ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Narega

ADVERTISEMENT

ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು

ನೋಂದಣಿ ಸಂಖ್ಯೆ ಹೆಚ್ಚಿದ್ದರೂ, ಪಾಲ್ಗೊಳ್ಳುವಿಕೆ ಕಡಿಮೆ
Last Updated 20 ನವೆಂಬರ್ 2024, 4:21 IST
ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು

ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಲಂಬಾಣಿ ಸಮುದಾಯದ ಯುವತಿಯರ ವಿಶಿಷ್ಟ ಕಾರ್ಯ
Last Updated 4 ನವೆಂಬರ್ 2024, 5:53 IST
ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ನರೇಗಾ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ಚಾಲನೆ

ಔರಾದ್: ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕುಟುಂವೊಂದಕ್ಕೆ ವರ್ಷದಲ್ಲಿ 100 ದಿನಗಳ ಖಾತರಿ ಕೆಲಸದ ಜತೆಗೆ ಗಂಡು ಹೆಣ್ಣಿಗೆ ಸಮಾನವಾಗಿ ಪ್ರತಿ ದಿನಕ್ಕೆ ₹349 ಕೂಲಿ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
Last Updated 29 ಅಕ್ಟೋಬರ್ 2024, 14:32 IST
ನರೇಗಾ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ಚಾಲನೆ

ನರೇಗಾ ಮಾಹಿತಿ ಹಂಚಿಕೆಗೆ ಡಿಜಿಟಲ್ ತಂತ್ರಜ್ಞಾನ

ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂಜಾ ನಾಯ್ಕ, ಉಪಾಧ್ಯಕ್ಷ ಜ್ಯೋಗಿ ಗುನಗಿ, ಸದಸ್ಯರು, ಪಿಡಿಒ ಮಂಜುನಾಥ ಟಿ.ಸಿ., ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಸೂರಜ್ ಗುನಗಿ, ತಾಂತ್ರಿಕ ಸಹಾಯಕ ಅಭಿಯಂತರ ಪ್ರಕಾಶ ನಾಯ್ಕ, ಇತರರು ಇದ್ದರು.
Last Updated 28 ಅಕ್ಟೋಬರ್ 2024, 15:51 IST
ನರೇಗಾ ಮಾಹಿತಿ ಹಂಚಿಕೆಗೆ ಡಿಜಿಟಲ್ ತಂತ್ರಜ್ಞಾನ

ಕಮಲನಗರ: ನರೇಗಾ ಅನುದಾನ ಬಳಸಿ ಸುಸಜ್ಜಿತ ಚಿತಾಗಾರಗಳ ನಿರ್ಮಾಣ

ಕಮಲನಗರ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವ್ಯಾಪ್ತಿಯೂ ಹೆಚ್ಚಾಗುತ್ತಲೇ ಇದೆ. ಬಹಳ ದಿನಗಳಿಂದ ಚಿತಾಗಾರ ಇರದಿದ್ದರಿಂದ ರೇಲ್ವೆ ವಿಭಾಗದ ಸ್ಥಳದಲ್ಲಿ ಶವಗಳಿಗೆ ಅಗ್ನಿ ನೀಡಿ ಸಂಸ್ಕಾರ ಮಾಡುವ ಪರಿಸ್ಥಿತಿ ಇತ್ತು.
Last Updated 21 ಅಕ್ಟೋಬರ್ 2024, 8:02 IST
ಕಮಲನಗರ: ನರೇಗಾ ಅನುದಾನ ಬಳಸಿ ಸುಸಜ್ಜಿತ ಚಿತಾಗಾರಗಳ ನಿರ್ಮಾಣ

