ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nimhans

ADVERTISEMENT

ಬೆಂಗಳೂರು: 26ಕ್ಕೆ ನಿಮ್ಹಾನ್ಸ್‌ನಲ್ಲಿ ನಡಿಗೆ

ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಇದೇ 26ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.
Last Updated 23 ಅಕ್ಟೋಬರ್ 2024, 22:46 IST
ಬೆಂಗಳೂರು: 26ಕ್ಕೆ ನಿಮ್ಹಾನ್ಸ್‌ನಲ್ಲಿ ನಡಿಗೆ

ಬೆಂಗಳೂರು: ಅ.26ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ

ಜನರಲ್ಲಿನ ತಪ್ಪುಕಲ್ಪನೆ ಹೋಗಲಾಡಿಸಲು ಅಭಿಯಾನ
Last Updated 23 ಅಕ್ಟೋಬರ್ 2024, 16:16 IST
ಬೆಂಗಳೂರು: ಅ.26ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ

ನಿಮ್ಹಾನ್ಸ್: 200ಕ್ಕೂ ಅಧಿಕ ಮಂದಿಗೆ ಸಿಪಿಆರ್ ತರಬೇತಿ

ವಿಶ್ವ ಹೃದಯ ಮರು ಚಾಲನೆ ದಿನದ ಪ್ರಯುಕ್ತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್‌) 200ಕ್ಕೂ ಅಧಿಕ ಮಂದಿಗೆ ಹೃದಯ, ಶ್ವಾಸಕೋಶ ಕಾಯಿಲೆಯ ಪ್ರಾಥಮಿಕ ಚಿಕಿತ್ಸೆಯ (ಸಿಪಿಆರ್) ಕುರಿತು ಬುಧವಾರ ತರಬೇತಿ ನೀಡಲಾಯಿತು.
Last Updated 17 ಅಕ್ಟೋಬರ್ 2024, 15:50 IST
ನಿಮ್ಹಾನ್ಸ್: 200ಕ್ಕೂ ಅಧಿಕ ಮಂದಿಗೆ ಸಿಪಿಆರ್ ತರಬೇತಿ

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ: ನಿಮ್ಹಾನ್ಸ್‌ ಸಲಹೆ ಕೋರಿದ ಇಸ್ರೊ

ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ, ನಿರ್ವಹಣೆಗೆ ತಯಾರಿ
Last Updated 3 ಅಕ್ಟೋಬರ್ 2024, 19:46 IST
ಭಾರತದ ಅಂತರಿಕ್ಷ ನಿಲ್ದಾಣ ನಿರ್ಮಾಣ: ನಿಮ್ಹಾನ್ಸ್‌ ಸಲಹೆ ಕೋರಿದ ಇಸ್ರೊ

ನಿಮ್ಹಾನ್ಸ್: ಮಾನಸಿಕ ಆರೋಗ್ಯ ಸಂತೆ ಅ.15ಕ್ಕೆ

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಅಕ್ಟೋಬರ್‌ 15ರಂದು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾನಸಿಕ ಆರೋಗ್ಯ ಸಂತೆ ಹಮ್ಮಿಕೊಂಡಿದೆ.
Last Updated 12 ಸೆಪ್ಟೆಂಬರ್ 2024, 14:39 IST
ನಿಮ್ಹಾನ್ಸ್: ಮಾನಸಿಕ ಆರೋಗ್ಯ ಸಂತೆ ಅ.15ಕ್ಕೆ

ನಿಮ್ಹಾನ್ಸ್‌ ಮೇಲ್ದರ್ಜೆಗೆ ಮನವಿ

ಸಂಸದ ಡಾ.ಸಿ.ಎನ್.ಮಂಜುನಾಥ್‌ಗೆ ಅಭಿನಂದನೆ
Last Updated 7 ಜುಲೈ 2024, 16:15 IST
ನಿಮ್ಹಾನ್ಸ್‌ ಮೇಲ್ದರ್ಜೆಗೆ ಮನವಿ

