ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

News paper

ADVERTISEMENT

ಮಡಿಕೇರಿ: ನಿತ್ಯ ಪತ್ರಿಕೆ ಓದಲು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಕರೆ

ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಕಾರ್ಯಾಗಾರ
Last Updated 21 ನವೆಂಬರ್ 2024, 3:56 IST
ಮಡಿಕೇರಿ: ನಿತ್ಯ ಪತ್ರಿಕೆ ಓದಲು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಕರೆ

ಸಾಮಾನ್ಯನಿಗೆ ಪತ್ರಿಕೆಗಳೇ ದನಿ: ಪ್ರಾಧ್ಯಾಪಕ ಎ.ನಾರಾಯಣ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಮಾಧ್ಯಮಗಳ ಬದಲಾವಣೆ ಚರ್ಚೆ
Last Updated 16 ನವೆಂಬರ್ 2024, 16:05 IST
ಸಾಮಾನ್ಯನಿಗೆ ಪತ್ರಿಕೆಗಳೇ ದನಿ: ಪ್ರಾಧ್ಯಾಪಕ ಎ.ನಾರಾಯಣ

INS ಅಧ್ಯಕ್ಷರಾಗಿ ‘ಮಾತೃಭೂಮಿ’ಯ ಶ್ರೇಯಾಂಸ್ ಕುಮಾರ್ ಆಯ್ಕೆ

ಕೆ.ಎನ್‌.ತಿಲಕ್ ಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ
Last Updated 27 ಸೆಪ್ಟೆಂಬರ್ 2024, 14:40 IST
INS ಅಧ್ಯಕ್ಷರಾಗಿ ‘ಮಾತೃಭೂಮಿ’ಯ ಶ್ರೇಯಾಂಸ್ ಕುಮಾರ್ ಆಯ್ಕೆ

ಮಡಿಕೇರಿ: 9 ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ

2018ರ ಬಜೆಟ್‌ನಲ್ಲಿ ಘೋಷಿಸಿದ್ದ ಕ್ಷೇಮನಿಧಿ ಇನ್ನಾದರೂ ಜಾರಿಗೆ ಬರಲಿ; ಒತ್ತಾಯ
Last Updated 4 ಸೆಪ್ಟೆಂಬರ್ 2024, 13:30 IST
ಮಡಿಕೇರಿ: 9 ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ

ದಿನಪತ್ರಿಕೆ ವಿತರಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್‌. ಜೀವನ್‌

jeevan the President of the Newspaper Distributors' Co-operative Society. life
Last Updated 3 ಜುಲೈ 2024, 15:50 IST
ದಿನಪತ್ರಿಕೆ ವಿತರಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್‌. ಜೀವನ್‌

ಬಳಕೆ ಪ್ರಮಾಣ ಶೇ 7ರಷ್ಟು ಏರಿಕೆ: ಕಾಗದ ಕಾರ್ಖಾನೆಗೆ ಕಚ್ಚಾ ಸರಕು ಕೊರತೆ

ದೇಶದಲ್ಲಿರುವ ಕಾಗದ ಕೈಗಾರಿಕೆಗಳು ಕಚ್ಚಾ ಸರಕಿನ ಕೊರತೆ ಎದುರಿಸುತ್ತಿವೆ. ಹಾಗಾಗಿ, ಪಲ್ಪ್‌ವುಡ್‌ ಪ್ಲಾಂಟೇಷನ್‌ಗಾಗಿ ಸರ್ಕಾರಕ್ಕೆ ಸೇರಿದ ಪಾಳುಬಿದ್ದಿರುವ ಜಮೀನನ್ನು ದೀರ್ಘಕಾಲದವರೆಗೆ ಕಾರ್ಖಾನೆಗಳಿಗೆ ಗುತ್ತಿಗೆ ನೀಡಬೇಕು ಎಂದು ಭಾರತೀಯ ಕಾಗದ ತಯಾರಕರ ಸಂಘ (ಐಪಿಎಂಎ) ಒತ್ತಾಯಿಸಿದೆ.
Last Updated 4 ಮೇ 2024, 14:29 IST
ಬಳಕೆ ಪ್ರಮಾಣ ಶೇ 7ರಷ್ಟು ಏರಿಕೆ: ಕಾಗದ ಕಾರ್ಖಾನೆಗೆ ಕಚ್ಚಾ ಸರಕು ಕೊರತೆ

ಪತ್ರಿಕಾ ವಿತರಕರಿಗೆ ₹5 ಕೋಟಿ ಮೀಸಲಿಡಲು ಮನವಿ

ಪತ್ರಿಕಾ ವಿತರಕರ ಶ್ರೇಯೋಭಿವೃದ್ಧಿಗೆ ರಾಜ್ಯದ ಮುಂದಿನ ಬಜೆಟ್‌ನಲ್ಲಿ ₹5 ಕೋಟಿ ಮೀಸಲಿಡುವಂತೆ ಕೋರಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರಿಗೆ ರಾಜ್ಯ ಪತ್ರಿಕಾ ವಿತರಕರು ಶನಿವಾರ ಮನವಿ ಸಲ್ಲಿಸಿದರು.
Last Updated 27 ಜನವರಿ 2024, 15:47 IST
ಪತ್ರಿಕಾ ವಿತರಕರಿಗೆ ₹5 ಕೋಟಿ ಮೀಸಲಿಡಲು ಮನವಿ
ADVERTISEMENT

ಜ. 11, 12ರಂದು ಪತ್ರಿಕಾ ವಿತರಿಕರಿಗೆ ವಿಮಾ ನೋಂದಣಿ

ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಇದೇ 11 ಮತ್ತು 12ರಂದು ಬೆಂಗಳೂರು ನಗರ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರಿಗೆ ವಿಮಾ ಸೌಲಭ್ಯ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Last Updated 9 ಜನವರಿ 2024, 15:49 IST
ಜ. 11, 12ರಂದು ಪತ್ರಿಕಾ ವಿತರಿಕರಿಗೆ ವಿಮಾ ನೋಂದಣಿ

ರಾಮನಗರ: ಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರ

ಅಸಂಘಟಿತ ವಲಯದ ಕಾರ್ಮಿಕರಲ್ಲಿ ಒಬ್ಬರಾಗಿರುವ ಪತ್ರಿಕಾ ವಿತರಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಕಡೆಗೂ ಸ್ಪಂದಿಸಿದೆ.
Last Updated 22 ಡಿಸೆಂಬರ್ 2023, 5:18 IST
ರಾಮನಗರ: ಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರ

ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ

ದಿನಪತ್ರಿಕೆ ವಿತರಿಸುವವರಿಗೆ ಇನ್ನು ಮುಂದೆ ₹2 ಲಕ್ಷ ಅಪಘಾತ ಪರಿಹಾರ ಸೌಲಭ್ಯ ಹಾಗೂ ₹1 ಲಕ್ಷವರೆಗೆ ವೈದ್ಯಕೀಯ ಸೌಲಭ್ಯ ಸಿಗಲಿದೆ.
Last Updated 24 ನವೆಂಬರ್ 2023, 15:49 IST
ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ
ADVERTISEMENT
ADVERTISEMENT
ADVERTISEMENT