ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

NCC

ADVERTISEMENT

ಕಾವೇರಿ ಕಾಲೇಜಿನ ಕೆಡೆಟ್‌ಗಳ ಉತ್ತಮ ಸಾಧನೆ

ಉತ್ತರಾಖಂಡ ನಲ್ಲಿ ಏಕ್ ಭಾರತ್, ಶ್ರೇಷ್ಠ ಭಾರತ್ ಎನ್‌ಸಿಸಿ ಶಿಬಿರ
Last Updated 25 ಅಕ್ಟೋಬರ್ 2024, 4:31 IST
ಕಾವೇರಿ ಕಾಲೇಜಿನ ಕೆಡೆಟ್‌ಗಳ ಉತ್ತಮ ಸಾಧನೆ

ತಮಿಳುನಾಡು | ನಕಲಿ ಎನ್‌ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ: ಎಸ್‌ಐಟಿ ತನಿಖೆ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ನಕಲಿ ಎನ್‌ಸಿಸಿ ಶಿಬಿರದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬುಧವಾರ ಆದೇಶಿಸಿದ್ದಾರೆ.
Last Updated 21 ಆಗಸ್ಟ್ 2024, 9:51 IST
ತಮಿಳುನಾಡು | ನಕಲಿ ಎನ್‌ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ: ಎಸ್‌ಐಟಿ ತನಿಖೆ

ನಕಲಿ ಎನ್‌ಸಿಸಿ ಶಿಬಿರ: 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

11 ಆರೋಪಿಗಳ ಬಂಧನ | ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Last Updated 20 ಆಗಸ್ಟ್ 2024, 0:04 IST
ನಕಲಿ ಎನ್‌ಸಿಸಿ ಶಿಬಿರ: 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ಮನೋಬಲ, ಶ್ರಮ, ಬುದ್ದಿವಂತಿಕೆಯಿಂದ ಯಶಸ್ಸು: ಎಸ್.ಶ್ರೀನಿವಾಸ್

ಕೊಡಗು ವಿದ್ಯಾಲಯದಲ್ಲಿ ಪದಗ್ರಹಣ ಸಮಾರಂಭದಲ್ಲಿ ಎಸ್.ಶ್ರೀನಿವಾಸ್ ಹೇಳಿಕೆ
Last Updated 5 ಜುಲೈ 2024, 4:07 IST
ಮನೋಬಲ, ಶ್ರಮ, ಬುದ್ದಿವಂತಿಕೆಯಿಂದ ಯಶಸ್ಸು: ಎಸ್.ಶ್ರೀನಿವಾಸ್

ಎನ್‌ಸಿಪಿ ಬಣ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಾಳೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ ಬಣವನ್ನು ನೈಜ ಎನ್‌ಸಿಪಿ ಎಂದು ಚುನಾವಣಾ ಆಯೋಗವು ಪ್ರಕಟಿಸಿರುವುದನ್ನು ಪ್ರಶ್ನಿಸಿ ಶರದ್‌ ಪವಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.
Last Updated 18 ಫೆಬ್ರುವರಿ 2024, 13:11 IST
ಎನ್‌ಸಿಪಿ ಬಣ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಾಳೆ

ಕ್ರೈಸ್ಟ್‌ ವಿ.ವಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ

ಕ್ರೈಸ್ಟ್‌ ವಿಶ್ವವಿದ್ಯಾಲಯದ ಎನ್‌ಸಿಸಿ ಘಟಕವು ಉತ್ತಮ ಸಾಧನೆ ಮಾಡಿದ್ದು, ಸತತ ಆರನೇ ಬಾರಿಗೆ ಕರ್ನಾಟಕ ಹಾಗೂ ಗೋವಾ ವಿಭಾಗದಲ್ಲಿ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ ಪಡೆದುಕೊಂಡಿದೆ.
Last Updated 6 ಫೆಬ್ರುವರಿ 2024, 18:31 IST
ಕ್ರೈಸ್ಟ್‌ ವಿ.ವಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ

ಎನ್‌ಸಿಸಿ ದಿನಾಚರಣೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

ಮಡಿಕೇರಿಯ ರಾಜರ ಗದ್ದುಗೆಯ ಆಸುಪಾಸಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‌ಸಿಸಿಯ ವಿದ್ಯಾರ್ಥಿ ಕೆಡೆಟ್‌ಗಳು ಭಾನುವಾರ ಸ್ವಚ್ಛಗೊಳಿಸಿದರು.
Last Updated 28 ನವೆಂಬರ್ 2023, 6:35 IST
ಎನ್‌ಸಿಸಿ ದಿನಾಚರಣೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ
ADVERTISEMENT

2024ರ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ: ಎ.ವೈ.ಉಪ್ಪಿನ್

ದೆಹಲಿಯಲ್ಲಿ ನಡೆಯುವ 2024ರ ಗಣರಾಜ್ಯೋತ್ಸವ (ಆರ್‌ಡಿ) ಪರೆಡ್‌ನಲ್ಲಿ ಮಹಿಳೆಯರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಪ್ರಾಂತೀಯ ರಾಷ್ಟ್ರೀಯ ಯೋಜನೆ ನಿರ್ದೇಶನಾಲಯ ನಿರ್ದೇಶಕ ಎ.ವೈ.ಉಪ್ಪಿನ್ ಹೇಳಿದರು.
Last Updated 26 ಆಗಸ್ಟ್ 2023, 16:00 IST
2024ರ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ: ಎ.ವೈ.ಉಪ್ಪಿನ್

ಮುಂಬೈ | ಅಮಾನುಷ ಹಲ್ಲೆ; ಎನ್‌ಸಿಸಿ ಹಿರಿಯ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು

ಜೋಶಿ ಬೇಡೇಕರ್ ಕಾಲೇಜಿನ 'ನ್ಯಾಷನಲ್ ಕೆಡೆಟ್ ಕಾರ್ಪ್ಸ್'ನ(ಎನ್‌ಸಿಸಿ) ಕಿರಿಯ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 5 ಆಗಸ್ಟ್ 2023, 4:30 IST
ಮುಂಬೈ | ಅಮಾನುಷ ಹಲ್ಲೆ; ಎನ್‌ಸಿಸಿ ಹಿರಿಯ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು

ಆಘಾತಕಾರಿ ವಿಡಿಯೊ: ಎನ್‌ಸಿಸಿ ವಿದ್ಯಾರ್ಥಿಗಳ ಮೇಲೆ ಸೀನಿಯರ್ ಅಮಾನುಷ ಹಲ್ಲೆ

ಥಾಣೆ: ಇಲ್ಲಿನ ಜೋಶಿ ಬೇಡೇಕರ್ ಕಾಲೇಜಿನ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ) ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿ ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಹಲ್ಲೆ ನಡೆಸಿದವನ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.
Last Updated 4 ಆಗಸ್ಟ್ 2023, 2:11 IST
ಆಘಾತಕಾರಿ ವಿಡಿಯೊ: ಎನ್‌ಸಿಸಿ ವಿದ್ಯಾರ್ಥಿಗಳ ಮೇಲೆ ಸೀನಿಯರ್ ಅಮಾನುಷ ಹಲ್ಲೆ
ADVERTISEMENT
ADVERTISEMENT
ADVERTISEMENT