ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Movie Review

ADVERTISEMENT

‘ಭೈರತಿ ರಣಗಲ್‌’ ವಿಮರ್ಶೆ: ಶಿವರಾಜ್‌ಕುಮಾರ್‌ ನಟನೆಯ ಗತ್ತು ಮೇಳೈಸಿದ ರಣಗಲ್‌

‘ನಾನು ಮಾಡದೇ ಇರೋ ಕೊಲೆಯ ಐ ವಿಟ್ನೆಸ್‌ ಅಂತೆ’ ಎನ್ನುತ್ತಾ ‘ಭೈರತಿ ರಣಗಲ್‌’ ಎರಡು ಕಣ್ಣುಗುಡ್ಡೆಗಳಿದ್ದ ಬಾಟಲಿಯೊಂದನ್ನು ಟೇಬಲ್‌ ಮೇಲೆ ಇಟ್ಟಾಗ ‘ಮಫ್ತಿ’ ಸಿನಿಮಾದಲ್ಲಿ ಟೇಬಲ್‌ ಮೇಲಿಟ್ಟ ಎರಡು ಕತ್ತರಿಸಿದ ಕೈಗಳು ನೆನಪಾಗುತ್ತವೆ. ಭೈರತಿ ರಣಗಲ್‌’ ಡೈಲಾಗ್‌ನಲ್ಲಿ ಅದೇ ಧಾಟಿ, ಅದೇ ತೀಕ್ಷ್ಣ ಕಣ್ಣುಗಳು.
Last Updated 15 ನವೆಂಬರ್ 2024, 11:25 IST
‘ಭೈರತಿ ರಣಗಲ್‌’ ವಿಮರ್ಶೆ: ಶಿವರಾಜ್‌ಕುಮಾರ್‌ ನಟನೆಯ ಗತ್ತು ಮೇಳೈಸಿದ ರಣಗಲ್‌

‘ಯಲಾಕುನ್ನಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದ ಸರಳ ಕಥೆಯ ಸಿನಿಮಾ

ಹಾಸ್ಯಪಾತ್ರಗಳಿಂದ, ತಮ್ಮ ಹಾವಭಾವಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಕೋಮಲ್‌ ಎರಡನೇ ಇನಿಂಗ್ಸ್‌ನ ಮೊದಲ ಚಿತ್ರದಲ್ಲಿ ಪ್ರೇಕ್ಷಕರ ಚಪ್ಪಾಳೆಯ ರನ್‌ ಗಿಟ್ಟಿಸಲು ಪ್ರಯತ್ನಿಸಿದ್ದಾರೆ.
Last Updated 25 ಅಕ್ಟೋಬರ್ 2024, 12:26 IST
‘ಯಲಾಕುನ್ನಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದ ಸರಳ ಕಥೆಯ ಸಿನಿಮಾ

ವಿಕ್ಕಿ ವರುಣ್‌ ‘ಕಾಲಾಪತ್ಥರ್‌’ ಸಿನಿಮಾ ವಿಮರ್ಶೆ: ಭಿನ್ನ ಕಥೆಯ ಸಹಜ ಲೋಕ!

ಸೈನ್ಯದಲ್ಲಿ ಆತ ಜೀಪ್‌ ಚಾಲಕ, ಬಾಣಸಿಗ ಕೂಡ ಆಗಿರಬಹುದೆಂಬ ವಾಸ್ತವದೊಂದಿಗೆ ‘ಕಾಲಾಪತ್ಥರ್‌’ ಚಿತ್ರ ಪ್ರಾರಂಭವಾಗುತ್ತದೆ.
Last Updated 13 ಸೆಪ್ಟೆಂಬರ್ 2024, 10:35 IST
ವಿಕ್ಕಿ ವರುಣ್‌ ‘ಕಾಲಾಪತ್ಥರ್‌’ ಸಿನಿಮಾ ವಿಮರ್ಶೆ: ಭಿನ್ನ ಕಥೆಯ ಸಹಜ ಲೋಕ!

'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ವಿಮರ್ಶೆ: ತೆರೆಯಲ್ಲಿ ಕಾವ್ಯಾತ್ಮಕ ದೃಶ್ಯರೂಪ

'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ವಿಮರ್ಶೆ– ತೆರೆಯಲ್ಲಿ ಕಾವ್ಯಾತ್ಮಕ ದೃಶ್ಯರೂಪ
Last Updated 6 ಸೆಪ್ಟೆಂಬರ್ 2024, 8:23 IST
'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ವಿಮರ್ಶೆ: ತೆರೆಯಲ್ಲಿ ಕಾವ್ಯಾತ್ಮಕ ದೃಶ್ಯರೂಪ

ಪೆಪೆ ಸಿನಿಮಾ ವಿಮರ್ಶೆ: ಹಳೆ ಕಥೆಗೆ ಹೊಸ ದೃಶ್ಯ ಸ್ಪರ್ಶ!

