ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mysuru Dasara 2019

ADVERTISEMENT

ದಸರಾ ವಿಶೇಷ: ಕೆಎಸ್‌ಆರ್‌ಟಿಸಿಗೆ ₹75 ಲಕ್ಷ ಆದಾಯ

ಅ.4ರಿಂದ 10ರವರೆಗೆ ವಿವಿಧ ಊರುಗಳಿಗೆ ವಿಶೇಷ ಸೇವೆ
Last Updated 21 ಅಕ್ಟೋಬರ್ 2019, 4:09 IST
ದಸರಾ ವಿಶೇಷ: ಕೆಎಸ್‌ಆರ್‌ಟಿಸಿಗೆ ₹75 ಲಕ್ಷ ಆದಾಯ

ದಸರಾ ಸ್ತಬ್ಧಚಿತ್ರಗಳಿಗೆ ಬಹುಮಾನ: ಚಾಮರಾಜನಗರ ಪ್ರಥಮ, ಉತ್ತರ ಕನ್ನಡ ದ್ವಿತೀಯ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಹುಮಾನ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.
Last Updated 14 ಅಕ್ಟೋಬರ್ 2019, 15:52 IST
ದಸರಾ ಸ್ತಬ್ಧಚಿತ್ರಗಳಿಗೆ ಬಹುಮಾನ: ಚಾಮರಾಜನಗರ ಪ್ರಥಮ, ಉತ್ತರ ಕನ್ನಡ ದ್ವಿತೀಯ

ಮೈಸೂರು ದಸರಾ: 'ಗ್ರಾವೆಲ್‌ ಫೆಸ್ಟ್' ಕಾರು ರೇಸ್ ರೋಮಾಂಚನ

ಚಾಲನೆ ನೀಡಿದ ನಟ ದರ್ಶನ್
Last Updated 13 ಅಕ್ಟೋಬರ್ 2019, 8:03 IST
ಮೈಸೂರು ದಸರಾ: 'ಗ್ರಾವೆಲ್‌ ಫೆಸ್ಟ್' ಕಾರು ರೇಸ್ ರೋಮಾಂಚನ

ವಿಡಿಯೊ ಸ್ಟೋರಿ | ಮೈಸೂರಿನಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ರಥೋತ್ಸವ ಆರಂಭ

ನಾಡಿನ ಅಧಿದೇವತೆ ಚಾಮುಂಡಿ ದೇವಿಯ ರಥೋತ್ಸವವು ಭಾನುವಾರ ಬೆಳಿಗ್ಗೆ ಆರಂಭವಾಗಿದೆ.
Last Updated 13 ಅಕ್ಟೋಬರ್ 2019, 2:44 IST
ವಿಡಿಯೊ ಸ್ಟೋರಿ | ಮೈಸೂರಿನಲ್ಲಿ ವಿಜೃಂಭಣೆಯ ಚಾಮುಂಡೇಶ್ವರಿ ರಥೋತ್ಸವ ಆರಂಭ

ದಸರಾ: ಎಚ್ಚರ ಅಗತ್ಯ

ದಸರಾ ಮಹೋತ್ಸವವು ಚಾಮುಂಡೇಶ್ವರಿಯ ಅನುಗ್ರಹದಿಂದ ಚೆನ್ನಾಗಿ ಜರುಗಿತು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಛಾಯಾಚಿತ್ರ ತೆಗೆದುಕೊಳ್ಳಲು ಜನ ಮುಗಿಬಿದ್ದದ್ದರಿಂದ, ಅರ್ಜುನ ಹಾಗೂ ಆತನ ಮಾವುತನಿಗೆ ಇದರಿಂದ ತೊಂದರೆಯಾಯಿತು.
Last Updated 11 ಅಕ್ಟೋಬರ್ 2019, 20:00 IST
fallback

ತುತ್ತಿನಚೀಲಕ್ಕಾಗಿ ದಸರೆಗೆ ಬಂದರು

ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು
Last Updated 11 ಅಕ್ಟೋಬರ್ 2019, 19:45 IST
ತುತ್ತಿನಚೀಲಕ್ಕಾಗಿ ದಸರೆಗೆ ಬಂದರು

ಮೈಸೂರು: ಫಲಪುಷ್ಪ ಪ್ರದರ್ಶನ ಮುಗಿದರೂ ಜನಜಾತ್ರೆ..!

