ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

medical colleges

ADVERTISEMENT

‘ಸೀಟ್‌ ಬ್ಲಾಕಿಂಗ್’: ತನಿಖೆಗೆ ಸಮಿತಿ?

ನಿವೃತ್ತ ಕುಲಪತಿ, ಹಾಲಿ ಪ್ರಾಧ್ಯಾಪಕರು, ಅಧಿಕಾರಿಗಳಿಗೆ ಹೊಣೆ
Last Updated 26 ಅಕ್ಟೋಬರ್ 2024, 0:17 IST
 ‘ಸೀಟ್‌ ಬ್ಲಾಕಿಂಗ್’: ತನಿಖೆಗೆ ಸಮಿತಿ?

ಆಸ್ಪತ್ರೆ: ಸ್ತ್ರೀ ಸಿಬ್ಬಂದಿಗೆ ‘ರಕ್ಷಾ’ ಕೋಟೆ

ದಿನದ 24 ಗಂಟೆಯೂ ನಿಗಾ ವ್ಯವಸ್ಥೆ l ಮಾಜಿ ಸೇನಾಧಿಕಾರಿಗಳ ಉಸ್ತುವಾರಿ l ಭದ್ರತೆಯಲ್ಲಿ ಹೆಚ್ಚಳ
Last Updated 22 ಅಕ್ಟೋಬರ್ 2024, 0:30 IST
ಆಸ್ಪತ್ರೆ: ಸ್ತ್ರೀ ಸಿಬ್ಬಂದಿಗೆ ‘ರಕ್ಷಾ’ ಕೋಟೆ

ಯುಜಿನೀಟ್: ಆನ್‌ಲೈನ್ ಅರ್ಜಿ ಸಲ್ಲಿಸಲು 23ರವರೆಗೆ ಅವಕಾಶ

ಪ್ರಸಕ್ತ ಸಾಲಿನಲ್ಲಿ ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಹಾಗೂ ಯುಜಿ ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ಮಾಪ್ ಅಪ್ ಸುತ್ತಿಗೆ ಅರ್ಹತೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 21ರಿಂದ 23ರ ರಾತ್ರಿ 11.59ರವರೆಗೆ ಅವಕಾಶ ನೀಡಲಾಗಿದೆ
Last Updated 20 ಅಕ್ಟೋಬರ್ 2024, 23:39 IST
ಯುಜಿನೀಟ್: ಆನ್‌ಲೈನ್ ಅರ್ಜಿ ಸಲ್ಲಿಸಲು 23ರವರೆಗೆ ಅವಕಾಶ

ಕೇರಳ | ವೈದ್ಯಕೀಯ ಕಾಲೇಜುಗಳಲ್ಲಿ ನೌಕರರ ಸುರಕ್ಷತೆಗೆ ಕ್ರಮ: ವೀಣಾ ಜಾರ್ಜ್

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆನ್ನಲ್ಲೇ ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿನ ಉದ್ಯೋಗಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಕೇರಳ ಸರ್ಕಾರವು ವೈದರ ಕೆಲಸದ ಸ್ಥಳದ ಲೋಪದೋಷಗಳ ಕುರಿತ ವ್ಯವಸ್ಥಿತ ಪರಿಶೀಲನೆ (ಸ್ಪೇಸ್ ಆಡಿಟ್) ನಡೆಸಲು ಆದೇಶಿಸಿದೆ.
Last Updated 20 ಆಗಸ್ಟ್ 2024, 11:31 IST
ಕೇರಳ | ವೈದ್ಯಕೀಯ ಕಾಲೇಜುಗಳಲ್ಲಿ ನೌಕರರ ಸುರಕ್ಷತೆಗೆ ಕ್ರಮ: ವೀಣಾ ಜಾರ್ಜ್

ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ

ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಸಮ್ಮತಿಸಿದೆ.
Last Updated 17 ಆಗಸ್ಟ್ 2024, 16:33 IST
ರಾಜ್ಯದ  ಖಾಸಗಿ ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ

ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ದಂಡ

ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ದಂಡ ವಿಧಿಸಿದೆ
Last Updated 9 ಜುಲೈ 2024, 23:30 IST
ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ದಂಡ

ನೆಫ್ರೊ – ಯುರಾಲಜಿ ಸಂಸ್ಥೆ: ನಿರ್ದೇಶಕರ ನೇಮಕಾತಿಗೆ ಮರು ಅಧಿಸೂಚನೆ

ನೆಫ್ರೊ–ಯುರಾಲಜಿ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶರ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 18 ಜೂನ್ 2024, 23:30 IST
ನೆಫ್ರೊ – ಯುರಾಲಜಿ ಸಂಸ್ಥೆ: ನಿರ್ದೇಶಕರ ನೇಮಕಾತಿಗೆ ಮರು ಅಧಿಸೂಚನೆ
ADVERTISEMENT

ವಾಜಪೇಯಿ ಕಾಲೇಜಿಗೆ ಪ್ರಾಧ್ಯಾಪಕರ ಕೊರತೆ: 214ರಲ್ಲಿ 59 ಹುದ್ದೆ ಮಾತ್ರ ನೇಮಕಾತಿ

*ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳು ಖಾಲಿ
Last Updated 12 ಏಪ್ರಿಲ್ 2024, 0:30 IST
ವಾಜಪೇಯಿ ಕಾಲೇಜಿಗೆ ಪ್ರಾಧ್ಯಾಪಕರ ಕೊರತೆ: 214ರಲ್ಲಿ 59 ಹುದ್ದೆ ಮಾತ್ರ ನೇಮಕಾತಿ

ವೈದ್ಯಕೀಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿಯುವುದು ಕಡ್ಡಾಯವಲ್ಲ: ಎನ್‌ಎಂಸಿ

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ತಮ್ಮ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳುವಂತೆ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳು ಒತ್ತಾಯಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಎಚ್ಚರಿಕೆ ನೀಡಿದೆ.
Last Updated 10 ಫೆಬ್ರುವರಿ 2024, 10:31 IST
ವೈದ್ಯಕೀಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿಯುವುದು ಕಡ್ಡಾಯವಲ್ಲ: ಎನ್‌ಎಂಸಿ

ವೈದ್ಯಕೀಯ ಸೀಟು ಮಿತಿ: ಮರುಪರಿಶೀಲನೆಗೆ ಶಿಫಾರಸು

ದಕ್ಷಿಣ ರಾಜ್ಯಗಳ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಕುರಿತ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ವಿವಾದಾತ್ಮಕ ಆದೇಶವನ್ನು ಮರು ಪರಿಶೀಲಿಸುವಂತೆ ಆರೋಗ್ಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
Last Updated 9 ಫೆಬ್ರುವರಿ 2024, 16:26 IST
ವೈದ್ಯಕೀಯ ಸೀಟು ಮಿತಿ: ಮರುಪರಿಶೀಲನೆಗೆ ಶಿಫಾರಸು
ADVERTISEMENT
ADVERTISEMENT
ADVERTISEMENT