ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mass Marriages

ADVERTISEMENT

ಕಂಪಸಾಗರ ಶ್ರೀಶೈಲ ಮಲ್ಲಿಕಾರ್ಜುನ ಮಠದ ವಾರ್ಷಿಕೋತ್ಸವ‌: 4 ಜೋಡಿ ಸಾಮೂಹಿಕ ವಿವಾಹ

ಮುನಿರಾಬಾದ್ ಸಮೀಪದ ಕಂಪಸಾಗರ ಗ್ರಾಮದಲ್ಲಿರುವ ಭ್ರಮರಾಂಬಾದೇವಿ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ 8ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆದವು.
Last Updated 27 ಆಗಸ್ಟ್ 2024, 14:37 IST
ಕಂಪಸಾಗರ ಶ್ರೀಶೈಲ ಮಲ್ಲಿಕಾರ್ಜುನ ಮಠದ ವಾರ್ಷಿಕೋತ್ಸವ‌: 4 ಜೋಡಿ ಸಾಮೂಹಿಕ ವಿವಾಹ

ಚಾಮರಾಜನಗರ: ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆ.21ರಂದು

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ
Last Updated 24 ಜೂನ್ 2024, 15:59 IST
ಚಾಮರಾಜನಗರ: ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಆ.21ರಂದು

ಆಗಸ್ಟ್ 21ರಂದು ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಉಚಿತ ಸಾಮೂಹಿಕ ವಿವಾಹ

ಮಹದೇಶ್ವರಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ 2024- 25ನೇ ಸಾಲಿನ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಗಸ್ಟ್ 21ರಂದು ಏರ್ಪಡಿಸಲಾಗಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
Last Updated 6 ಜೂನ್ 2024, 14:10 IST
fallback

ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 22 ಜೋಡಿ  

ಯಲಹಂಕ:ಶ್ರೀರಾಮನಹಳ್ಳಿಯಲ್ಲಿರುವ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿ ಹಾಗೂ ಪೀಪಲ್‌ ಟ್ರಸ್ಟ್‌ ಸೇವಾಕೇಂದ್ರದ ಆಶ್ರಯದಲ್ಲಿ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು.
Last Updated 29 ಮೇ 2024, 16:12 IST
ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 22 ಜೋಡಿ  

‘ಸಮುದಾಯಗಳ ಬಲವರ್ಧನೆಗೆ ಸಮಾವೇಶ ಅಗತ್ಯ’

ಮುನ್ನೂರುರೆಡ್ಡಿ ಸಮಾಜದ ಸಮಾವೇಶ; 125ಕ್ಕೂ ಹೆಚ್ಚು ವಧು–ವರರು ಭಾಗಿ
Last Updated 20 ಮೇ 2024, 5:34 IST
‘ಸಮುದಾಯಗಳ ಬಲವರ್ಧನೆಗೆ ಸಮಾವೇಶ ಅಗತ್ಯ’

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ರೇವಣಸಿದ್ದೇಶ್ವರ ಶ್ರೀ

ಖಿಲಾರಹಟ್ಟಿಯಲ್ಲಿ ಬೀರಲಿಂಗೇಶ್ವರ, ಕಾಡಸಿದ್ದೇಶ್ವರ ಜಾತ್ರೆ
Last Updated 15 ಏಪ್ರಿಲ್ 2024, 15:49 IST
ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ರೇವಣಸಿದ್ದೇಶ್ವರ ಶ್ರೀ

ಸಿಂಧನೂರು: 51 ಜೋಡಿ ಸಾಮೂಹಿಕ ವಿವಾಹ ಮೇ 10ಕ್ಕೆ

ಪುಟ್ಟರಾಜ ಗವಾಯಿಗಳ ಉದ್ಯಾನದಲ್ಲಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
Last Updated 24 ಮಾರ್ಚ್ 2024, 15:04 IST
ಸಿಂಧನೂರು: 51 ಜೋಡಿ ಸಾಮೂಹಿಕ ವಿವಾಹ ಮೇ 10ಕ್ಕೆ
ADVERTISEMENT

ದಾಂಪತ್ಯಕ್ಕೆ ಕಾಲಿಟ್ಟ 10 ಜೋಡಿಗಳು

‘ಬಡವರಿಗಾಗಿ ಸಾಮೂಹಿಕ ವಿವಾಹಗಳು ಎನ್ನುವ ಬದಲು ಹೃದಯ ಶ್ರೀಮಂತರಿಗಾಗಿ ಸಮೂಹ ವಿವಾಹಗಳು ಎಂದು ಬದಲಾಗುತ್ತಿದೆ’ ಎಂದು ಕಲ್ಲೂರು ಅಡವಿಸಿದ್ದೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 8 ಮಾರ್ಚ್ 2024, 16:23 IST
ದಾಂಪತ್ಯಕ್ಕೆ  ಕಾಲಿಟ್ಟ 10 ಜೋಡಿಗಳು

ಹುಲಿಗೆಮ್ಮ ದೇವಿ ದೇವಸ್ಥಾನ | 71 ಜೋಡಿಗಳ ಸಾಮೂಹಿಕ ವಿವಾಹ ಜ.31ಕ್ಕೆ

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸರ್ಕಾರದ ‘ಮಾಂಗಲ್ಯ ಭಾಗ್ಯ ಯೋಜನೆ’ ಅಡಿಯಲ್ಲಿ ಸುಮಾರು 71 ಜೋಡಿಗಳು ಬುಧವಾರ(ಜ.31)ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 29 ಜನವರಿ 2024, 15:39 IST
ಹುಲಿಗೆಮ್ಮ ದೇವಿ ದೇವಸ್ಥಾನ | 71 ಜೋಡಿಗಳ ಸಾಮೂಹಿಕ ವಿವಾಹ ಜ.31ಕ್ಕೆ

ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 25ನೇ ವರ್ಷದ ಸಾಮೂಹಿಕ ವಿವಾಹ

ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹವನ್ನು ಫೆಬ್ರುವರಿ 29ರಂದು ಆಯೋಜಿಸಲಾಗಿದೆ.
Last Updated 9 ಜನವರಿ 2024, 15:26 IST
 ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ವತಿಯಿಂದ 25ನೇ ವರ್ಷದ ಸಾಮೂಹಿಕ ವಿವಾಹ
ADVERTISEMENT
ADVERTISEMENT
ADVERTISEMENT