ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Maharashtra assembly

ADVERTISEMENT

ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಅವರ ಬಿಜೆಪಿ ಸಹೋದ್ಯೋಗಿಗಳು ‘ಮತ ಜಿಹಾದ್‌’ ಅನ್ನು ಮುಂದೆ ಮಾಡಿಕೊಂಡು ಚುನಾವಣೆಗೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ’ ಎಂದು ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಶನಿವಾರ ಆರೋಪಿಸಿದರು.
Last Updated 16 ನವೆಂಬರ್ 2024, 12:58 IST
ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

‘ರಾಹುಲ್ ಬಾಬಾ ವಿಮಾನ’ ಮತ್ತೊಮ್ಮೆ ಪತನವಾಗಲಿದೆ: ಸೋನಿಯಾ ವಿರುದ್ಧ ಅಮಿತ್ ಶಾ ಕಿಡಿ

‘ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ 20 ಬಾರಿ ಪತನಗೊಂಡಿರುವ ‘ರಾಹುಲ್ ಬಾಬಾ’ ಹೆಸರಿನ ವಿಮಾನವು ಮತ್ತೊಮ್ಮೆ ಪತನವಾಗುವುದು ಬಹುತೇಕ ಖಚಿತ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೇವಡಿ ಮಾಡಿದ್ದಾರೆ.
Last Updated 13 ನವೆಂಬರ್ 2024, 13:32 IST
‘ರಾಹುಲ್ ಬಾಬಾ ವಿಮಾನ’ ಮತ್ತೊಮ್ಮೆ ಪತನವಾಗಲಿದೆ: ಸೋನಿಯಾ ವಿರುದ್ಧ ಅಮಿತ್ ಶಾ ಕಿಡಿ

ನಿಮ್ಮ ಕಾಲಿನ ಮೇಲೆ ನಿಲ್ಲಿ: ಅಜಿತ್ ಪವಾರ್‌ಗೆ ಸುಪ್ರೀಂ ಕೋರ್ಟ್ ಚಾಟಿ

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಶರದ್‌ ಪವಾರ್‌ ಅವರ ಚಿತ್ರಗಳು, ವಿಡಿಯೊಗಳನ್ನು ಬಳಸಿಕೊಳ್ಳದಂತೆ ಅಜಿತ್‌ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಮೌಖಿಕ ನಿರ್ದೇಶನ ನೀಡಿದೆ.
Last Updated 13 ನವೆಂಬರ್ 2024, 13:04 IST
ನಿಮ್ಮ ಕಾಲಿನ ಮೇಲೆ ನಿಲ್ಲಿ: ಅಜಿತ್ ಪವಾರ್‌ಗೆ ಸುಪ್ರೀಂ ಕೋರ್ಟ್ ಚಾಟಿ

Maharashtra | ವಿಡಿಯೊ: ಫೋಟೊಗೆ ಪೋಸ್ ಕೊಡಲು ಬಂದ ವ್ಯಕ್ತಿಯನ್ನು ಒದ್ದ BJP ನಾಯಕ

ಮಹಾರಾಷ್ಟ್ರದ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾವ್‌ಸಾಹೇಬ್‌ ದಾನ್ವೆ ಅವರು ತಮ್ಮೊಂದಿಗೆ ಫೋಟೊಗೆ ಪೋಸ್‌ ಕೊಡಲು ಬಂದ ವ್ಯಕ್ತಿಯೊಬ್ಬರನ್ನು ಕಾಲಿನಿಂದ ಒದ್ದಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 12 ನವೆಂಬರ್ 2024, 11:30 IST
Maharashtra | ವಿಡಿಯೊ: ಫೋಟೊಗೆ ಪೋಸ್ ಕೊಡಲು ಬಂದ ವ್ಯಕ್ತಿಯನ್ನು ಒದ್ದ BJP ನಾಯಕ

