ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

MSME

ADVERTISEMENT

Union Budget 2024: ಎಂಎಸ್‌ಎಂಇ ವಲಯಕ್ಕೆ ಒಂದಿಷ್ಟು ಟಾನಿಕ್

ದೇಶದ ಅರ್ಥ ವ್ಯವಸ್ಥೆಯ ಪಾಲಿನ ಅತ್ಯಂತ ಮಹತ್ವದ ಸ್ತಂಭ ಎಂದೇ ಪರಿಗಣಿತವಾಗಿರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳ ಹಿತ ಕಾಯಲು ಬಜೆಟ್‌ನಲ್ಲಿ ಕೆಲವು ಕ್ರಮಗಳನ್ನು ಪ್ರಕಟಿಸಲಾಗಿದೆ.
Last Updated 23 ಜುಲೈ 2024, 23:30 IST
Union Budget 2024: ಎಂಎಸ್‌ಎಂಇ ವಲಯಕ್ಕೆ ಒಂದಿಷ್ಟು ಟಾನಿಕ್

ಎಂಎಸ್ಎಂಇಗೆ ಬಜೆಟ್‌ ಬೆಂಬಲ: ಕಾಸಿಯಾ

ತಯಾರಿಕಾ ವಲಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಬಜೆಟ್‌ನಲ್ಲಿ ಹಣಕಾಸಿನ ನೆರವು ಒದಗಿಸಲಾಗಿದೆ.
Last Updated 23 ಜುಲೈ 2024, 17:00 IST
ಎಂಎಸ್ಎಂಇಗೆ ಬಜೆಟ್‌ ಬೆಂಬಲ: ಕಾಸಿಯಾ

ಎಂಎಸ್‌ಎಂಇ ಉತ್ತೇಜನಕ್ಕೆ ಆದ್ಯತೆ: ವೇಣು

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದರು.
Last Updated 4 ಜುಲೈ 2024, 16:21 IST
ಎಂಎಸ್‌ಎಂಇ ಉತ್ತೇಜನಕ್ಕೆ ಆದ್ಯತೆ: ವೇಣು

ಸಣ್ಣ, ಮಧ್ಯಮ ಉದ್ದಿಮೆಗೆ ತ್ವರಿತ ಸಾಲ: ಎಸ್‌ಬಿಐನಿಂದ ಸಾಲ ಯೋಜನೆ ಪ್ರಕಟ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಅರ್ಜಿ ಸಲ್ಲಿಸಿದ 45 ನಿಮಿಷದೊಳಗೆ ಸಾಲ ಮಂಜೂರಾತಿ ನೀಡಲು ‘ಎಸ್‌ಎಂಇ ಡಿಜಿಟಲ್‌ ಬ್ಯುಸಿನೆಸ್‌ ಸಾಲ’ ಯೋಜನೆಯನ್ನು ಮಂಗಳವಾರ ಜಾರಿಗೊಳಿಸಿದೆ.
Last Updated 11 ಜೂನ್ 2024, 23:30 IST
ಸಣ್ಣ, ಮಧ್ಯಮ ಉದ್ದಿಮೆಗೆ ತ್ವರಿತ ಸಾಲ: ಎಸ್‌ಬಿಐನಿಂದ ಸಾಲ ಯೋಜನೆ ಪ್ರಕಟ

ಭಾರತದಿಂದ 2 ದಶಕದಲ್ಲಿ 2.48 ಲಕ್ಷ ಕೋಟಿ ಮೌಲ್ಯದ ಸರಕು ಖರೀದಿಸಿದ ವಾಲ್‌ಮಾರ್ಟ್

ವಾಲ್‌ಮಾರ್ಟ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷೆ ಆಂಡ್ರಿಯಾ ಅಲ್‌ಬರ್ಟ್‌ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2024, 13:03 IST
ಭಾರತದಿಂದ 2 ದಶಕದಲ್ಲಿ 2.48 ಲಕ್ಷ ಕೋಟಿ ಮೌಲ್ಯದ ಸರಕು ಖರೀದಿಸಿದ ವಾಲ್‌ಮಾರ್ಟ್

ಜ.6ಕ್ಕೆ ಎಂಎಸ್‌ಎಂಇ. ನವೋದ್ಯಮ ಸಮಾವೇಶ

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾಂತೀಯ ಮಂಡಳಿಯು 2024ರ ಜ.6ರಂದು ಕೆ.ಜಿ. ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಮತ್ತು ನವೋದ್ಯಮ ಸಮಾವೇಶ ಹಮ್ಮಿಕೊಂಡಿದೆ.
Last Updated 22 ಡಿಸೆಂಬರ್ 2023, 16:30 IST
ಜ.6ಕ್ಕೆ ಎಂಎಸ್‌ಎಂಇ. ನವೋದ್ಯಮ ಸಮಾವೇಶ

ತಮಿಳುನಾಡು: ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌ ಫ್ಯಾಕ್ಟರಿಗೆ ರಾಹುಲ್‌ ಭೇಟಿ

ತಮಿಳುನಾಡಿನಲ್ಲಿ ಸುಮಾರು 70 ಮಹಿಳೆಯರು ನಡೆಸುತ್ತಿರುವ ಮಾಡೀಸ್‌ ಚಾಕೋಲೆಟ್‌ ಫ್ಯಾಕ್ಟರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದ್ದು, ಚಾಕೋಲೆಟ್‌ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾರೆ.
Last Updated 27 ಆಗಸ್ಟ್ 2023, 10:17 IST
ತಮಿಳುನಾಡು: ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌  ಫ್ಯಾಕ್ಟರಿಗೆ ರಾಹುಲ್‌ ಭೇಟಿ
ADVERTISEMENT

ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವುದನ್ನು ಆದ್ಯತೆಯಾಗಿಸಿಕೊಂಡಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಯು ಗ್ರೊ ಕ್ಯಾಪಿಟಲ್, ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡುವ ಸಾಲದ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದೆ.
Last Updated 23 ಆಗಸ್ಟ್ 2023, 14:17 IST
ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

ಸಂಪಾದಕೀಯ: ಎಂಎಸ್‌ಎಂಇ ವಲಯಕ್ಕೆ ಸಾಲ ಸರ್ಕಾರದ ನೆರವಿನ ಹಸ್ತ ಬೇಕು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಬ್ಯಾಂಕ್‌ಗಳ ಮನವೊಲಿಸಿ, ಎಂಎಸ್‌ಎಂಇ ವಲಯಕ್ಕೆ ಬಂಡವಾಳದ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು
Last Updated 10 ಆಗಸ್ಟ್ 2023, 23:30 IST
ಸಂಪಾದಕೀಯ: ಎಂಎಸ್‌ಎಂಇ ವಲಯಕ್ಕೆ ಸಾಲ ಸರ್ಕಾರದ ನೆರವಿನ ಹಸ್ತ ಬೇಕು

ಎಂಎಸ್‌ಎಂಇ: ತಗ್ಗಿದ ಸಾಲ ನೀಡಿಕೆ

ಭಾರತೀಯ ರಿಸರ್ವ್‌ ಬ್ಯಾಂಕ್ ಮಾಹಿತಿ * ಇಳಿದ ಎನ್‌ಪಿಎ ಮೊತ್ತ
Last Updated 6 ಆಗಸ್ಟ್ 2023, 16:37 IST
ಎಂಎಸ್‌ಎಂಇ: ತಗ್ಗಿದ ಸಾಲ ನೀಡಿಕೆ
ADVERTISEMENT
ADVERTISEMENT
ADVERTISEMENT