ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NBFC

ADVERTISEMENT

ವೈಯಕ್ತಿಕ ಸಾಲ ನೀಡಿಕೆಗೆ ಬಿಗಿ ನಿಯಮ | ತಗ್ಗಲಿದೆ NBFC ಬೆಳವಣಿಗೆ: ಕ್ರಿಸಿಲ್

ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 16–18ರ ಮಟ್ಟಕ್ಕಿಂತಲೂ ಕಡಿಮೆ ಆಗುವ ಅಂದಾಜು ಮಾಡಲಾಗಿದೆ ಎಂದು ಕ್ರಿಸಿಲ್ ರೇಟಿಂಗ್ಸ್‌ ಸಂಸ್ಥೆಯು ಬುಧವಾರ ಹೇಳಿದೆ.
Last Updated 22 ನವೆಂಬರ್ 2023, 15:34 IST
fallback

ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

ಸಾಲ ಬಯಸುವವರು ಸಾಲ ಪಡೆಯಲು ಎಷ್ಟರ ಮಟ್ಟಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ ಕ್ರೆಡಿಟ್ ಸ್ಕೋರ್. ಸಾಲ ಕೊಡುವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯು (ಎನ್‌ಬಿಎಫ್‌ಸಿ) ಸಾಲ ಕೊಡಲು ಒಪ್ಪುವ ಮುನ್ನ, ಸಾಲ ಬಯಸಿದ ವ್ಯಕ್ತಿ ಅದನ್ನು ಹಿಂದಿರುಗಿಸುವ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೊಂದಿದ್ದಾನೆ ಎಂಬುದನ್ನು ಪರಿಶೀಲಿಸುತ್ತದೆ.
Last Updated 11 ಮಾರ್ಚ್ 2022, 11:36 IST
ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

ಇಂಡೆಲ್ ಮನಿ, ಇಂಡಸ್‌ಇಂಡ್‌ ಒಪ್ಪಂದ

ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ (ಎನ್‌ಬಿಎಫ್‌ಸಿ) ಇಂಡೆಲ್‌ ಮನಿ, ಚಿನ್ನದ ಮೇಲಿನ ಸಾಲಕ್ಕೆ ಸಂಬಂಧಿಸಿದಂತೆ ಇಂಡಸ್‌ಇಂಡ್‌ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 29 ಸೆಪ್ಟೆಂಬರ್ 2021, 13:07 IST
fallback

ಎನ್‌ಬಿಎಫ್‌ಸಿ, ಎಚ್‌ಎಫ್‌ಸಿಗಳಿಗೆ ‌₹ 6,400 ಕೋಟಿ ಮಂಜೂರು

ಕೇಂದ್ರ ಸರ್ಕಾರದ ವಿಶೇಷ ನಗದು ಯೋಜನೆ
Last Updated 8 ಆಗಸ್ಟ್ 2020, 10:58 IST
ಎನ್‌ಬಿಎಫ್‌ಸಿ, ಎಚ್‌ಎಫ್‌ಸಿಗಳಿಗೆ ‌₹ 6,400 ಕೋಟಿ ಮಂಜೂರು

ನೆರವಿಗೆ ಎನ್‌ಬಿಎಫ್‌ಸಿ ಮನವಿ

ವಿಶೇಷ ನಗದು ಯೋಜನೆಯಡಿ ₹ 14 ಸಾವಿರ ಕೋಟಿ ನೀಡುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಕಂಪನಿಗಳು (ಎಚ್‌ಎಫ್‌ಸಿ) ಮನವಿ ಮಾಡಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Last Updated 25 ಜುಲೈ 2020, 18:00 IST
fallback

ಕೋವಿಡ್‌ ಬಿಕ್ಕಟ್ಟು: ₹ 10 ಸಾವಿರ ಕೋಟಿ ನೆರವು ಕೋರಿದ ಎನ್‌ಬಿಎಫ್‌ಸಿ

ವಿಶೇಷ ನಗದು ಯೋಜನೆಯಡಿ ₹ 10 ಸಾವಿರ ಕೋಟಿ ನೆರವು ನೀಡುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳು ಕೋರಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
Last Updated 12 ಜುಲೈ 2020, 19:00 IST
ಕೋವಿಡ್‌ ಬಿಕ್ಕಟ್ಟು: ₹ 10 ಸಾವಿರ ಕೋಟಿ ನೆರವು ಕೋರಿದ ಎನ್‌ಬಿಎಫ್‌ಸಿ

ಎನ್‌ಬಿಎಫ್‌ಸಿ ‘ಎನ್‌ಪಿಎ’ ಹೆಚ್ಚಾಗಲಿದೆ: ಇಕ್ರಾ

ಎನ್‌ಬಿಎಫ್‌ಸಿಗಳ ವಸೂಲಾಗದ ಸಾಲದ ಪ್ರಮಾಣ 2021ರ ಮಾರ್ಚ್ ಅಂತ್ಯಕ್ಕೆ ಶೇ 5–7ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೇಟಿಂಗ್‌ ಸಂಸ್ಥೆ ಇಕ್ರಾ ಹೇಳಿದೆ.
Last Updated 1 ಜುಲೈ 2020, 15:58 IST
ಎನ್‌ಬಿಎಫ್‌ಸಿ ‘ಎನ್‌ಪಿಎ’ ಹೆಚ್ಚಾಗಲಿದೆ: ಇಕ್ರಾ
ADVERTISEMENT

ಬ್ಯಾಂಕ್‌ ನಿಗಾ ವ್ಯವಸ್ಥೆ ಬಲಪಡಿಸಲು ಕ್ರಮ

ಮೇಲ್ವಿಚಾರಣೆ, ನಿಯಂತ್ರಣಕ್ಕೆ ವಿಶೇಷ ಅಧಿಕಾರಿಗಳ ನೇಮಕ
Last Updated 22 ಮೇ 2019, 18:41 IST
ಬ್ಯಾಂಕ್‌ ನಿಗಾ ವ್ಯವಸ್ಥೆ ಬಲಪಡಿಸಲು ಕ್ರಮ

ಎನ್‌ಬಿಎಫ್‌ಸಿ ಷೇರಿಗಿಲ್ಲ ಬೇಡಿಕೆ

ಬ್ಯಾಂಕಿಂಗ್‌ ಯೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳ (ಎಚ್‌ಎಫ್‌ಸಿ) ಷೇರುಗಳು ಅತಿಯಾದ ಮಾರಾಟದ ಒತ್ತಡದಲ್ಲಿವೆ.
Last Updated 28 ಸೆಪ್ಟೆಂಬರ್ 2018, 19:47 IST
ಎನ್‌ಬಿಎಫ್‌ಸಿ ಷೇರಿಗಿಲ್ಲ ಬೇಡಿಕೆ
ADVERTISEMENT
ADVERTISEMENT
ADVERTISEMENT