ಕೊಡಗಿನ ಕಾಡು, ಸಂಸ್ಕೃತಿ, ಕಾಡು ಜನರ ಹಾಡಿ ಚಿತ್ರಣ ಸೊಗಸಾಗಿದೆ
Last Updated 30 ಆಗಸ್ಟ್ 2024, 12:16 IST
ಪೆಪೆ ಸಿನಿಮಾ ವಿಮರ್ಶೆ: ಹಳೆ ಕಥೆಗೆ ಹೊಸ ದೃಶ್ಯ ಸ್ಪರ್ಶ!

Powder Movie Review: ‘ಪೌಡರ್‌’ನಲ್ಲಿ ತಿಳಿ ಹಾಸ್ಯದ ಘಮ

ನಿರ್ದೇಶಕರು ಮೊದಲ ಬಾರಿಗೆ ಹಾಸ್ಯ ಪ್ರಧಾನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇಂತಹ ಸಿನಿಮಾಗಳ ಜೀವಾಳವೇ ಬರವಣಿಗೆ. Powder Kannada Movie Review
Last Updated 23 ಆಗಸ್ಟ್ 2024, 12:46 IST
Powder Movie Review: ‘ಪೌಡರ್‌’ನಲ್ಲಿ ತಿಳಿ ಹಾಸ್ಯದ ಘಮ

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ವಿಮರ್ಶೆ: ಫ್ರುಟ್ಸ್‌ ಸಲಾಡ್‌ನಂಥ ಪ್ರಣಯ ಕಥೆ

‘ದಂಡುಪಾಳ್ಯ’ ಸಿನಿಮಾ ನಿರ್ದೇಶಿಸಿದ್ದ ಶ್ರೀನಿವಾಸ ರಾಜು ಅವರ ಹೊಸ ಪ್ರಯತ್ನದಂತಿದೆ ಈ ಸಿನಿಮಾ. ಕಥೆಯ ಬಗ್ಗೆ ಸುಳಿವು ನೀಡದೆ, ಟೀಸರ್‌–ಟ್ರೇಲರ್‌ ಇಲ್ಲದೇ ಬಂದ ಸಿನಿಮಾವಿದು.
Last Updated 15 ಆಗಸ್ಟ್ 2024, 10:43 IST
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ವಿಮರ್ಶೆ: ಫ್ರುಟ್ಸ್‌ ಸಲಾಡ್‌ನಂಥ ಪ್ರಣಯ ಕಥೆ
ADVERTISEMENT

ಅನರ್ಥ ಸಿನಿಮಾ ವಿಮರ್ಶೆ: ಹುಡುಗಾಟಿಕೆಯ ಅನರ್ಥ!

ರಮೇಶ್‌ ಕೃಷ್ಣ ನಿರ್ದೇಶನದ ಸಿನಿಮಾ
Last Updated 7 ಜೂನ್ 2024, 11:13 IST
ಅನರ್ಥ ಸಿನಿಮಾ ವಿಮರ್ಶೆ: ಹುಡುಗಾಟಿಕೆಯ ಅನರ್ಥ!

‘Furiosa: A Mad Max Saga’ ಸಿನಿಮಾ ವಿಮರ್ಶೆ– ಮತ್ತೊಮ್ಮೆ ಸಾಹಸ ದೃಶ್ಯಗಳ ವೈಭವ!

ಸಾಹಸಭರಿತ ಫಿಕ್ಷನ್ ಸರಣಿಯಾದ ‘ಮ್ಯಾಡ್ ಮ್ಯಾಕ್ಸ್‌’ನ ಆರನೇ ಚಿತ್ರ: ಫ್ಯುರಿಯೋಸಾ ಪಾತ್ರದಲ್ಲಿ ಮಿಂಚಿದ ಹಾಲಿವುಡ್ ನಟಿ ಆನ್ಯಾ ಟೇಲರ್ ಜಾಯ್: ₹1,396 ಕೋಟಿಯಲ್ಲಿ ನಿರ್ಮಾಣ.
Last Updated 24 ಮೇ 2024, 14:07 IST
‘Furiosa: A Mad Max Saga’ ಸಿನಿಮಾ ವಿಮರ್ಶೆ– ಮತ್ತೊಮ್ಮೆ ಸಾಹಸ ದೃಶ್ಯಗಳ ವೈಭವ!

‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

Turbo movie Review: ‘ಪೋಕಿರಿ ರಾಜಾ’, ‘ಪುಲಿಮುರುಗನ್‌’, ‘ಮಲ್ಲು ಸಿಂಗ್‌’–ಹೀಗೆ ಆ್ಯಕ್ಷನ್‌ ಜಾನರ್‌ ಮಾದರಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ವೈಶಾಕ್‌ ಅವರ ಹೊಸ ಸಿನಿಮಾ ಇದು.
Last Updated 23 ಮೇ 2024, 13:06 IST
‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!
ADVERTISEMENT
ADVERTISEMENT
ADVERTISEMENT