ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

MES

ADVERTISEMENT

ಬೈಕ್‌ ರ್‍ಯಾಲಿ | ಎಂಇಎಸ್‌ ವಿರುದ್ಧ ಶಿಸ್ತು ಕ್ರಮ: ಸತೀಶ ಜಾರಕಿಹೊಳಿ

ಎಂಇಎಸ್‌ಗೆ ಕರಾಳ ದಿನಾಚರಣೆಗಾಗಲೀ, ಪ್ರತಿಭಟನೆ ಅಥವಾ ಮೆರವಣಿಗೆ ಯಾವುದಕ್ಕೂ ಅನುಮತಿ ನೀಡಿಲ್ಲ. ಆದರೂ ಕಪ್ಪು ಬಟ್ಟೆ ಧರಿಸಿ ಬೈಕ್‌ ರ್‍ಯಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 1 ನವೆಂಬರ್ 2024, 8:11 IST
ಬೈಕ್‌ ರ್‍ಯಾಲಿ | ಎಂಇಎಸ್‌ ವಿರುದ್ಧ ಶಿಸ್ತು ಕ್ರಮ: ಸತೀಶ ಜಾರಕಿಹೊಳಿ

ಬೆಳಗಾವಿ: ಎಂಇಎಸ್‌ ಮುಖಂಡರ ಸಭೆ

ಬೆಳಗಾವಿ: ಇಲ್ಲಿನ ಮರಾಠಾ ಮಂದಿರದಲ್ಲಿ ಭಾನುವಾರ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಮುಖಂಡರು ಸಭೆ ನಡೆಸಿದರು. ನವೆಂಬರ್‌ 1ರಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಕರಾಳ ದಿನಾಚರಣೆ ಮಾಡಿಯೇ ಸಿದ್ಧ ಎಂಬ ನಿರ್ಣಯ ಕೈಗೊಂಡರು.
Last Updated 14 ಅಕ್ಟೋಬರ್ 2024, 15:53 IST
fallback

ಸಂದರ್ಶನ | ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಅನ್ಯಾಯ: ಮಹಾದೇವ ಪಾಟೀಲ

ಈ ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಮಹಾದೇವ ಪಾಟೀಲ ಕಣಕ್ಕಿಳಿದಿದ್ದಾರೆ. ಐದು ದಶಕಗಳಿಂದ ಎಂಇಎಸ್‌ ಜತೆ ಗುರುತಿಸಿಕೊಂಡ ಅವರು, ಇದೇ ಮೊದಲ ಬಾರಿ ‘ಲೋಕ’ ಕದನದ ಅಖಾಡಕ್ಕೆ ಧುಮುಕಿದ್ದಾರೆ.
Last Updated 25 ಏಪ್ರಿಲ್ 2024, 4:32 IST
ಸಂದರ್ಶನ | ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಅನ್ಯಾಯ: ಮಹಾದೇವ ಪಾಟೀಲ

ಎಂ.ಇ.ಎಸ್. ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

ಕಾರವಾರ, ಹಳಿಯಾಳ, ಜೊಯಿಡಾವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿರುವ ಎಂ.ಇ.ಎಸ್ ನ ನಿರಂಜನ್ ದೇಸಾಯಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಗೋಕರ್ಣ ಘಟಕ ಒತ್ತಾಯಿಸಿದೆ.
Last Updated 17 ಏಪ್ರಿಲ್ 2024, 13:37 IST
fallback

ಎಂಇಎಸ್‌ನಿಂದ ಮಹಾದೇವ ಪಾಟೀಲ ಕಣಕ್ಕೆ

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ (ಎಂಇಎಸ್‌) ಮಹಾದೇವ ಪಾಟೀಲ ಸ್ಪರ್ಧಿಸುವರು.
Last Updated 10 ಏಪ್ರಿಲ್ 2024, 15:11 IST
ಎಂಇಎಸ್‌ನಿಂದ ಮಹಾದೇವ ಪಾಟೀಲ ಕಣಕ್ಕೆ

ಬೆಳಗಾವಿ: ಕರುನಾಡು ವಿಜಯಸೇನೆ ಹೋರಾಟಕ್ಕೆ ಮಣಿದು ‘ಮಹಾರಾಷ್ಟ್ರ ಚೌಕ್‌’ ಫಲಕ ತೆರವು

ಅನಗೋಳದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಿರ್ಮಿಸಿದ್ದ ‘ಜೈ ಮಹಾರಾಷ್ಟ್ರ ಚೌಕ್‌’ ಎಂಬ ಫಲಕವನ್ನು ಗುರುವಾರ ರಾತ್ರಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
Last Updated 29 ಫೆಬ್ರುವರಿ 2024, 15:45 IST
ಬೆಳಗಾವಿ: ಕರುನಾಡು ವಿಜಯಸೇನೆ ಹೋರಾಟಕ್ಕೆ ಮಣಿದು ‘ಮಹಾರಾಷ್ಟ್ರ ಚೌಕ್‌’ ಫಲಕ ತೆರವು

