ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

MUDA

ADVERTISEMENT

Muda Scam: ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಮುಡಾ ಹಗರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲರಾದ ಅಭಿಷೇಕ್‌ ಮನುಸಿಂಘ್ವಿ ಹಾಗೂ ಕಪಿಲ್‌ ಸಿಬಲ್ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿಯಾಗಿ ಸಮಾಲೋಚಿಸಿದರು.
Last Updated 21 ನವೆಂಬರ್ 2024, 15:14 IST
Muda Scam:  ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಮುಡಾ: ನವೆಂಬರ್‌ 23ಕ್ಕೆ ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಜಮೀನು ಮಾರಾಟ ಮಾಡಿದ್ದ ಜೆ.ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್‌ ಇದೇ 23ಕ್ಕೆ ನಿಗದಿಪಡಿಸಿದೆ.
Last Updated 20 ನವೆಂಬರ್ 2024, 15:29 IST
ಮುಡಾ: ನವೆಂಬರ್‌ 23ಕ್ಕೆ ಸಿಎಂ ಸಿದ್ದರಾಮಯ್ಯ ಮೇಲ್ಮನವಿ ವಿಚಾರಣೆ

ಸ್ನೇಹಮಯಿ ಕೃಷ್ಣಗೆ ಬೆದರಿಕೆಯೊಡ್ಡಿದರೆ BJP ರಕ್ಷಣೆಗೆ ನಿಲ್ಲುತ್ತದೆ: ವಿಜಯೇಂದ್ರ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಹಣಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂಬಾಲಕರನ್ನು ಬಿಟ್ಟು ಸುಳ್ಳು ದೂರುಗಳನ್ನು ಕೊಡಿಸಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
Last Updated 17 ನವೆಂಬರ್ 2024, 7:14 IST
ಸ್ನೇಹಮಯಿ ಕೃಷ್ಣಗೆ ಬೆದರಿಕೆಯೊಡ್ಡಿದರೆ BJP ರಕ್ಷಣೆಗೆ ನಿಲ್ಲುತ್ತದೆ: ವಿಜಯೇಂದ್ರ

ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಮುಡಾ ನಿವೇಶನಗಳ ಹಂಚಿಕೆ ಕುರಿತ ತನಿಖೆಗಾಗಿ ರಾಜ್ಯ ಸರ್ಕಾರವು ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎಸ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಇಲ್ಲಿನ ಮುಡಾ ಕಚೇರಿಯಲ್ಲಿ ಮಂಗಳವಾರ ವಿಚಾರಣೆ ನಡೆಸಿತು.
Last Updated 12 ನವೆಂಬರ್ 2024, 23:30 IST
ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಸಿಎಂ ಪತ್ನಿ ಬದಲಿಗೆ ಅಧಿಕಾರಿಯಿಂದ ಮುದ್ರಾಂಕ ಶುಲ್ಕ ಪಾವತಿ - ಸ್ನೇಹಮಯಿ ಕೃಷ್ಣ

ಮುಖ್ಯಮಂತ್ರಿ ಸಿದ್ದ ರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ 50:50 ಅನುಪಾತದಲ್ಲಿ ಮಂಜೂರಾಗಿದ್ದ ಬದಲಿ ನಿವೇಶನದ ಕ್ರಯಪತ್ರ ಸಂದರ್ಭ ಖರೀದಿದಾರರಾದ ಪಾರ್ವತಿ ಬದಲಿಗೆ ಮುಡಾದ ವಿಶೇಷ ತಹಶೀಲ್ದಾರ್‌ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.
Last Updated 11 ನವೆಂಬರ್ 2024, 0:38 IST
ಸಿಎಂ ಪತ್ನಿ ಬದಲಿಗೆ ಅಧಿಕಾರಿಯಿಂದ ಮುದ್ರಾಂಕ ಶುಲ್ಕ ಪಾವತಿ - ಸ್ನೇಹಮಯಿ ಕೃಷ್ಣ

ಮುಡಾ ಪ್ರಕರಣ | ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಸುಳ್ಳು ಆರೋಪ; ಪ್ರತಿಭಟನೆ

ದಲಿತ ಮಹಾಸಭಾದ ಮುಖಂಡರಿಂದ ಪ್ರತಿಭಟನೆ
Last Updated 8 ನವೆಂಬರ್ 2024, 4:10 IST
ಮುಡಾ ಪ್ರಕರಣ | ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಸುಳ್ಳು ಆರೋಪ; ಪ್ರತಿಭಟನೆ

ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ

‘ಮುಡಾ ಸಾಮಾನ್ಯ ಸಭೆಯನ್ನು ಕಾಟಾಚಾರಕ್ಕೆ ಆಯೋಜಿಸಿದ್ದು, ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ’
Last Updated 8 ನವೆಂಬರ್ 2024, 4:08 IST
ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಧರಣಿ
ADVERTISEMENT

ಮೈಸೂರು | ಮುಡಾ ಸಭೆ: 50:50 ನಿವೇಶನ ಹಿಂಪಡೆಯಲು ಒಲವು

ವಿಚಾರಣಾ ಆಯೋಗದ ವರದಿ ಆಧರಿಸಿ ಕ್ರಮಕ್ಕೆ ನಿರ್ಧಾರ
Last Updated 7 ನವೆಂಬರ್ 2024, 23:45 IST
ಮೈಸೂರು | ಮುಡಾ ಸಭೆ: 50:50 ನಿವೇಶನ ಹಿಂಪಡೆಯಲು ಒಲವು

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ: ಕೇಂದ್ರ ಸಚಿವ ಸೋಮಣ್ಣ

ಮುಡಾ ನಿವೇಶನ ಅಕ್ರಮ ಹಂಚಿಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸಿದ್ದು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎನ್ನುವುದು ಇದರರ್ಥವಾಗಿದೆ’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.
Last Updated 7 ನವೆಂಬರ್ 2024, 15:34 IST
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ: ಕೇಂದ್ರ ಸಚಿವ ಸೋಮಣ್ಣ

ಮೈಸೂರು: ಮುಡಾ ಸಾಮಾನ್ಯ ಸಭೆ ಆರಂಭ

ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ಗುರುವಾರ ಬೆಳಿಗ್ಗೆ 11.30ಕ್ಕೆ ಆರಂಭಗೊಂಡಿತು.
Last Updated 7 ನವೆಂಬರ್ 2024, 6:49 IST
ಮೈಸೂರು: ಮುಡಾ ಸಾಮಾನ್ಯ ಸಭೆ ಆರಂಭ
ADVERTISEMENT
ADVERTISEMENT
ADVERTISEMENT