ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Nagarahole

ADVERTISEMENT

ನಾಗರಹೊಳೆಯಲ್ಲಿ ಹಸಿರಿನ ಹೊಳೆ...!

ಸುರಿಯುತ್ತಿರುವ ಮಳೆಗೆ ಮೈದಳೆದ ಹಸಿರ ಸಿರಿ, ಚಿಗುರೊಡೆದ ಗಿಡ, ಮರಗಳು
Last Updated 25 ಮೇ 2024, 4:57 IST
ನಾಗರಹೊಳೆಯಲ್ಲಿ ಹಸಿರಿನ ಹೊಳೆ...!

ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆ * ಅಭಿವೃದ್ಧಿ ಚಟುವಟಿಕೆಗಿಲ್ಲ ಮಿತಿ: ತಜ್ಞರ ಕಳವಳ
Last Updated 29 ಜನವರಿ 2024, 23:30 IST
ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು ಬೆಂಕಿ ಕಾಣಿಸಿಕೊಳ್ಳುವ ಸ್ಥಳಕ್ಕೆ ಕೂಡಲೇ ಧಾವಿಸಿ ನಂದಿಸುವ ಕಾರ್ಯಾಚರಣೆಗೆ ಈ ಬಾರಿ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡದ ಜೊತೆಗೆ ಇನ್ನೂ ಎರಡು ವಿಶೇಷ ತಂಡಗಳನ್ನು ನಿಯೋಜಿಸಿದೆ
Last Updated 5 ಜನವರಿ 2024, 7:10 IST
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ

World Tiger Day| ನಾಗರಹೊಳೆಯಲ್ಲಿ 149 ಹುಲಿ

ಸಂರಕ್ಷಣೆಯಲ್ಲಿ ಉತ್ತಮ ಸಾಧನೆ: 2–3 ವರ್ಷಗಳಲ್ಲಿ ಗರಿಷ್ಠ ಸಂಖ್ಯೆ ತಲುಪುವ ಸಾಧ್ಯತೆ
Last Updated 29 ಜುಲೈ 2023, 5:44 IST
World Tiger Day| ನಾಗರಹೊಳೆಯಲ್ಲಿ 149 ಹುಲಿ

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ

‘ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಪರಿಣಾಮ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು 2021-22ರ ಅವಧಿಯಲ್ಲಿ ನಡೆದ ಹುಲಿ ಗಣತಿಯ ಆಧಾರದಲ್ಲಿ ವಿಶ್ಲೇಷಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 27 ಜುಲೈ 2023, 9:22 IST
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ

ನಾಗರಹೊಳೆ: ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ಶುಲ್ಕ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ಹೊರರಾಜ್ಯದಿಂದ ಬರುವ ವಾಹನಗಳಿಗೆ ಅರಣ್ಯ ಇಲಾಖೆ ಶುಲ್ಕ ವಿಧಿಸಲು ಆರಂಭಿಸಿದೆ.
Last Updated 25 ಫೆಬ್ರುವರಿ 2023, 22:00 IST
ನಾಗರಹೊಳೆ: ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ಶುಲ್ಕ

Video: ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಇನ್ನಿಲ್ಲ

Last Updated 23 ನವೆಂಬರ್ 2022, 16:36 IST
Video: ಭವಿಷ್ಯದ ಅಂಬಾರಿ ಆನೆ ಗೋಪಾಲಸ್ವಾಮಿ ಇನ್ನಿಲ್ಲ
ADVERTISEMENT

Video| ನಾಗರಹೊಳೆಯ ಕಬಿನಿ ಹಿನ್ನೀರಿನಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ಹುಲಿ

Last Updated 31 ಅಕ್ಟೋಬರ್ 2022, 17:14 IST
Video| ನಾಗರಹೊಳೆಯ ಕಬಿನಿ ಹಿನ್ನೀರಿನಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ಹುಲಿ

ನಾಗರಹೊಳೆಯಲ್ಲಿ ಸುರಂಗ ರೈಲು ಮಾರ್ಗ?

ತಲಶ್ಶೇರಿ–ಮೈಸೂರು ರೈಲ್ವೆ ಯೋಜನೆ: ಕೇರಳ ಸರ್ಕಾರದಿಂದ ಹೊಸ ಪ್ರಸ್ತಾವ
Last Updated 9 ಆಗಸ್ಟ್ 2022, 23:15 IST
ನಾಗರಹೊಳೆಯಲ್ಲಿ ಸುರಂಗ ರೈಲು ಮಾರ್ಗ?

ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ!

ಅರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರು, ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿ ಗುಂಪುಗಳ ದರ್ಶನ
Last Updated 29 ಜುಲೈ 2022, 19:30 IST
ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ!
ADVERTISEMENT
ADVERTISEMENT
ADVERTISEMENT