ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mantralaya

ADVERTISEMENT

ರಾಯಚೂರು: ಮಂತ್ರಾಲಯದಲ್ಲಿ ತುಂಗಾರತಿ

ಕಾರ್ತೀಕ ಶುದ್ಧ ಪೌರ್ಣಮಿಯ ಪ್ರಯುಕ್ತ ಮಂತ್ರಾಲಯದ ತುಂಗಭದ್ರಾ ನದಿ ದಡದಲ್ಲಿ ಶುಕ್ರವಾರ ಸಂಜೆ ತುಂಗಾರತಿ ನಡೆಯಿತು.
Last Updated 15 ನವೆಂಬರ್ 2024, 15:18 IST
ರಾಯಚೂರು: ಮಂತ್ರಾಲಯದಲ್ಲಿ ತುಂಗಾರತಿ

ಮಂತ್ರಾಲಯ ಮಠಕ್ಕೆ ₹ 3.38 ಕೋಟಿ ಕಾಣಿಕೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ತೆರೆದು ಎಣಿಕೆ ಮಾಡಲಾಗಿದ್ದು, ಅಕ್ಟೋಬರ್‌ನಲ್ಲಿ ₹ 3.38 ಕೋಟಿ ಕಾಣಿಕೆ ಬಂದಿದೆ.
Last Updated 25 ಅಕ್ಟೋಬರ್ 2024, 15:54 IST
ಮಂತ್ರಾಲಯ ಮಠಕ್ಕೆ ₹ 3.38 ಕೋಟಿ ಕಾಣಿಕೆ

ಮಂತ್ರಾಲಯಕ್ಕೆ ಪಾದಯಾತ್ರೆ ಇಂದು

ಪಟ್ಟಣದ ಶ್ರೀಕ್ಷೇತ್ರ ಮಂತ್ರಾಲಯ ಸಂಘದ 66ನೇ ವರ್ಷದ ಪಾದಯಾತ್ರೆ ಅ.16 ಮದ್ಯಾಹ್ನ 4 ಕ್ಕೆ ಸಂಘದ ಮೂಲ ಕೇಂದ್ರವಾಗಿರುವ ಲಕ್ಷ್ಮೇಶ್ವರದಿಂದ ಹೊರಡಲಿದೆ.
Last Updated 15 ಅಕ್ಟೋಬರ್ 2024, 22:08 IST
fallback

ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಕೇಂದ್ರ ನೀತಿ ರೂಪಿಸಲಿ:ಮಂತ್ರಾಲಯಶ್ರೀ

‘ಧಾರ್ಮಿಕ ದತ್ತಿ ಇಲಾಖೆಯಿಂದ ಧಾರ್ಮಿಕ ಕ್ಷೇತ್ರಗಳನ್ನು ಮುಕ್ತವಾಗಿಡಬೇಕು. ಧರ್ಮಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಹಾಗೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ದಿಸೆಯಲ್ಲಿ ಕೇಂದ್ರ ಸರ್ಕಾರ ಏಕರೂಪದ ನೀತಿಯನ್ನು ರೂಪಿಸಬೇಕು’
Last Updated 22 ಸೆಪ್ಟೆಂಬರ್ 2024, 17:31 IST
ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಕೇಂದ್ರ ನೀತಿ ರೂಪಿಸಲಿ:ಮಂತ್ರಾಲಯಶ್ರೀ

ಮಂತ್ರಾಲಯ: ₹ 3.23 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಮಠದ ಸಿಬ್ಬಂದಿ ಕಾಣಿಕೆ ಪೆಟ್ಟಿಗೆ ತೆರೆದು ನಗದು ಎಣಿಕೆ ಮಾಡಿದರು. 29 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು ₹ 3.23 ಕೋಟಿ ಕಾಣಿಕೆ ಸಂಗ್ರಹವಾಗಿದೆ.
Last Updated 27 ಆಗಸ್ಟ್ 2024, 15:38 IST
ಮಂತ್ರಾಲಯ: ₹ 3.23 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯ: ದಾಖಲೆಗಾಗಿ 350 ನೃತ್ಯ ಕಲಾವಿದರಿಂದ ನೃತ್ಯ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಅಂತರರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 350 ನೃತ್ಯ ಕಲಾವಿದರು ಭಾನುವಾರ ಶ್ರೀನಾಮ ರಾಮಾಯಣ೦ ನೃತ್ಯ ಪ್ರದರ್ಶಿಸಿದರು.
Last Updated 25 ಆಗಸ್ಟ್ 2024, 15:22 IST
ಮಂತ್ರಾಲಯ: ದಾಖಲೆಗಾಗಿ 350  ನೃತ್ಯ ಕಲಾವಿದರಿಂದ ನೃತ್ಯ

ಮಂತ್ರಾಲಯ: ಅದ್ದೂರಿ ಮಹಾರಥೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಸಂಭ್ರಮ
Last Updated 23 ಆಗಸ್ಟ್ 2024, 0:25 IST
ಮಂತ್ರಾಲಯ: ಅದ್ದೂರಿ ಮಹಾರಥೋತ್ಸವ
ADVERTISEMENT

ಮಂತ್ರಾಲಯದಲ್ಲಿ ವಿಜೃಂಭಣೆಯ ಮಹಾರಥೋತ್ಸವ

ಮಂತ್ರಾಲಯದಲ್ಲಿ ಗುರು ಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಗುರುವಾರ ಉತ್ತರಾರಾಧನೆ ವಿಜೃಂಭಣೆಯಿಂದ ನಡೆಯಿತು.
Last Updated 22 ಆಗಸ್ಟ್ 2024, 12:43 IST
ಮಂತ್ರಾಲಯದಲ್ಲಿ ವಿಜೃಂಭಣೆಯ ಮಹಾರಥೋತ್ಸವ

ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಪ್ರಯುಕ್ತ
Last Updated 21 ಆಗಸ್ಟ್ 2024, 10:22 IST
ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

ಮಂತ್ರಾಲಯ: ₹3.69 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯನ್ನು ಸೋಮವಾರ ತೆರೆದು ನಗದು ಎಣಿಕೆ ಮಾಡಲಾಗಿದ್ದು, 32 ದಿನಗಳ ಅವಧಿಯಲ್ಲಿ ₹ 3.69 ಕೋಟಿ ನಗದು ಕಾಣಿಕೆಯಾಗಿ ಬಂದಿದೆ.
Last Updated 30 ಜುಲೈ 2024, 0:27 IST
ಮಂತ್ರಾಲಯ: ₹3.69 ಕೋಟಿ ಕಾಣಿಕೆ ಸಂಗ್ರಹ
ADVERTISEMENT
ADVERTISEMENT
ADVERTISEMENT