ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Madhu Bangarappa

ADVERTISEMENT

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಚಿಂತನೆ: ಮಧು ಬಂಗಾರಪ್ಪ

25 ಸಾವಿರ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಉಚಿತ ತರಬೇತಿಗೆ ಸಚಿವ ಮಧು ಬಂಗಾರಪ್ಪ ಚಾಲನೆ
Last Updated 20 ನವೆಂಬರ್ 2024, 15:30 IST
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಚಿಂತನೆ: ಮಧು ಬಂಗಾರಪ್ಪ

ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಕಾರ್ಯಪಡೆ: ಮಧುಬಂಗಾರಪ್ಪ ಸಲಹೆ

ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರು, ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸಂತ್ರಸ್ತರು ಹಾಗೂ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Last Updated 30 ಅಕ್ಟೋಬರ್ 2024, 15:44 IST
ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಕಾರ್ಯಪಡೆ:  ಮಧುಬಂಗಾರಪ್ಪ ಸಲಹೆ

ಬೆಂಗಳೂರು: ಪುಸ್ತಕಗಳ ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ

ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಪ್ರಕಾಶಕರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ನಗರದಲ್ಲಿ ಮಂಗಳವಾರ ಭೇಟಿ ಮಾಡಿ, ಪುಸ್ತಕಗಳ ಪುಟಗಳ ಬೆಲೆ ಪರಿಷ್ಕರಣೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಚರ್ಚಿಸಿದರು.
Last Updated 29 ಅಕ್ಟೋಬರ್ 2024, 16:26 IST
ಬೆಂಗಳೂರು: ಪುಸ್ತಕಗಳ ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ

ಕಾಂಗ್ರೆಸ್‌ಗೆ 18 ಶಾಸಕರ ಸೇರ್ಪಡೆ: ಮಧು ಬಂಗಾರಪ್ಪ

ಕಾಂಗ್ರೆಸ್‌ಗೆ 8 ಅಲ್ಲ, 18 ಶಾಸಕರು ಬರುತ್ತಾರೆ. ಅವರಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕೂಡ ಒಬ್ಬರು’ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Last Updated 26 ಅಕ್ಟೋಬರ್ 2024, 15:08 IST
ಕಾಂಗ್ರೆಸ್‌ಗೆ 18 ಶಾಸಕರ ಸೇರ್ಪಡೆ: ಮಧು ಬಂಗಾರಪ್ಪ

ಜೆಡಿಎಸ್‌ ನುಂಗುವ ಬಿಜೆಪಿ ಬಕಾಸುರ: ಮಧು ಬಂಗಾರಪ್ಪ

'ಬಿಜೆಪಿಯವರು ಬಕಾಸುರರಿದ್ದಂತೆ. ಚನ್ನಪಟ್ಟಣ ಸೇರಿ ಇತರೆಡೆ ನಡೆಯಲಿರುವ ಉಪಚುನಾವಣೆಯಲ್ಲಿ ಜೆಡಿಎಸ್ ನಾಯಕರನ್ನು ಬಿಜೆಪಿಗರು ನುಂಗಿ ಜೀರ್ಣ ಮಾಡುತ್ತಾರೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. 
Last Updated 26 ಅಕ್ಟೋಬರ್ 2024, 15:06 IST
ಜೆಡಿಎಸ್‌ ನುಂಗುವ ಬಿಜೆಪಿ ಬಕಾಸುರ: ಮಧು ಬಂಗಾರಪ್ಪ