ಮಹಾರಾಷ್ಟ್ರ | BJP ಅಧಿಕಾರಕ್ಕೆ ತರಲು ಅದಾನಿ ಕೈವಾಡವಿದೆಯೇ? ವಿಪಕ್ಷಗಳ ಪ್ರಶ್ನೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗಲೇ ‘ಮಹಾಯುತಿ’ ಮತ್ತು ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟಗಳ ನಡುವೆ ಆರೋಪ–ಪ್ರತ್ಯಾರೋಪ ಜೋರಾಗಿದೆ.
Last Updated 12 ನವೆಂಬರ್ 2024, 10:12 IST
ಮಹಾರಾಷ್ಟ್ರ | BJP ಅಧಿಕಾರಕ್ಕೆ ತರಲು ಅದಾನಿ ಕೈವಾಡವಿದೆಯೇ? ವಿಪಕ್ಷಗಳ ಪ್ರಶ್ನೆ

'ಮಹಾ' ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್‌ನಿಂದ ₹ 700 ಕೋಟಿ ವಸೂಲಿ: ಮೋದಿ ಆರೋಪ

ಮಹಾರಾಷ್ಟ್ರ ಚುನಾವಣೆ ವೆಚ್ಚಕ್ಕಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು ಬರೋಬ್ಬರಿ ₹ 700 ಕೋಟಿ ವಸೂಲಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.
Last Updated 9 ನವೆಂಬರ್ 2024, 11:34 IST
'ಮಹಾ' ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್‌ನಿಂದ ₹ 700 ಕೋಟಿ ವಸೂಲಿ: ಮೋದಿ ಆರೋಪ

ಗೋವಿಂದ್ ಪನ್ಸಾರೆ ಹತ್ಯೆ ತನಿಖೆ ನಡೆಸಿದ್ದ ಸಂಜಯ್‌ ವರ್ಮಾ ಮಹಾರಾಷ್ಟ್ರದ ಹೊಸ DGP

ಮಹಾರಾಷ್ಟ್ರದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸಂಜಯ್ ಕುಮಾರ್ ವರ್ಮಾ ಅವರನ್ನು ಮಂಗಳವಾರ ನೇಮಿಸಲಾಗಿದೆ.
Last Updated 5 ನವೆಂಬರ್ 2024, 16:19 IST
ಗೋವಿಂದ್ ಪನ್ಸಾರೆ ಹತ್ಯೆ ತನಿಖೆ ನಡೆಸಿದ್ದ ಸಂಜಯ್‌ ವರ್ಮಾ ಮಹಾರಾಷ್ಟ್ರದ ಹೊಸ DGP
ADVERTISEMENT

ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಪ್ರತಿಸ್ಪರ್ಧಿ ಶಿವಸೇನಾ (ಏಕನಾಥ ಶಿಂದೆ ಬಣ) ನಾಯಕಿ ಸುವರ್ಣ ಕರಂಜೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಸಹೋದರ, ಶಾಸಕ ಸುನಿಲ್ ರಾವುತ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 5 ನವೆಂಬರ್ 2024, 5:47 IST
ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಮಹಾ ಚುನಾವಣೆ: ಎಂವಿಎ ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದ ಸಿಎಂ ಶಿಂದೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಶರದ್‌ ಪವಾರ್‌ ಬಣದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನೇತೃತ್ವದ 'ಮಹಾ ವಿಕಾಸ ಆಘಾಡಿ' ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದು ಕರೆದಿದ್ದಾರೆ.
Last Updated 4 ನವೆಂಬರ್ 2024, 2:22 IST
ಮಹಾ ಚುನಾವಣೆ: ಎಂವಿಎ ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದ ಸಿಎಂ ಶಿಂದೆ

ಅಧಿಕಾರದಿಂದ ಇಳಿಯದಿದ್ದರೆ, ಬಾಬಾ ಸಿದ್ದೀಕಿಯಂತೆ ಹತ್ಯೆ: ಸಿಎಂ ಯೋಗಿಗೆ ಬೆದರಿಕೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೊಲೆ ಬೆದರಿಕೆಯೊಡ್ಡಿ ಸಂದೇಶ ಕಳುಹಿಸಿದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
Last Updated 3 ನವೆಂಬರ್ 2024, 5:42 IST
ಅಧಿಕಾರದಿಂದ ಇಳಿಯದಿದ್ದರೆ, ಬಾಬಾ ಸಿದ್ದೀಕಿಯಂತೆ ಹತ್ಯೆ: ಸಿಎಂ ಯೋಗಿಗೆ ಬೆದರಿಕೆ
ADVERTISEMENT
ADVERTISEMENT
ADVERTISEMENT