ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nifty

ADVERTISEMENT

Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಅದಾನಿ ಸಮೂಹದ ಷೇರುಗಳ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
Last Updated 21 ನವೆಂಬರ್ 2024, 6:18 IST
Sensex: ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿತ

ಸೆನ್ಸೆಕ್ಸ್‌, ನಿಫ್ಟಿ ಕುಸಿತ ಮುಂದುವರಿಕೆ

ಚಿಲ್ಲರೆ ಹಣದುಬ್ಬರದ ಏರಿಕೆಯಿಂದಾಗಿ ಬುಧವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿವೆ. ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವೂ ಇದಕ್ಕೆ ನೆರವಾಯಿತು.
Last Updated 13 ನವೆಂಬರ್ 2024, 15:54 IST
ಸೆನ್ಸೆಕ್ಸ್‌, ನಿಫ್ಟಿ ಕುಸಿತ ಮುಂದುವರಿಕೆ

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್, ನಿಫ್ಟಿ ಕುಸಿತ

ಸತತ ಎರಡು ದಿನದಿಂದ ಏರಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ಗುರುವಾರದ ವಹಿವಾಟಿನಲ್ಲಿ ಇಳಿಕೆ ಕಂಡಿವೆ.
Last Updated 7 ನವೆಂಬರ್ 2024, 14:02 IST
ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್, ನಿಫ್ಟಿ ಕುಸಿತ

Stock Market | ಮುಹೂರ್ತ ವಹಿವಾಟು: ಸೂಚ್ಯಂಕಗಳು ಏರಿಕೆ

ಸತತ ಎರಡು ದಿನದ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು ದೀಪಾವಳಿ ಹಬ್ಬದ ಅಂಗವಾಗಿ ನಡೆದ ವಿಶೇಷ ಮುಹೂರ್ತ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.
Last Updated 1 ನವೆಂಬರ್ 2024, 15:49 IST
Stock Market | ಮುಹೂರ್ತ ವಹಿವಾಟು: ಸೂಚ್ಯಂಕಗಳು ಏರಿಕೆ

Share Market | ಷೇರು ಸೂಚ್ಯಂಕ ಇಳಿಕೆ

ಹಣಕಾಸು ಹಾಗೂ ಬ್ಯಾಂಕಿಂಗ್‌ ಷೇರುಗಳ ಮಾರಾಟ ಹೆಚ್ಚಳದಿಂದಾಗಿ ಬುಧವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 30 ಅಕ್ಟೋಬರ್ 2024, 13:55 IST
Share Market | ಷೇರು ಸೂಚ್ಯಂಕ ಇಳಿಕೆ

ಷೇರು ಸೂಚ್ಯಂಕ ಶೇ 1ರಷ್ಟು ಕುಸಿತ: ಹೂಡಿಕೆದಾರರಿಗೆ ₹9.19 ಲಕ್ಷ ಕೋಟಿ ನಷ್ಟ

ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ಸತತ ಎರಡನೇ ದಿನವಾದ ಮಂಗಳವಾರವೂ ಷೇರು ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿವೆ.
Last Updated 22 ಅಕ್ಟೋಬರ್ 2024, 15:23 IST
ಷೇರು ಸೂಚ್ಯಂಕ ಶೇ 1ರಷ್ಟು ಕುಸಿತ: ಹೂಡಿಕೆದಾರರಿಗೆ ₹9.19 ಲಕ್ಷ ಕೋಟಿ ನಷ್ಟ

ಷೇರುಪೇಟೆ: ಆರಂಭಿಕ ಏರಿಕೆ ಬಳಿಕ ಕುಸಿದ ಸೆನ್ಸೆಕ್ಸ್, ನಿಫ್ಟಿ

ವಾರದ ಆರಂಭಿಕ ವಹಿವಾಟಿನಲ್ಲೇ ಷೇರುಪೇಟೆಯಲ್ಲಿ ಹಾವುಏಣಿಯಾಟ ಶುರುವಾಗಿದೆ. ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬಳಿಕ ಕುಸಿದಿವೆ.
Last Updated 21 ಅಕ್ಟೋಬರ್ 2024, 5:05 IST
ಷೇರುಪೇಟೆ: ಆರಂಭಿಕ ಏರಿಕೆ ಬಳಿಕ ಕುಸಿದ ಸೆನ್ಸೆಕ್ಸ್, ನಿಫ್ಟಿ
ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು: ಷೇರು ಸೂಚ್ಯಂಕ ಚೇತರಿಕೆ

ಸತತ ಮೂರು ದಿನದ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು, ಶುಕ್ರವಾರ ಚೇತರಿಕೆ ಕಂಡಿವೆ.
Last Updated 18 ಅಕ್ಟೋಬರ್ 2024, 14:19 IST
ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು: ಷೇರು ಸೂಚ್ಯಂಕ ಚೇತರಿಕೆ

ಷೇರು ಪೇಟೆ | ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಐ.ಟಿ ಮತ್ತು ಆಟೊ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಬುಧವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 16 ಅಕ್ಟೋಬರ್ 2024, 13:48 IST
ಷೇರು ಪೇಟೆ | ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಷೇರುಗಳ ಮಾರಾಟ ಹೆಚ್ಚಳ: ಸೆನ್ಸೆಕ್ಸ್‌ 591 ಅಂಶ ಏರಿಕೆ

ಐ.ಟಿ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳ ಮಾರಾಟದ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 14 ಅಕ್ಟೋಬರ್ 2024, 14:11 IST
ಷೇರುಗಳ ಮಾರಾಟ ಹೆಚ್ಚಳ: ಸೆನ್ಸೆಕ್ಸ್‌ 591 ಅಂಶ ಏರಿಕೆ
ADVERTISEMENT
ADVERTISEMENT
ADVERTISEMENT