ಶಿರಸಿ | ಸಾಮಾಜಿಕ ಚಿಂತನೆ ಬಂಗಾರಪ್ಪನವರ ಶಕ್ತಿ: ಸಚಿವ ಮಧು

ಸಾಮಾಜಿಕ ಚಿಂತನೆಯ ಹರಿಕಾರ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಹೋರಾಡಿ ಬಿಟ್ಟುಹೋದ ಅರಣ್ಯ ಅತಿಕ್ರಮಣ, ಬಗರ್ ಹುಕುಂ, ಕಸ್ತೂರಿ ರಂಗನ್ ವರದಿ ಜಾರಿಯಂಥ ಸಮಸ್ಯೆಗಳು ಇಂದಿಗೂ ಜೀವಂತವಾಗಿದೆ. ಅವುಗಳನ್ನು ನಿವಾರಿಸುವ ಕಾರ್ಯವಾದರೆ ಅದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
Last Updated 26 ಅಕ್ಟೋಬರ್ 2024, 5:01 IST
ಶಿರಸಿ | ಸಾಮಾಜಿಕ ಚಿಂತನೆ ಬಂಗಾರಪ್ಪನವರ ಶಕ್ತಿ: ಸಚಿವ ಮಧು

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಮಧು ಬಂಗಾರಪ್ಪ

ಸಚಿವರ ಭರವಸೆಗೆ ಒಪ್ಪದ ಪ್ರತಿಭಟನಕಾರರು; ಅಣೆಕಟ್ಟೆಯತ್ತ ಸಾಗಿದ ಪಾದಯಾತ್ರೆ: ರೈತ ಮುಖಂಡರು ವಶಕ್ಕೆ
Last Updated 25 ಅಕ್ಟೋಬರ್ 2024, 16:10 IST
ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಮಧು ಬಂಗಾರಪ್ಪ
ADVERTISEMENT

ಮುಂದಿನ ವರ್ಷದಿಂದ ಮಕ್ಕಳಿಗೆ ಮೌಲ್ಯ ಶಿಕ್ಷಣ: ಮಧು ಬಂಗಾರಪ್ಪ

-
Last Updated 19 ಅಕ್ಟೋಬರ್ 2024, 16:06 IST
ಮುಂದಿನ ವರ್ಷದಿಂದ ಮಕ್ಕಳಿಗೆ ಮೌಲ್ಯ ಶಿಕ್ಷಣ: ಮಧು ಬಂಗಾರಪ್ಪ

ರೈತರಿಗೆ ನೋಟಿಸ್‌ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ: ಮಧು ಬಂಗಾರಪ್ಪ

ಮೂರು ಎಕರೆ ಒಳಗಿನ ಭೂಮಿ ಸಾಗುವಳಿ ಮಾಡುವ ರೈತರಿಗೆ ನೋಟಿಸ್‌ ನೀಡಿ ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 19 ಅಕ್ಟೋಬರ್ 2024, 16:04 IST
ರೈತರಿಗೆ ನೋಟಿಸ್‌ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ: ಮಧು ಬಂಗಾರಪ್ಪ

ಪುಸ್ತಕೋದ್ಯಮದ ಸಮಸ್ಯೆ ಪರಿಹರಿಸಿ: ಸಚಿವ ಮಧು ಬಂಗಾರಪ್ಪಗೆ ಎಚ್‌.ವಿಶ್ವನಾಥ್ ಪತ್ರ

ಪ್ರತಿ ವರ್ಷ ಸಾರ್ವಜನಿಕ ಗ್ರಂಥಾಲಯಗಳ ಬಜೆಟ್ ಅನುಮೋದನೆಯಲ್ಲೂ ಸಮಸ್ಯೆ ಇದೆ. ಇದರಲ್ಲಿ ಯಾರ ಪಾತ್ರವಿದೆ ಎಂದು ತಿಳಿಯುತ್ತಿಲ್ಲ. ಇಲಾಖೆಯ ಸಚಿವರಾಗಿರುವ ತಾವು ಈ ಸಮಸ್ಯೆಯನ್ನು ಪರಿಶೀಲಿಸಿ, ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.
Last Updated 18 ಅಕ್ಟೋಬರ್ 2024, 16:36 IST
ಪುಸ್ತಕೋದ್ಯಮದ ಸಮಸ್ಯೆ ಪರಿಹರಿಸಿ: ಸಚಿವ ಮಧು ಬಂಗಾರಪ್ಪಗೆ ಎಚ್‌.ವಿಶ್ವನಾಥ್ ಪತ್ರ
ADVERTISEMENT
ADVERTISEMENT
ADVERTISEMENT