ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

NABARD

ADVERTISEMENT

ನಬಾರ್ಡ್ ಕೃಷಿ ಸಾಲದ ಮಿತಿ ಹೆಚ್ಚಿಸುವುದಿಲ್ಲ: CM ನೇತೃತ್ವದ ನಿಯೋಗಕ್ಕೆ ನಿರ್ಮಲಾ

‘ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.
Last Updated 21 ನವೆಂಬರ್ 2024, 15:17 IST
ನಬಾರ್ಡ್ ಕೃಷಿ ಸಾಲದ ಮಿತಿ ಹೆಚ್ಚಿಸುವುದಿಲ್ಲ: CM ನೇತೃತ್ವದ ನಿಯೋಗಕ್ಕೆ ನಿರ್ಮಲಾ

ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ‌ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್‌ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಇಂದು (ಗುರುವಾರ) ಮನವಿ ಮಾಡಿದರು.
Last Updated 21 ನವೆಂಬರ್ 2024, 6:42 IST
ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ

ನಬಾರ್ಡ್ ಅನ್ಯಾಯ: ಬಾಯಿ ಬಿಡದ ಎಚ್‌ಡಿಕೆ, ಜೋಶಿ: ಚಲುವರಾಯಸ್ವಾಮಿ, ರಾಜಣ್ಣ ಕಿಡಿ

‘ರಾಜ್ಯದ ರೈತರ ಪರ ಧ್ವನಿ ಎತ್ತಲು ಸಾಧ್ಯವಾಗದೇ ಇದ್ದರೆ ರೈತ ಪರ ಎಂದು ಹೇಳಿಕೊಳ್ಳುವ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ಕರ್ನಾಟಕವನ್ನು ಏಕೆ ಪ್ರತಿನಿಧಿಸುತ್ತಿದ್ದಾರೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು.
Last Updated 19 ನವೆಂಬರ್ 2024, 15:30 IST
ನಬಾರ್ಡ್ ಅನ್ಯಾಯ: ಬಾಯಿ ಬಿಡದ ಎಚ್‌ಡಿಕೆ, ಜೋಶಿ:  ಚಲುವರಾಯಸ್ವಾಮಿ, ರಾಜಣ್ಣ ಕಿಡಿ

ನಬಾರ್ಡ್ ಸಾಲ ಕಡಿತ: ಕೇಂದ್ರಕ್ಕೆ ಸಿ.ಎಂ ಪತ್ರ

‘ನಬಾರ್ಡ್‌ನಿಂದ ರೈತರಿಗೆ ಕಳೆದ ವರ್ಷ ₹5,600 ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ₹2,340 ಕೋಟಿ ನೀಡಿ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 17 ನವೆಂಬರ್ 2024, 20:53 IST
ನಬಾರ್ಡ್ ಸಾಲ ಕಡಿತ: ಕೇಂದ್ರಕ್ಕೆ ಸಿ.ಎಂ ಪತ್ರ

ನಬಾರ್ಡ್ | ಕೃಷಿಕರಿಗೆ ಸಾಲ ನೀಡಲು ತೊಂದರೆ: ಶಾಸಕ ಶಿವರಾಮ ಹೆಬ್ಬಾರ

ಕೇಂದ್ರ ಸರ್ಕಾರ ಹಾಗೂ ನಬಾರ್ಡ್‌ನಿಂದ ಬರಬೇಕಾದ ಶೇ 50ರಷ್ಟು ಹಣದಲ್ಲಿ ಶೇ 11ರಷ್ಟು ಮಾತ್ರ ಬಂದಿದೆ. ಇದರಿಂದ ಕೃಷಿಕರಿಗೆ ಸಾಲ ನೀಡಲು ತೊಂದರೆ ಆಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
Last Updated 16 ನವೆಂಬರ್ 2024, 15:13 IST
ನಬಾರ್ಡ್ | ಕೃಷಿಕರಿಗೆ ಸಾಲ ನೀಡಲು ತೊಂದರೆ: ಶಾಸಕ ಶಿವರಾಮ ಹೆಬ್ಬಾರ