ನಿಮ್ಹಾನ್ಸ್‌ ಪಾಲಿಟ್ರಾಮಾ ಕೇಂದ್ರಕ್ಕೆ ಅನುಮೋದನೆ ನೀಡಿ: ಡಾ. ಮಂಜುನಾಥ್ ಮನವಿ

ನಿಮ್ಹಾನ್ಸ್‌ನ ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 300 ಹಾಸಿಗೆಗಳ ಸಾಮರ್ಥ್ಯದ ಪಾಲಿಟ್ರಾಮಾ ಕೇಂದ್ರದ ಪ್ರಸ್ತಾವಕ್ಕೆ ಶೀಘ್ರವೇ ಅನುಮೋದನೆ ನೀಡಬೇಕು ಎಂದು ಸಂಸದ ಡಾ.ಸಿ.ಎನ್‌. ಮಂಜುನಾಥ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated 4 ಜುಲೈ 2024, 15:20 IST
ನಿಮ್ಹಾನ್ಸ್‌ ಪಾಲಿಟ್ರಾಮಾ ಕೇಂದ್ರಕ್ಕೆ ಅನುಮೋದನೆ ನೀಡಿ: ಡಾ. ಮಂಜುನಾಥ್ ಮನವಿ
ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ನಿಮ್ಹಾನ್ಸ್‌ಗೆ ಮಂಡೇಲಾ ಪ್ರಶಸ್ತಿ

ಆರೋಗ್ಯ ಜಾಗೃತಿ ಮೂಡಿಸುವ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ನಿಮ್ಹಾನ್ಸ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) 2024ನೇ ಸಾಲಿನ ನೆಲ್ಸನ್‌ ಮಂಡೇಲಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.
Last Updated 31 ಮೇ 2024, 15:29 IST
ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ: ನಿಮ್ಹಾನ್ಸ್‌ಗೆ ಮಂಡೇಲಾ ಪ್ರಶಸ್ತಿ

ಮಿದುಳಿಗೆ ಹಾನಿ ಮಾಡದ ವಿದ್ಯುತ್ ಕಂಪನ ಚಿಕಿತ್ಸೆ: ನಿಮ್ಹಾನ್ಸ್‌ ವೈದ್ಯರು

ಚಿಕಿತ್ಸೆ ಬಗೆಗಿನ ಮಿಥ್ಯೆಗೆ ಕಿವಿಗೊಡದಂತೆ ನಿಮ್ಹಾನ್ಸ್ ವೈದ್ಯರ ಮನವಿ
Last Updated 28 ಮಾರ್ಚ್ 2024, 14:39 IST
ಮಿದುಳಿಗೆ ಹಾನಿ ಮಾಡದ ವಿದ್ಯುತ್ ಕಂಪನ ಚಿಕಿತ್ಸೆ: ನಿಮ್ಹಾನ್ಸ್‌ ವೈದ್ಯರು

ನಿಮ್ಹಾನ್ಸ್: ಇಸಿಟಿ ಬಗ್ಗೆ ಜಾಗೃತಿ

ಮಾನಸಿಕ ಅಸ್ವಸ್ಥರಿಗೆ ನೀಡುವ ಎಲೆಕ್ಟ್ರೋ ಕನ್ವಲ್ಸಿವ್ ಥೆರಪಿ (ಇಸಿಟಿ) ಅಥವಾ ‘ಶಾಕ್ ಟ್ರೀಟ್‌ಮೆಂಟ್’ ಬಗ್ಗೆ ನಿಮ್ಹಾನ್ಸ್‌ ಜಾಗೃತಿ ಮೂಡಿಸುತ್ತಿದ್ದು, ಸಂಸ್ಥೆಯ ‘ಹೆರಿಟೆಜ್ ಮ್ಯೂಸಿಯಂ’ನಲ್ಲಿ ಈ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರದರ್ಶನ ಪ್ರಾರಂಭಿಸಲಾಗಿದೆ.
Last Updated 27 ಮಾರ್ಚ್ 2024, 22:11 IST
ನಿಮ್ಹಾನ್ಸ್: ಇಸಿಟಿ ಬಗ್ಗೆ ಜಾಗೃತಿ
ADVERTISEMENT
ADVERTISEMENT
ADVERTISEMENT