ಕೊಪ್ಪ: ಕ್ಯೂ ಆರ್ ಕೋಡ್ ಬಳಸಿ ನರೇಗಾ ಕಾಮಗಾರಿ ಹೆಸರು ನಮೂದಿಸಿಕೊಳ್ಳಲು ಅವಕಾಶ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈ ಬಾರಿ ವಿಶೇಷವಾಗಿ ಫಲಾನುಭವಿಗಳೇ ನರೇಗಾ ಯೋಜನೆಯ ಕ್ಯೂಆರ್ ಕೋಡ್ ಬಳಸಿ ಕಾಮಗಾರಿ ಹೆಸರು ನಮೂದಿಸಿಕೊಳ್ಳಬಹುದಾಗಿದೆ.
Last Updated 20 ಅಕ್ಟೋಬರ್ 2024, 13:22 IST
ಕೊಪ್ಪ: ಕ್ಯೂ ಆರ್ ಕೋಡ್ ಬಳಸಿ ನರೇಗಾ ಕಾಮಗಾರಿ ಹೆಸರು ನಮೂದಿಸಿಕೊಳ್ಳಲು ಅವಕಾಶ

ದೇವದುರ್ಗ: ನರೇಗಾ ಕಾಮಗಾರಿಯಲ್ಲಿ ಮಕ್ಕಳ ಬಳಕೆ; ನಾಲ್ಕು ಅಧಿಕಾರಿಗಳಿಗೆ ಸಮನ್ಸ್

ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಯೊಂದದರಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ನಾಲ್ವರು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೋಮವಾರ ಸಮನ್ಸ್ ಜಾರಿ ಮಾಡಿದೆ.
Last Updated 16 ಅಕ್ಟೋಬರ್ 2024, 15:38 IST
ದೇವದುರ್ಗ: ನರೇಗಾ ಕಾಮಗಾರಿಯಲ್ಲಿ ಮಕ್ಕಳ ಬಳಕೆ; ನಾಲ್ಕು ಅಧಿಕಾರಿಗಳಿಗೆ ಸಮನ್ಸ್
ADVERTISEMENT

ಶಕ್ತಿನಗರ: ಬೂದು ನೀರು ಮುಕ್ತ ಗ್ರಾಮ ನಿರ್ಮಾಣದತ್ತ ನರೇಗಾ

ನರೇಗಾ ಯೋಜನೆಯಡಿ ಬೂದು ಮುಕ್ತ ಗ್ರಾಮ ಯೋಜನೆಗೆ ರಾಯಚೂರು ತಾಲ್ಲೂಕಿನ ಎರಡು ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಲಾಗಿದೆ.
Last Updated 7 ಅಕ್ಟೋಬರ್ 2024, 6:19 IST
ಶಕ್ತಿನಗರ: ಬೂದು ನೀರು ಮುಕ್ತ ಗ್ರಾಮ ನಿರ್ಮಾಣದತ್ತ ನರೇಗಾ

ನರೇಗಾ ಸಾಮಾಗ್ರಿ ಪೂರೈಕೆ ಗುತ್ತಿಗೆ ನೀಡಬೇಡಿ: ಮನವಿ

ನರೇಗಾ ಯೋಜನೆಯ ಸಾಮಾಗ್ರಿ ಪೂರೈಕೆ ಗುತ್ತಿಗೆಯನ್ನು ತೇಜಸ್ವಿನಿ ಏಜೆನ್ಸಿಗೆ ನೀಡಬೇಡಿ ಎಂದು ಸಮೀಪದ ತಲೇಖಾನ ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒಗೆ ಮನವಿ ಪತ್ರ ಸಲ್ಲಿಸದರು.
Last Updated 29 ಸೆಪ್ಟೆಂಬರ್ 2024, 15:15 IST
ನರೇಗಾ ಸಾಮಾಗ್ರಿ ಪೂರೈಕೆ ಗುತ್ತಿಗೆ ನೀಡಬೇಡಿ: ಮನವಿ

ನರೇಗಾ ಯೋಜನೆ ಸದ್ಬಳಕೆಗೆ ಸಹಕರಿಸಿ: ವಿ.ಎಚ್‌.ನಿಂಗನಗೌಡ

ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಮನವಿ
Last Updated 20 ಸೆಪ್ಟೆಂಬರ್ 2024, 14:27 IST
ನರೇಗಾ ಯೋಜನೆ ಸದ್ಬಳಕೆಗೆ ಸಹಕರಿಸಿ: ವಿ.ಎಚ್‌.ನಿಂಗನಗೌಡ
ADVERTISEMENT
ADVERTISEMENT
ADVERTISEMENT