ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Nirbhaya

ADVERTISEMENT

ವಿಶ್ಲೇಷಣೆ: ‘ನಿರ್ಭಯಾ’ ತರಲಿಲ್ಲವೇಕೆ ಅಭಯ?

ಅನುಭವಗಳಿಂದ ನಮ್ಮ ಸಮಾಜ ಪಾಠ ಕಲಿಯದು ಎಂಬ ಸತ್ಯವನ್ನು ಅತ್ಯಾಚಾರ ಪ್ರಕರಣಗಳು ಸಾಬೀತುಪಡಿಸುತ್ತಿವೆ..
Last Updated 1 ಸೆಪ್ಟೆಂಬರ್ 2024, 20:28 IST
ವಿಶ್ಲೇಷಣೆ: ‘ನಿರ್ಭಯಾ’ ತರಲಿಲ್ಲವೇಕೆ ಅಭಯ?

ನಿರ್ಭಯಾ ಪ್ರಕರಣದ ನಂತರವೂ ದೇಶದಲ್ಲಿ ನಿಲ್ಲದ ಅತ್ಯಾಚಾರ: ನಟಿ ಶಬಾನಾ ಆಜ್ಮಿ ಕಳವಳ

‘ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರವೂ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ಹೀನ ಜನರ ಮನಸ್ಥಿತಿ ಬದಲಾಗದಿರುವುದು ಅತ್ಯಂತ ಅವಮಾನಕರ’ ಎಂದು ಬಾಲಿವುಡ್‌ನ ಹಿರಿಯ ನಟಿ ಶಬಾನಾ ಆಜ್ಮಿ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 29 ಆಗಸ್ಟ್ 2024, 11:39 IST
ನಿರ್ಭಯಾ ಪ್ರಕರಣದ ನಂತರವೂ ದೇಶದಲ್ಲಿ ನಿಲ್ಲದ ಅತ್ಯಾಚಾರ: ನಟಿ ಶಬಾನಾ ಆಜ್ಮಿ ಕಳವಳ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಮಮತಾ ರಾಜೀನಾಮೆಗೆ ನಿರ್ಭಯಾ ತಾಯಿ ಆಗ್ರಹ

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿರುದ್ಧ 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಶಾದೇವಿ ಧ್ವನಿ ಎತ್ತಿದ್ದಾರೆ.
Last Updated 17 ಆಗಸ್ಟ್ 2024, 11:14 IST
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಮಮತಾ ರಾಜೀನಾಮೆಗೆ ನಿರ್ಭಯಾ ತಾಯಿ ಆಗ್ರಹ

ನಿರ್ಭಯಾ ನ್ಯಾಯಕ್ಕಾಗಿ ಹೋರಾಡಿದ ಎಎಪಿ ನಾಯಕರಿಂದ ಆರೋಪಿಗೆ ಬೆಂಬಲ: ಮಾಲಿವಾಲ್

ಹಿಂದೊಮ್ಮೆ ನಿರ್ಭಯಾಗೆ ನ್ಯಾಯ ನೀಡಬೇಕು ಎಂದು ಹೋರಾಡಿದ ಎಎಪಿ ನಾಯಕರೀಗ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಭಾನುವಾರ ಹೇಳಿದ್ದಾರೆ.
Last Updated 19 ಮೇ 2024, 6:50 IST
ನಿರ್ಭಯಾ ನ್ಯಾಯಕ್ಕಾಗಿ ಹೋರಾಡಿದ ಎಎಪಿ ನಾಯಕರಿಂದ ಆರೋಪಿಗೆ ಬೆಂಬಲ: ಮಾಲಿವಾಲ್

11 ವರ್ಷಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ನಿರ್ಭಯಾ ಪೋಷಕರ ಬೇಸರ

'11 ವರ್ಷಗಳು ಕಳೆದಿದ್ದರೂ ಯಾವ ಬದಲಾವಣೆಯೂ ಆಗಿಲ್ಲ. ಎಲ್ಲರ ಸಹಕಾರದಿಂದ ನಮಗೆ ನ್ಯಾಯ ದೊರಕಿತು. ಆದರೆ, ಇತ್ಯರ್ಥವಾಗದ ಸಾಕಷ್ಟು ಪ್ರಕರಣಗಳು 10–12 ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಉಳಿದುಕೊಂಡಿವೆ'
Last Updated 16 ಡಿಸೆಂಬರ್ 2023, 5:01 IST
11 ವರ್ಷಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ನಿರ್ಭಯಾ ಪೋಷಕರ ಬೇಸರ