ಬೆಳಗಾವಿ: ಕನ್ನಡ ಭಾಷಾ ವಿಧೇಯಕ ವಿರೋಧಿಸಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ MES ಪತ್ರ

ಕರ್ನಾಟಕ ಸರ್ಕಾರ ಅಂಗೀಕರಿಸಿದ ‘ಕನ್ನಡ ಭಾಷಾ ಸಮಗ್ರ ವಿಧೇಯಕ’ವನ್ನು ಗಡಿ ಭಾಗದಲ್ಲಿ ಅನುಷ್ಠಾನ ಮಾಡದಂತೆ ಮಹಾರಾಷ್ಟ್ರ ಸರ್ಕಾರ ಒತ್ತಡ ಹೇರಬೇಕು ಎಂದು ಕೋರಿ ಇಲ್ಲಿನ ಎಂಇಎಸ್‌ ಮುಖಂಡರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
Last Updated 29 ಫೆಬ್ರುವರಿ 2024, 15:38 IST
ಬೆಳಗಾವಿ: ಕನ್ನಡ ಭಾಷಾ ವಿಧೇಯಕ ವಿರೋಧಿಸಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ MES ಪತ್ರ
ADVERTISEMENT

ಎಂಇಎಸ್‌, ಶಿವಸೇನಾ ಮುಖಂಡರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಶಿನೋಳಿಯ ಬೆಳಗಾವಿ–ವೆಂಗುರ್ಲಾ ರಸ್ತೆಯಲ್ಲಿ ಸುಮಾರು 3 ತಾಸು ಪ್ರತಿಭಟನೆ ನಡೆಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖಂಡರ ವಿರುದ್ಧ ಚಂದಗಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 5 ಡಿಸೆಂಬರ್ 2023, 5:58 IST
ಎಂಇಎಸ್‌, ಶಿವಸೇನಾ ಮುಖಂಡರ ವಿರುದ್ಧ ಪ್ರಕರಣ ದಾಖಲು

ನಿಷೇಧ: ಗಡಿಯಾಚೆ ಮಹಾ ಮೇಳಾವ್‌

ಚಳಿಗಾಲದ ಅಧಿವೇಶನಕ್ಕೆ ವಿಘ್ನ ತರಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಆಯೋಜಿಸಿದ್ದ ಮಹಾಮೇಳಾವ್‌ಗೆ ಜಿಲ್ಲಾಡಳಿತ ತಡೆಯೊಡ್ಡಿದೆ.
Last Updated 3 ಡಿಸೆಂಬರ್ 2023, 19:22 IST
ನಿಷೇಧ: ಗಡಿಯಾಚೆ ಮಹಾ ಮೇಳಾವ್‌

ಅನುಮತಿ ಇಲ್ಲದಿದ್ದರೂ MES ಮೆರವಣಿಗೆ: ಗೋಗರೆದರೂ ಬಾರದ ಮಹಾರಾಷ್ಟ್ರ ನಾಯಕರು

ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಪ್ರತಿಭಟನಾ ರೂಪದಲ್ಲಿ ಮೆರವಣಿಗೆ ನಡೆಸಿದರು. ಆದರೆ, ಗೋಗರೆದು ಕರೆದ ಮೇಲೂ ಮಹಾರಾಷ್ಟ್ರದ ಯಾವೊಬ್ಬ ನಾಯಕ ಕೂಡ ಬರುವ ಧೈರ್ಯ ಮಾಡಲಿಲ್ಲ. ಇದರಿಂದ ಎಂಇಎಸ್‌ ಮುಖಂಡರು ಮುಖಭಂಗ ಅನುಭವಿಸಿದರು.
Last Updated 1 ನವೆಂಬರ್ 2023, 10:35 IST
ಅನುಮತಿ ಇಲ್ಲದಿದ್ದರೂ MES ಮೆರವಣಿಗೆ: ಗೋಗರೆದರೂ ಬಾರದ ಮಹಾರಾಷ್ಟ್ರ ನಾಯಕರು
ADVERTISEMENT
ADVERTISEMENT
ADVERTISEMENT