲ್ಲಿ ಅಪರೂಪದ ಕೆಂಪು ಚಂದ್ರನನ್ನು ಕಣ್ತುಂಬಿಕೊಂಡರು.
Last Updated 9 ನವೆಂಬರ್ 2022, 6:54 IST
ADVERTISEMENT
ಕೊಡಗು ಜಿಲ್ಲೆಯ ವಿವಿಧೆಡೆ ಭಾಗಶಃ ಚಂದ್ರಗ್ರಹಣ ಗೋಚರ
ಕೊಡಗು ಜಿಲ್ಲೆ : ವಿವಿಧೆಡೆ ಭಾಗಶಃ ಚಂದ್ರಗ್ರಹಣ ವೀಕ್ಷಣೆ : ಪ್ರಜಾವಾಣಿ ವಾರ್ತೆ ಕುಶಾಲನಗರ : ಜಿಲ್ಲೆಯ ವಿವಿಧೆಡೆ ನಾಗರಿಕರು ಖಗೋಳದ ಕೌತುಕವನ್ನು ವೀಕ್ಷಿಸಿ ಆನಂದಿಸಿದರು. ಎಂದು ತಿಳಿದುಬಂದಿದೆ. ಖಗೋಳ ವಿದ್ಯಮಾನಗಳಲ್ಲಿ ಅಪರೂಪದ ಹಾಗೂ ಕೌತುಕದ ಚಂದ್ರ ಗ್ರಹಣ ಮಂಗಳವಾರ ಸಂಜೆ ಭಾಗಶಃ ಗೋಚರಿಸಿತು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಜೆ ಅಂದಾಜು 5.55 ರಿಂದ 6.20 ರ ವರೆಗೆ ಭಾಗಶಃ ಚಂದ್ರ ಗ್ರಹಣ ಗೋಚರಿಸಿತು. ಜಿಲ್ಲೆಯ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಚಂದ್ರಗ್ರಹಣ ವೀಕ್ಷಿಸಲಾಯಿತು. ಯಾವುದೇ ಗ್ರಹಣ ಸಂಭವಿಸಿದಾಗ ಅಧ್ಯಯನ, ಸಂಶೋಧನೆಗೆ ಗ್ರಹಣವನ್ನು ಪ್ರೇರಣೆಯಾಗಬೇಕೇ ವಿನಃ ಇಲ್ಲಸಲ್ಲದ ಮೌಢ್ಯ, ಅಂಧಾಚರಣೆಗೆ ನಾಂದಿಯಾಗಬಾರದು ಎಂದು ಹವ್ಯಾಸಿ ಖಗೋಳ ವೀಕ್ಷಕರಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್ ತಿಳಿಸಿದರು. ಖಗೋಳಾಸಕ್ತರು ಎತ್ತರದ ಬಯಲು ಪ್ರದೇಶ, ಮೈದಾನ ಮತ್ತು ಮನೆಗಳ ಮಹಡಿ ಮೇಲೆ ನಿಂತು ಚಂದ್ರಗ್ರಹಣ ವೀಕ್ಷಿಸಿ ಆನಂದಿಸಿದರು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ತಿಳಿಸಿದರು. ಅಪರೂಪದ ಚಂದ್ರಗ್ರಹಣವನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಸಕ್ತಿ ಹಾಗೂ ಕುತೂಹಲದಿಂದ ವೀಕ್ಷಿಸಿರುವುದು ಸಂತಸದಾಯಕವಾಗಿದೆ. ಗ್ರಹಣ ಸಂದರ್ಭದಲ್ಲಿ ಯಾವುದೇ ಮೌಢ್ಯಾಚರಣೆಗೆ ಒಳಗಾಗದೇ ಖಗೋಳದಲ್ಲಿ ನಡೆಯುವ ಅಪರೂಪದ ವಿದ್ಯಾಮಾನವನ್ನು ವೀಕ್ಷಿಸುವುದು ವಿಜ್ಞಾನದ ಕೌತುಕಗಳಲ್ಲಿ ಒಂದಾಗಿದೆ ಎಂದರು. ಜಿಲ್ಲೆಯ ಕೆಲವು ಕಡೆ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಂದ್ರಗ್ರಹಣ ವೀಕ್ಷಣೆ ಅಷ್ಟಾಗಿ ಗೋಚರಿಸಲಿಲ್ಲ
Last Updated 9 ನವೆಂಬರ್ 2022, 6:17 IST
ಬೆಂಗಳೂರು | ಚಂದ್ರಗ್ರಹಣ: ಆಹಾರ ಸೇವಿಸಿ ಜಾಗೃತಿ
ಹಣ್ಣು, ಸಿಹಿ, ಒಬ್ಬಟ್ಟು, ಸಮೋಸ, ಮೊಟ್ಟೆ, ಬಿರಿಯಾನಿ ಸೇವಿಸುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸದಸ್ಯರು ಮಂಗಳವಾರ ಟೌನ್‌ಹಾಲ್ ಮುಂಭಾಗ ಚಂದ್ರಗ್ರಹಣ ವೀಕ್ಷಿಸಿದರು.
Last Updated 8 ನವೆಂಬರ್ 2022, 20:24 IST
ಭಾಗಶಃ ಚಂದ್ರಗ್ರಹಣ ಅಸ್ಪಷ್ಟ ಗೋಚರ
ನಗರದಲ್ಲಿ ಮಂಗಳವಾರ ಈ ವರ್ಷದ ಕೊನೆಯ ಚಂದ್ರಗ್ರಹಣವನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದವರಿಗೆ ತುಸು ನಿರಾಸೆಯಾಯಿತು. ಗ್ರಹಣ ಬಿಡುವ ಅವಧಿಯಲ್ಲಿ ಕೊನೆಯ ಮೂರು, ನಾಲ್ಕು ನಿಮಿಷ ಮಾತ್ರ ಗೋಚರಿಸಿತು.
Last Updated 8 ನವೆಂಬರ್ 2022, 16:05 IST
ADVERTISEMENT
<
1
2
3
>
ADVERTISEMENT
ADVERTISEMENT