ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Naxal Activities

ADVERTISEMENT

ಶೃಂಗೇರಿ, ಕೊಪ್ಪದಲ್ಲಿ ನಕ್ಸಲರ ಸಂಚಾರ ಶಂಕೆ: ಎಎನ್ಎಫ್ ಕೂಂಬಿಂಗ್; ಇಬ್ಬರ ವಿಚಾರಣೆ

ಶೃಂಗೇರಿ ಬಳಿಯ ಪ್ರದೇಶಗಳಿಗೆ ನಕ್ಸಲರು ಭೇಟಿ ನೀಡಿರುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿ ಶೋಧ ಕಾರ್ಯಾಚರಣೆ (ಕೂಂಬಿಂಗ್) ಆರಂಭಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
Last Updated 12 ನವೆಂಬರ್ 2024, 5:57 IST
ಶೃಂಗೇರಿ, ಕೊಪ್ಪದಲ್ಲಿ ನಕ್ಸಲರ ಸಂಚಾರ ಶಂಕೆ: ಎಎನ್ಎಫ್ ಕೂಂಬಿಂಗ್; ಇಬ್ಬರ ವಿಚಾರಣೆ

ಕಾಡಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ: ಮೋದಿ

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಡುಗಳಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
Last Updated 31 ಅಕ್ಟೋಬರ್ 2024, 5:24 IST
ಕಾಡಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ: ಮೋದಿ

ನಕ್ಸಲ್‌ ಪೀಡಿತ ‍ಪ್ರದೇಶಗಳಲ್ಲಿ ಸವಾಲಿನ ನಡುವೆಯೂ ಹೋರಾಟ ಮುಂದುವರಿದಿದೆ: ಶಾ

ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಸೇರಿದಂತೆ ನಕ್ಸಲ್‌ ಪೀಡಿತ ‍ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಿದ್ದರೂ ಕೂಡ ಭಯೋತ್ಪಾದನೆ, ನುಸುಳುವಿಕೆ ಮತ್ತು ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವ ಪಿತೂರಿಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
Last Updated 21 ಅಕ್ಟೋಬರ್ 2024, 7:46 IST
ನಕ್ಸಲ್‌ ಪೀಡಿತ ‍ಪ್ರದೇಶಗಳಲ್ಲಿ ಸವಾಲಿನ ನಡುವೆಯೂ ಹೋರಾಟ ಮುಂದುವರಿದಿದೆ: ಶಾ

ನಕ್ಸಲರ ಅತಿರೇಕವೇ ಅಭಿವೃದ್ಧಿಗೆ ದೊಡ್ಡ ತೊಡಕು: ಅಮಿತ್ ಶಾ

ಎಂಟು ಕೋಟಿಗೂ ಅಧಿಕ ಜನರ ಅಭಿವೃದ್ಧಿ ಹಾಗೂ ಅಗತ್ಯ ಕಲ್ಯಾಣಕ್ಕೆ ತಡೆಯೊಡ್ಡುವ ನಕ್ಸಲರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
Last Updated 7 ಅಕ್ಟೋಬರ್ 2024, 9:50 IST
ನಕ್ಸಲರ ಅತಿರೇಕವೇ ಅಭಿವೃದ್ಧಿಗೆ ದೊಡ್ಡ ತೊಡಕು: ಅಮಿತ್ ಶಾ

ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲರ ಎನ್‌ಕೌಂಟರ್‌

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳ ಜೊತೆಗಿನ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.
Last Updated 24 ಸೆಪ್ಟೆಂಬರ್ 2024, 12:47 IST
ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲರ ಎನ್‌ಕೌಂಟರ್‌

ಹಿಂಸಾಚಾರ ತ್ಯಜಿಸಿ ಶರಣಾಗಿ: ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಕ್ಸಲರಿಗೆ ಶುಕ್ರವಾರ ಕರೆ ನೀಡಿದ್ದಾರೆ.
Last Updated 20 ಸೆಪ್ಟೆಂಬರ್ 2024, 6:32 IST
ಹಿಂಸಾಚಾರ ತ್ಯಜಿಸಿ ಶರಣಾಗಿ: ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಒಂಬತ್ತು ನಕ್ಸಲರ ಹತ್ಯೆ; ಮುಂದುವರಿದ ಕಾರ್ಯಾಚರಣೆ

ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 9 ನಕ್ಸಲರು ಹತರಾಗಿದ್ದಾರೆ.
Last Updated 3 ಸೆಪ್ಟೆಂಬರ್ 2024, 9:20 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: ಒಂಬತ್ತು ನಕ್ಸಲರ ಹತ್ಯೆ; ಮುಂದುವರಿದ ಕಾರ್ಯಾಚರಣೆ
ADVERTISEMENT

ಛತ್ತೀಸಗಢ | ಮೂರು ರಾಜ್ಯಗಳಿಗೆ ಬೇಕಾಗಿದ್ದ ಮಹಿಳಾ ನಕ್ಸಲ್‌ ರನಿತಾ ಶರಣು

ಮೂರು ರಾಜ್ಯಗಳಿಗೆ ಬೇಕಾಗಿದ್ದ ಮಹಿಳಾ ನಕ್ಸಲ್‌ ಹಿಡ್ಮೆ ಕೊವಾಸಿ ಅಲಿಯಾಸ್‌ ರನಿತಾ (22) ಅವರು ಛತ್ತೀಸಗಢದ ಕಬೀರ್‌ಧಾಮ್‌ ಜಿಲ್ಲೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಜುಲೈ 2024, 15:31 IST
ಛತ್ತೀಸಗಢ | ಮೂರು ರಾಜ್ಯಗಳಿಗೆ ಬೇಕಾಗಿದ್ದ ಮಹಿಳಾ ನಕ್ಸಲ್‌ ರನಿತಾ ಶರಣು

ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

‌‘ನಕ್ಸಲರು ಕೇವಲ ಗಡ್‌ಚಿರೋಲಿಯಲ್ಲಿ ಇಲ್ಲ. ನಗರ ನಕ್ಸಲರು ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಸೇರಿದ್ದಾರೆ. ಅವರು ಸರ್ಕಾರದ ವಿರುದ್ದ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಜೂನ್‌ನಲ್ಲಿ ಹೇಳಿದ್ದರು.
Last Updated 21 ಜುಲೈ 2024, 23:56 IST
ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

ಛತ್ತೀಸಗಢ | ಐವರು ನಕ್ಸಲರ ಬಂಧನ: ಹಲವು ಸ್ಫೋಟಕಗಳು ವಶ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧಿಸಲಾಗಿದೆ. ಡಬಲ್ ಬ್ಯಾರೆಲ್ ಗ್ರೆನೆಡ್‌ ಲಾಂಚರ್ ಷೆಲ್‌ ಹಾಗೂ ಟಿಫನ್ ಬಾಂಬ್‌ ಸೇರಿ ಹಲವು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 7 ಜುಲೈ 2024, 5:06 IST
ಛತ್ತೀಸಗಢ | ಐವರು ನಕ್ಸಲರ ಬಂಧನ: ಹಲವು ಸ್ಫೋಟಕಗಳು ವಶ
ADVERTISEMENT
ADVERTISEMENT
ADVERTISEMENT