ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

NSS

ADVERTISEMENT

ಎಲೆತೋಟದಹಳ್ಳಿ ಎನ್‌ಎಸ್‌ಎಸ್‌ ಶಿಬಿರ

ಪ್ರಜಾವಾಣಿ ವಾರ್ತೆ ಚನ್ನಪಟ್ಟಣ: ಎನ್ ಎಸ್ ಎಸ್ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದು ಎಲೆತೋಟದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಎ.ನಿವೇದಿತಾ ಅಭಿಪ್ರಾಯಪಟ್ಟರು.  
Last Updated 7 ಅಕ್ಟೋಬರ್ 2024, 5:16 IST
ಎಲೆತೋಟದಹಳ್ಳಿ ಎನ್‌ಎಸ್‌ಎಸ್‌ ಶಿಬಿರ

ವಿರಾಜಪೇಟೆ | NSS ದಿನ: ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ

ಪಟ್ಟಣದ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಎನ್.ಎಸ್.ಎಸ್‌ ದಿನವನ್ನು ಆಚರಿಸಲಾಯಿತು.
Last Updated 26 ಸೆಪ್ಟೆಂಬರ್ 2024, 4:48 IST
ವಿರಾಜಪೇಟೆ | NSS ದಿನ: ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ

ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪಿಎಂ ಸನ್ಮಾನ

ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಾದ ಸತೀಶ್ ಕನ್ನೇರ ಹಾಗೂ ಆದಿತ್ಯ ಗೊರವರ ಆಗಸ್ಟ್‌ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ...
Last Updated 9 ಆಗಸ್ಟ್ 2024, 15:53 IST
ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪಿಎಂ ಸನ್ಮಾನ

Wayand Landslide: 150 ಕುಟುಂಬಗಳಿಗೆ ಮನೆ ನಿರ್ಮಿಸಲಿರುವ NSS ಸ್ವಯಂಸೇವಕರು

ಭೂಕುಸಿತದಲ್ಲಿ ನೆಲೆ ಕಳೆದುಕೊಂಡ 150 ಕುಟುಂಬಗಳಿಗೆ ಎನ್‌ಎಸ್‌ಎಸ್‌ ಸ್ವಯಂಸೇವಕರು ಮನೆಯನ್ನು ನಿರ್ಮಿಸಿಕೊಡಲಿದ್ದಾರೆ ಎಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಶುಕ್ರವಾರ ಹೇಳಿದ್ದಾರೆ.
Last Updated 2 ಆಗಸ್ಟ್ 2024, 11:37 IST
Wayand Landslide: 150 ಕುಟುಂಬಗಳಿಗೆ ಮನೆ ನಿರ್ಮಿಸಲಿರುವ NSS ಸ್ವಯಂಸೇವಕರು

ಮಾಗಡಿ: ತಿರುಮಲೆಯಲ್ಲಿ ಎನ್‌ಎಸ್ಎಸ್‌ ಶಿಬಿರ

ಪಟ್ಟಣದ ತಿರುಮಲೆಯಲ್ಲಿ ನಡೆಯುತ್ತಿರುವ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶುಕ್ರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಬೆಟ್ಟಸ್ವಾಮಿ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
Last Updated 9 ಫೆಬ್ರುವರಿ 2024, 13:03 IST
ಮಾಗಡಿ: ತಿರುಮಲೆಯಲ್ಲಿ ಎನ್‌ಎಸ್ಎಸ್‌ ಶಿಬಿರ

ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನ: ಮಹೇಶಕುಮಾರ ತುಪ್ಪದ

ರಾಷ್ಟ್ರದ ಬೆಳವಣಿಗೆಯಲ್ಲಿ ಎನ್‌ಎಸ್‌ಎಸ್‌ ಪಾತ್ರ ದೊಡ್ಡದಿದೆ. ವಿದ್ಯಾರ್ಥಿಗಳು ಎನ್‌.ಎಸ್.ಎಸ್ ಸೇರುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಮಹೇಶಕುಮಾರ ತುಪ್ಪದ ಹೇಳಿದರು.
Last Updated 7 ಜನವರಿ 2024, 15:43 IST
ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನ: ಮಹೇಶಕುಮಾರ ತುಪ್ಪದ

ಕನಕಪುರ | ಸೇವಾ ಮನೋಭಾವಕ್ಕೆ ಎನ್‌ಎಸ್ಎಸ್‌ ಸಹಕಾರಿ

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಮಾಜಿಕ ಸೇವಾ ಮನೋಭಾವ ಬೆಳಸಿಕೊಳ್ಳಲು ಹಾಗೂ ಸಾರ್ವಜನಿಕವಾಗಿ ಗ್ರಾಮೀಣ ಪ್ರದೇಶದ ಜನರನ್ನುಜಾಗೃತಿಗೊಳಿಸಲು ಸಹಕಾರಿಯಾಗಲಿದೆ ಎಂದು ಪ್ರಾಂಶುಪಾಲ ವೇಣುಗೋಪಾಲ್‌ ತಿಳಿಸಿದರು.
Last Updated 28 ಅಕ್ಟೋಬರ್ 2023, 5:24 IST
ಕನಕಪುರ | ಸೇವಾ ಮನೋಭಾವಕ್ಕೆ ಎನ್‌ಎಸ್ಎಸ್‌ ಸಹಕಾರಿ
ADVERTISEMENT

ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಆರ್‌. ರಾಘವೇಂದ್ರ ಅವರಿಗೆ ರಾಷ್ಟ್ರ ಪ್ರಶಸ್ತಿ

ಶ್ರೀರಂಗಪಟ್ಟಣ:ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದವರಾದ, ಮೈಸೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಆರ್‌. ರಾಘವೇಂದ್ರ ಅವರು ಅತ್ಯುತ್ತಮ ಸೇವೆಗಾಗಿ 2021–22ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ...
Last Updated 1 ಅಕ್ಟೋಬರ್ 2023, 13:03 IST
ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಆರ್‌. ರಾಘವೇಂದ್ರ ಅವರಿಗೆ ರಾಷ್ಟ್ರ ಪ್ರಶಸ್ತಿ

ಎನ್‌.ಎಸ್‌.ಎಸ್‌ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸ್ವಚ್ಛತಾ ಹೀ ಸೇವಾ ಯೋಜನೆಯಡಿ ಐತಿಹಾಸಿಕ ಪ್ರಸಿದ್ಧ ಬಾರ್ಕೂರಿನಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ, ಮಾನವ ಸರಪಣಿ, ಜಾಗೃತಿ ಜಾಥಾ ಮತ್ತು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Last Updated 1 ಅಕ್ಟೋಬರ್ 2023, 11:22 IST
fallback

ಕುಷ್ಟಗಿ | ಎನ್‌ಎಸ್‌ಎಸ್‌ಗೆ ‘ಗ್ರಾಮ ಸ್ವರಾಜ್‌’ ಪರಿಕಲ್ಪನೆ

ದತ್ತು ಗ್ರಾಮ ತಾಲ್ಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ತಾವರಗೇರಾದ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ವಾರ್ಷಿಕ ಸೇವಾ ಯೋಜನೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
Last Updated 19 ಆಗಸ್ಟ್ 2023, 6:58 IST
ಕುಷ್ಟಗಿ | ಎನ್‌ಎಸ್‌ಎಸ್‌ಗೆ ‘ಗ್ರಾಮ ಸ್ವರಾಜ್‌’ ಪರಿಕಲ್ಪನೆ
ADVERTISEMENT
ADVERTISEMENT
ADVERTISEMENT