ನಿರ್ಭಯ ಪ್ರಕರಣಕ್ಕೆ ದಶಕ: ಒಂದು ದಿನದ ಅಧಿವೇಶನಕ್ಕೆ ಬೇಡಿಕೆ

ನವದೆಹಲಿ (ಪಿಟಿಐ): ‘ದೆಹಲಿಯ ನಿರ್ಭಯಾ ಪ್ರಕರಣಕ್ಕೆ 10 ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಸಂಸತ್‌ ಅಧಿವೇಶನದ ಒಂದು ದಿನವನ್ನು ಮಹಿಳೆಯರ ಸುರಕ್ಷತೆಯ ವಿಷಯಗಳ ಚರ್ಚೆಗಳಿಗಾಗಿ ಮೀಸಲಿಡಬೇಕು’ ಎಂದು ಕೋರಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ ಅವರು ಲೋಕಸಭೆ ಹಾಗೂ ರಾಜ್ಯಸಭೆ ಸ್ಪೀಕರ್‌ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
Last Updated 16 ಡಿಸೆಂಬರ್ 2022, 12:24 IST
ನಿರ್ಭಯ ಪ್ರಕರಣಕ್ಕೆ ದಶಕ: ಒಂದು ದಿನದ ಅಧಿವೇಶನಕ್ಕೆ ಬೇಡಿಕೆ

ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು

ನಿರ್ಭಯ ಅತ್ಯಾಚಾರ ಪ್ರಕರಣ ನಡೆದು ಗುರುವಾರಕ್ಕೆ 10 ವರ್ಷ ಪೂರ್ಣಗೊಂಡಿದ್ದು, ದೆಹಲಿಯಲ್ಲಿ ಈಗಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ನಿರ್ಭಯ ಪೋಷಕರು ಹೇಳಿದ್ದಾರೆ.
Last Updated 15 ಡಿಸೆಂಬರ್ 2022, 16:09 IST
ನಿರ್ಭಯ ಪ್ರಕರಣಕ್ಕೆ 10 ವರ್ಷ | ಮಹಿಳೆಯರಿಗಿಲ್ಲ ರಕ್ಷಣೆ: ಪೋಷಕರು ಅಳಲು
ADVERTISEMENT

ನ್ಯಾಯ ಸಿಗಲು 8 ವರ್ಷ ಬೇಕಾಯಿತು: ನಿರ್ಭಯಾ ತಾಯಿ ಅಳಲು

ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣಕ್ಕೆ ಎಂಟು ವರ್ಷ
Last Updated 16 ಡಿಸೆಂಬರ್ 2020, 4:48 IST
ನ್ಯಾಯ ಸಿಗಲು 8 ವರ್ಷ ಬೇಕಾಯಿತು: ನಿರ್ಭಯಾ ತಾಯಿ ಅಳಲು

ಅತ್ಯಾಚಾರ ಆರೋಪಿಗಳಿಗೆ ಟಿಕೆಟ್‌ ಬೇಡವೆಂಬ ಕೂಗು ನಿರ್ಲಕ್ಷಿಸಿದ ಕಾಂಗ್ರೆಸ್‌: ಆರೋಪ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ‘ನಿರ್ಭಯಾ ಜ್ಯೋತಿ ಟ್ರಸ್ಟ್‌’ನ ಪ್ರಧಾನ ಕಾರ್ಯದರ್ಶಿ ಸರ್ವೇಶ್ ತಿವಾರಿ, ಪಕ್ಷದ ವಿರುದ್ಧ ಶುಕ್ರವಾರ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಮೇಲಿನ ಅಪರಾಧದ ಆರೋಪವುಳ್ಳವರಿಗೆ ಟಿಕೆಟ್ ನಿರಾಕರಿಸಬೇಕೆಂಬ ಆಗ್ರಹಗಳನ್ನು ಪಕ್ಷ ನಿರ್ಲಕ್ಷಿಸಿದೆ ಎಂದು ತಿವಾರಿ ಆರೋಪಿಸಿದ್ದಾರೆ.
Last Updated 16 ಅಕ್ಟೋಬರ್ 2020, 14:04 IST
ಅತ್ಯಾಚಾರ ಆರೋಪಿಗಳಿಗೆ ಟಿಕೆಟ್‌ ಬೇಡವೆಂಬ ಕೂಗು ನಿರ್ಲಕ್ಷಿಸಿದ ಕಾಂಗ್ರೆಸ್‌: ಆರೋಪ

ಅಪರಾಧ ಹಿನ್ನಲೆಯವರಿಗೆ ಟಿಕೆಟ್ ಬೇಡ: ನಿರ್ಭಯಾ ಟ್ರಸ್ಟ್ ಮನವಿ

ಮಹಿಳೆಯರ ವಿರುದ್ಧ ದೌರ್ಜನ್ಯ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ನಿರ್ಭಯ ಜ್ಯೋತಿ ಟ್ರಸ್ಟ್ ಒತ್ತಾಯಿಸಿದೆ.
Last Updated 11 ಅಕ್ಟೋಬರ್ 2020, 10:36 IST
ಅಪರಾಧ ಹಿನ್ನಲೆಯವರಿಗೆ ಟಿಕೆಟ್ ಬೇಡ: ನಿರ್ಭಯಾ ಟ್ರಸ್ಟ್ ಮನವಿ
ADVERTISEMENT
ADVERTISEMENT
ADVERTISEMENT