ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Nobel Laureate

ADVERTISEMENT

ಜಾಗತಿಕ ಸಹಾನುಭೂತಿಗಾಗಿ ಕೈಲಾಶ್ ಸತ್ಯಾರ್ಥಿ ಚಳವಳಿ

ನೊಬೆಲ್ ಪುರಸ್ಕೃತ ಮತ್ತು ಮಕ್ಕಳ ಹಕ್ಕು ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಸೋಮವಾರ ‘ಜಾಗತಿಕ ಸಹಾನುಭೂತಿಗಾಗಿ ಸತ್ಯಾರ್ಥಿ ಚಳವಳಿ’ ಎನ್ನುವ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದರು. ಸಹಾನುಭೂತಿಯ ಸಂವಾದ ಮತ್ತು ಕ್ರಿಯೆಯ ಮೂಲಕ ಜಾಗತಿಕ ಆಡಳಿತದಲ್ಲಿ ಸುಧಾರಣೆ ತರುವುದು ಈ ಚಳವಳಿಯ ಉದ್ದೇಶವಾಗಿದೆ
Last Updated 11 ಮಾರ್ಚ್ 2024, 14:27 IST
ಜಾಗತಿಕ ಸಹಾನುಭೂತಿಗಾಗಿ ಕೈಲಾಶ್ ಸತ್ಯಾರ್ಥಿ ಚಳವಳಿ

ಬೆಲಾರಸ್: ನೊಬೆಲ್ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್‌ಗೆ 10 ವರ್ಷ ಜೈಲು

2022ರ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಅಲೆಸ್‌ ಬಿಯಾಲಿಯಾಟ್‌ಸ್ಕಿ ಅವರಿಗೆ ಬೆಲಾರಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 3 ಮಾರ್ಚ್ 2023, 10:52 IST
ಬೆಲಾರಸ್: ನೊಬೆಲ್ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್‌ಗೆ 10 ವರ್ಷ ಜೈಲು

ಪುಟಿನ್‌ರದ್ದು ‘ಹುಚ್ಚುತನ ಮತ್ತು ಅಪರಾಧ’ದಿಂದ ಕೂಡಿದ ಯುದ್ಧ: ರಚಿನ್‌ಸ್ಕಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಉಕ್ರೇನ್‌ ಮೇಲೆ ನಡೆಸಿದ ಯುದ್ಧವನ್ನು ‘ಹುಚ್ಚುತನ ಮತ್ತು ಅಪರಾಧ’ದಿಂದ ಕೂಡಿದ ಕೃತ್ಯ ಎಂದು ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾದ ರಷ್ಯಾ ಪ್ರಜೆ ಯಾನ್‌ ರಚಿನ್‌ಸ್ಕಿ ಅವರು ಕರೆದಿದ್ದಾರೆ.
Last Updated 10 ಡಿಸೆಂಬರ್ 2022, 19:31 IST
ಪುಟಿನ್‌ರದ್ದು ‘ಹುಚ್ಚುತನ ಮತ್ತು ಅಪರಾಧ’ದಿಂದ ಕೂಡಿದ ಯುದ್ಧ: ರಚಿನ್‌ಸ್ಕಿ

ಭಾರತಕ್ಕೆ ತೀವ್ರ ಸಂಕಷ್ಟದ ಸಮಯವಿದು: ಅಭಿಜಿತ್‌‌ ಬ್ಯಾನರ್ಜಿ

ಭಾರತದ ಆರ್ಥಿಕತೆ 2019ರ ಹಂತಕ್ಕಿಂತ ಕೆಳಗಿಳಿದಿದೆ ಎಂದ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ
Last Updated 5 ಡಿಸೆಂಬರ್ 2021, 7:25 IST
ಭಾರತಕ್ಕೆ ತೀವ್ರ ಸಂಕಷ್ಟದ ಸಮಯವಿದು: ಅಭಿಜಿತ್‌‌ ಬ್ಯಾನರ್ಜಿ

ನೊಬೆಲ್‌ 2021: ಅಬ್ದುಲ್‌ರಜಾಕ್‌ ಗುರ್ನಾಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಕಾದಂಬರಿಕಾರಅಬ್ದುಲ್‌ರಜಾಕ್‌ ಗುರ್ನಾಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್‌ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ.
Last Updated 7 ಅಕ್ಟೋಬರ್ 2021, 12:14 IST
ನೊಬೆಲ್‌ 2021: ಅಬ್ದುಲ್‌ರಜಾಕ್‌ ಗುರ್ನಾಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಬಾಂಗ್ಲಾದ ನೊಬೆಲ್‌ ಪುರಸ್ಕೃತ ಯೂನಸ್‌ಗೆ ಒಲಿಂಪಿಕ್ಸ್‌ನಲ್ಲಿ ಗೌರವ ಪುರಸ್ಕಾರ

ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗಳ ಸಂಸ್ಥಾಪಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರು ಈ ಬಾರಿ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಗೌರವ ಪುರಸ್ಕಾರಕ್ಕೆ ಪಾತ್ರರಾಗಲಿದ್ದಾರೆ.
Last Updated 15 ಜುಲೈ 2021, 6:50 IST
ಬಾಂಗ್ಲಾದ ನೊಬೆಲ್‌ ಪುರಸ್ಕೃತ ಯೂನಸ್‌ಗೆ ಒಲಿಂಪಿಕ್ಸ್‌ನಲ್ಲಿ ಗೌರವ ಪುರಸ್ಕಾರ

ಕೋವಿಡ್ ನಂತರದ ಬದುಕು | ರಿಪೇರಿ ಮಾಡೋದೇಕೆ? ಹೊಸ ಆರ್ಥಿಕತೆ ರೂಪಿಸೋಣ ಬನ್ನಿ

ಉದ್ಯೋಗಿಗಳಲ್ಲ ಉದ್ಯಮಿಗಳಾಗಿ
Last Updated 9 ಮೇ 2020, 2:42 IST
ಕೋವಿಡ್ ನಂತರದ ಬದುಕು | ರಿಪೇರಿ ಮಾಡೋದೇಕೆ? ಹೊಸ ಆರ್ಥಿಕತೆ ರೂಪಿಸೋಣ ಬನ್ನಿ
ADVERTISEMENT

ನೊಬೆಲ್ ವಿಜೇತರ ನೋಬಲ್ ಉಪನ್ಯಾಸ

‘ಔಲಾ ಮ್ಯಾಗ್ನ’ ಸ್ಟಾಕ್‌ಹೋಮ್‌ನ ಅತಿದೊಡ್ಡ ಕಾನ್ಫರೆನ್ಸ್ ಹಾಲ್. 1,200 ಜನರು ಕುಳಿತುಕೊಳ್ಳಬಹುದಾದ, ಏಳು ಮಹಡಿಯಷ್ಟು ಎತ್ತರದ ಕಟ್ಟಡ. ಧ್ವನಿ ವಿಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಂಡು 1,200 ಜನರೂ ಧ್ವನಿವರ್ಧಕವಿಲ್ಲದೆ ವೇದಿಕೆಯ ಭಾಷಣ ಆಲಿಸಲು ಸಾಧ್ಯವಾಗುವಂತೆ ನಿರ್ಮಿಸಲಾದ ಅದ್ಭುತವಾದ ಮಹಲ್. ಪ್ರತಿವರ್ಷ ಇದೇ ಸ್ಥಳದಲ್ಲಿ ನೊಬೆಲ್ ಲೆಕ್ಚರನ್ನು ಏರ್ಪಡಿಸಲಾಗುತ್ತದೆ.
Last Updated 13 ಏಪ್ರಿಲ್ 2019, 19:30 IST
ನೊಬೆಲ್ ವಿಜೇತರ ನೋಬಲ್ ಉಪನ್ಯಾಸ

ಡೆನಿಸ್ ಮುವ್ಚೆಜ್, ನಾಡಿಯಾ ಮುರಾದ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಟ
Last Updated 5 ಅಕ್ಟೋಬರ್ 2018, 10:07 IST
ಡೆನಿಸ್ ಮುವ್ಚೆಜ್, ನಾಡಿಯಾ ಮುರಾದ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ

ವಿ.ಎಸ್‌. ನೈಪಾಲ್‌: ಇಹಲೋಕ ತೊರೆದು ನಡೆದ ಅಲೆಮಾರಿ

ಜನರ ವಲಸೆ, ದೇಶಭ್ರಷ್ಟವಾಗಿರುವುದರ ವೈರುಧ್ಯ, ನಂಬಿಕೆ ಮತ್ತು ಅಪನಂಬಿಕೆಗಳ ನಡುವಣ ಸಂಘರ್ಷ, ಬ್ರಿಟಿಷ್‌ ಸಾಮ್ರಾಜ್ಯದ ಬಗ್ಗೆ ಹಲವು ಕಾದಂಬರಿಗಳನ್ನು ಬರೆದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಬರಹಗಾರ ವಿ.ಎಸ್‌. ನೈಪಾಲ್‌ (85) ಶನಿವಾರ ನಿಧನರಾದರು.
Last Updated 12 ಆಗಸ್ಟ್ 2018, 20:07 IST
ವಿ.ಎಸ್‌. ನೈಪಾಲ್‌: ಇಹಲೋಕ ತೊರೆದು ನಡೆದ ಅಲೆಮಾರಿ
ADVERTISEMENT
ADVERTISEMENT
ADVERTISEMENT