ಮತ್ತೊಂದು ಪ್ರದರ್ಶನಕ್ಕೆ ಹೆಚ್ಚಿದ ಬೇಡಿಕೆ; ವಾರಾಂತ್ಯದ ಪ್ರದರ್ಶನಕ್ಕೂ ಆಗ್ರಹ
Last Updated 10 ಅಕ್ಟೋಬರ್ 2019, 19:30 IST
ಮೈಸೂರು: ಫಲಪುಷ್ಪ ಪ್ರದರ್ಶನ ಮುಗಿದರೂ ಜನಜಾತ್ರೆ..!
ADVERTISEMENT

ದಸರಾ ಮಹೋತ್ಸವ: ಟಿಕೆಟ್‌, ಪಾಸ್‌ ಅವ್ಯವಸ್ಥೆ; ಲೆಕ್ಕ ನೀಡುವವರಾರು?

ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 10 ಅಕ್ಟೋಬರ್ 2019, 19:30 IST
ದಸರಾ ಮಹೋತ್ಸವ: ಟಿಕೆಟ್‌, ಪಾಸ್‌ ಅವ್ಯವಸ್ಥೆ; ಲೆಕ್ಕ ನೀಡುವವರಾರು?

‘ಬರೆನು ನಾನು, ಬಿಡೆವು ನಾವು’– ಲಾರಿ ಹತ್ತಲು ಒಲ್ಲೆನೆಂದು ಕಣ್ಣೀರಾದ ಲಕ್ಷ್ಮಿ ಆನೆ

ಮೈಸೂರು ದಸರಾ
Last Updated 10 ಅಕ್ಟೋಬರ್ 2019, 9:24 IST
‘ಬರೆನು ನಾನು, ಬಿಡೆವು ನಾವು’– ಲಾರಿ ಹತ್ತಲು ಒಲ್ಲೆನೆಂದು ಕಣ್ಣೀರಾದ ಲಕ್ಷ್ಮಿ ಆನೆ

ಗಮನ ಸೆಳೆಯುತ್ತಿದೆ ಮೈಸೂರಿನ ಮರಳು ಶಿಲ್ಪಗಳ ಮ್ಯೂಸಿಯಂ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮ್ಯೂಸಿಯಂಗಳಿ ಗೇನೂ ಕಡಿಮೆ ಇಲ್ಲ. ಆದರೆ, ‘ಮರಳು ಮ್ಯೂಸಿಯಂ’ ಹೆಚ್ಚು ಗಮನ ಸೆಳೆಯುತ್ತದೆ. ಹತ್ತರಿಂದ ಹದಿಮೂರು ಚದರಡಿ ವಿಸ್ತೀರ್ಣದಲ್ಲಿರುವ ಈ ಮ್ಯೂಸಿಯಂನಲ್ಲಿ ವೈವಿಧ್ಯಮಯ ಮರಳಿನ ಕಲಾಕೃತಿಗಳಿವೆ. ಸಾಮಾನ್ಯ ವಾಗಿ ಇಂಥ ಮರಳು ಶಿಲ್ಪಗಳ ಮ್ಯೂಸಿಯಂ ಕಡಲ ತಡಿಯಲ್ಲಿ ಇರುತ್ತದೆ. ಆದರೆ, ಇದು ಮೈಸೂರಿನಲ್ಲಿ ರುವುದು ಅಚ್ಚರಿಯ ಸಂಗತಿ.
Last Updated 9 ಅಕ್ಟೋಬರ್ 2019, 19:30 IST
ಗಮನ ಸೆಳೆಯುತ್ತಿದೆ ಮೈಸೂರಿನ ಮರಳು ಶಿಲ್ಪಗಳ ಮ್ಯೂಸಿಯಂ
ADVERTISEMENT
ADVERTISEMENT
ADVERTISEMENT