ಸಾಲದ ಮೊತ್ತ ಕಡಿತ ಮಾಡದಿರಲು ನಬಾರ್ಡ್‌ಗೆ ಸಚಿವ ಶಿವಾನಂದ ಪಾಟೀಲ ಆಗ್ರಹ

ರೈತರಿಗೆ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದ್ದು, ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ನಬಾರ್ಡ್‌ಗೆ ಆಗ್ರಹಿಸಿದರು.
Last Updated 12 ನವೆಂಬರ್ 2024, 13:12 IST
ಸಾಲದ ಮೊತ್ತ ಕಡಿತ ಮಾಡದಿರಲು ನಬಾರ್ಡ್‌ಗೆ ಸಚಿವ ಶಿವಾನಂದ ಪಾಟೀಲ ಆಗ್ರಹ

ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು

ರಿಯಾಯಿತಿ ಬಡ್ಡಿದರದ ಸಾಲದ ಮೊತ್ತ ಇಳಿಕೆ | ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಕಷ್ಟ
Last Updated 11 ನವೆಂಬರ್ 2024, 23:52 IST
ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು
ADVERTISEMENT

ಸಂಖ್ಯೆ-ಸುದ್ದಿ | ನಬಾರ್ಡ್ ವರದಿ: ಕುಗ್ಗಿದ ಕೃಷಿ ಭೂಮಿ; ಹೆಚ್ಚಿದ ಆದಾಯ, ವೆಚ್ಚ

ನಬಾರ್ಡ್ ಸಮೀಕ್ಷಾ ವರದಿ: ಸಾಲ ಪಡೆದ ಗ್ರಾಮೀಣ ಕೃಷಿ, ಕೃಷಿಯೇತರ ಕುಟುಂಬಗಳ ಸಂಖ್ಯೆ ಹೆಚ್ಚಳ
Last Updated 21 ಅಕ್ಟೋಬರ್ 2024, 0:30 IST
ಸಂಖ್ಯೆ-ಸುದ್ದಿ | ನಬಾರ್ಡ್ ವರದಿ: ಕುಗ್ಗಿದ ಕೃಷಿ ಭೂಮಿ; ಹೆಚ್ಚಿದ ಆದಾಯ, ವೆಚ್ಚ

ಎಂಎಡಿಬಿ: ನಬಾರ್ಡ್‌ನಿಂದ ₹ 200 ಕೋಟಿ ಸಾಲ

ರಾಜ್ಯ ಸರ್ಕಾರದ ಗ್ಯಾರಂಟಿ; 20 ವರ್ಷಗಳ ಅವಧಿಗೆ ಕಾಲಾವಕಾಶ
Last Updated 21 ಸೆಪ್ಟೆಂಬರ್ 2024, 15:40 IST
fallback

ಮೈಸೂರು: ನಬಾರ್ಡ್‌ ಪರೀಕ್ಷೆಯಲ್ಲಿ ರಘುನಂದನ ತೇರ್ಗಡೆ

ನವೋದಯ ಫೌಂಡೇಷನ್‌ ನಡೆಸುತ್ತಿರುವ ‘ನವೋ ಪ್ರಮತಿ ಸ್ಪರ್ಧಾತ್ಮಕ ಕೇಂದ್ರ’ದಲ್ಲಿ ತರಬೇತಿ ಪಡೆದ ಕೆ.ಎಸ್. ರಘುನಂದನ ನಬಾರ್ಡ್ – ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಥಮ ರ‍್ಯಾಂಕ್‌ ಗಳಿಸಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ.
Last Updated 4 ಜೂನ್ 2024, 3:10 IST
ಮೈಸೂರು: ನಬಾರ್ಡ್‌ ಪರೀಕ್ಷೆಯಲ್ಲಿ ರಘುನಂದನ ತೇರ್ಗಡೆ
ADVERTISEMENT
ADVERTISEMENT
ADVERTISEMENT