ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Metro work

ADVERTISEMENT

ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

ಸುರಂಗ ಕೊರೆಯುವ ಯಂತ್ರ ‘ಭದ್ರಾ’ ಕೊರೆಯುವ ಕಾರ್ಯ ಮುಗಿಸಿ ಬುಧವಾರ ಹೊರಬಂದಿದೆ. ಅಲ್ಲಿಗೆ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ.
Last Updated 30 ಅಕ್ಟೋಬರ್ 2024, 13:27 IST
ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

ಮೆಟ್ರೊ ಕಾಮಗಾರಿ: ಬನ್ನೇರುಘಟ್ಟ ಮುಖ್ಯರಸ್ತೆ ಒಂದು ವರ್ಷ ಬಂದ್‌

ಮೈಕೊ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರ ಸ್ಥಗಿತ
Last Updated 30 ಮಾರ್ಚ್ 2024, 14:39 IST
ಮೆಟ್ರೊ ಕಾಮಗಾರಿ: ಬನ್ನೇರುಘಟ್ಟ ಮುಖ್ಯರಸ್ತೆ ಒಂದು ವರ್ಷ ಬಂದ್‌

ಮೆಟ್ರೊ ಯೋಜನೆಗೆ 104 ಮರಗಳಿಗೆ ಕುತ್ತು

ರೀಚ್‌ 1ರಲ್ಲಿ 39 ಮರಗಳನ್ನು ಕಡಿದರೆ, 52 ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಹೊಸ ಮಾರ್ಗ ನಿರ್ಮಾಣಕ್ಕೆ ಈ ಮರಗಳನ್ನು ತೆರವುಗೊಳಿಸಬೇಕಾದುದು ಅನಿವಾರ್ಯ ಎಂದು ತಜ್ಞರ ಸಮಿತಿ ಹೇಳಿದೆ.
Last Updated 5 ಮಾರ್ಚ್ 2021, 21:23 IST
fallback

ಮೂರೂವರೆ ವರ್ಷ ಸಂಚಾರಕ್ಕೆ ಅಡ್ಡಿ

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗಿನ ಸುರಂಗ ಮಾರ್ಗದ ಕಾಮಗಾರಿ ಆರಂಭಗೊಂಡಿದ್ದು, ಈ ಸಲುವಾಗಿ ಈ ಪ್ರದೇಶದ ಅನೇಕ ಕಡೆ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ.
Last Updated 16 ಜೂನ್ 2019, 20:21 IST
ಮೂರೂವರೆ ವರ್ಷ ಸಂಚಾರಕ್ಕೆ ಅಡ್ಡಿ

ಮೆಟ್ರೊ ಮಾರ್ಗ ದುರಸ್ತಿ ಅಪೂರ್ಣ; ಎಂ.ಜಿ. ರಸ್ತೆ– ಇಂದಿರಾನಗರ ರೈಲು ಸಂಚಾರ ಇಲ್ಲ

ಎಂ.ಜಿ. ರಸ್ತೆ– ಇಂದಿರಾನಗರ ನಡುವೆ ಸಂಚಾರ ಸ್ಥಗಿತ ಮತ್ತೊಂದು ದಿನ ವಿಸ್ತರಣೆ
Last Updated 30 ಡಿಸೆಂಬರ್ 2018, 19:54 IST
ಮೆಟ್ರೊ ಮಾರ್ಗ ದುರಸ್ತಿ ಅಪೂರ್ಣ; ಎಂ.ಜಿ. ರಸ್ತೆ– ಇಂದಿರಾನಗರ ರೈಲು ಸಂಚಾರ ಇಲ್ಲ

ವೈಟ್‌ಫೀಲ್ಡ್‌ನಲ್ಲಿ ಕರಿದೂಳು–ಜನ ಕಂಗಾಲು

ಹೆಚ್ಚಿದ ಮಾಲಿನ್ಯ * ಸಂಚಾರ ದಟ್ಟಣೆ ಉಲ್ಬಣ * ವಾಹನ ಸವಾರರ ಪರದಾಟ
Last Updated 1 ನವೆಂಬರ್ 2018, 19:30 IST
ವೈಟ್‌ಫೀಲ್ಡ್‌ನಲ್ಲಿ ಕರಿದೂಳು–ಜನ ಕಂಗಾಲು

ಗೊಟ್ಟಿಗೆರೆ ಕೆರೆಯನ್ನು ಕಬಳಿಸಲಿದೆ ರಸ್ತೆ

‘ನಮ್ಮ ಮೆಟ್ರೊ’ ಕಾಮಗಾರಿ ಸಲುವಾಗಿ ಬನ್ನೇರುಘಟ್ಟ ರಸ್ತೆ ವಿಸ್ತರಣೆ
Last Updated 9 ಅಕ್ಟೋಬರ್ 2018, 20:17 IST
ಗೊಟ್ಟಿಗೆರೆ ಕೆರೆಯನ್ನು ಕಬಳಿಸಲಿದೆ ರಸ್ತೆ
ADVERTISEMENT
ADVERTISEMENT
ADVERTISEMENT
ADVERTISEMENT