ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ONGC

ADVERTISEMENT

ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ತಗ್ಗಿಸಲು ಒತ್ತು: ₹2 ಲಕ್ಷ ಕೋಟಿ ಹೂಡಿಕೆ

ಒಎನ್‌ಜಿಸಿ
Last Updated 9 ಜುಲೈ 2024, 15:59 IST
ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ತಗ್ಗಿಸಲು ಒತ್ತು: ₹2 ಲಕ್ಷ ಕೋಟಿ ಹೂಡಿಕೆ

ಒಎನ್‌ಜಿಸಿ ಲಾಭ 19 ಪಟ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) 2023–24ನೇ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ₹9,869 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 21 ಮೇ 2024, 15:38 IST
ಒಎನ್‌ಜಿಸಿ ಲಾಭ 19 ಪಟ್ಟು ಹೆಚ್ಚಳ

ನಿಯಮ ಪಾಲಿಸದ ತೈಲ ಕಂಪನಿಗಳಿಗೆ ಮತ್ತೆ ದಂಡ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮೂರನೇ ತ್ರೈಮಾಸಿಕದಲ್ಲೂ ತಮ್ಮ ಮಂಡಳಿಯಲ್ಲಿ ಅಗತ್ಯ ಸಂಖ್ಯೆಯ ನಿರ್ದೇಶಕರನ್ನು ನೇಮಕ ಮಾಡಲು ವಿಫಲವಾದ ಕಾರಣ ಷೇರು ಮಾರುಕಟ್ಟೆಯು (ಸ್ಟಾಕ್‌ ಎಕ್ಸ್‌ಚೇಂಜ್‌) ತೈಲ ಕಂಪನಿಗಳಿಗೆ ದಂಡ ವಿಧಿಸಿದೆ.
Last Updated 25 ಫೆಬ್ರುವರಿ 2024, 14:46 IST
ನಿಯಮ ಪಾಲಿಸದ ತೈಲ ಕಂಪನಿಗಳಿಗೆ ಮತ್ತೆ ದಂಡ

ಒಎನ್‌ಜಿಸಿ ಲಾಭ ಶೇ 14ರಷ್ಟು ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) 2023–24ರ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ14ರಷ್ಟು ಇಳಿಕೆ ಕಂಡಿದೆ.
Last Updated 11 ಫೆಬ್ರುವರಿ 2024, 12:15 IST
ಒಎನ್‌ಜಿಸಿ ಲಾಭ ಶೇ 14ರಷ್ಟು ಇಳಿಕೆ

₹1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಒಎನ್‌ಜಿಸಿ

ಎರಡು ಪೆಟ್ರೋಕೆಮಿಕಲ್‌ ಘಟಕ ಸ್ಥಾಪನೆಗೆ ಕಂಪನಿ ಸಿದ್ಧತೆ
Last Updated 15 ನವೆಂಬರ್ 2023, 11:36 IST
₹1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಒಎನ್‌ಜಿಸಿ

ಕಚ್ಚಾ ತೈಲ ಉತ್ಪಾದನೆ ಶೀಘ್ರ: ಸಮುದ್ರದಾಳದ ಈ ಯೋಜನೆಗೆ ₹4.22 ಲಕ್ಷ ಕೋಟಿ ವೆಚ್ಚ

ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ತಿಂಗಳಿನಿಂದಲೇ ಬಂಗಾಳ ಕೊಲ್ಲಿಯ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಆಳ ಸಮುದ್ರದಲ್ಲಿ ಕಚ್ಚಾ ತೈಲ ಉತ್ಪಾದನಾ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದೆ.
Last Updated 13 ನವೆಂಬರ್ 2023, 14:07 IST
ಕಚ್ಚಾ ತೈಲ ಉತ್ಪಾದನೆ ಶೀಘ್ರ: ಸಮುದ್ರದಾಳದ ಈ ಯೋಜನೆಗೆ ₹4.22 ಲಕ್ಷ ಕೋಟಿ ವೆಚ್ಚ

ಒಎನ್‌ಜಿಸಿ ಲಾಭ ಶೇ 20ರಷ್ಟು ಇಳಿಕೆ

ಕಚ್ಚಾ ತೈಲ ದರ ಇಳಿಕೆ, ತಗ್ಗಿದ ಉತ್ಪಾದನೆ ಪರಿಣಾಮ
Last Updated 11 ನವೆಂಬರ್ 2023, 13:04 IST
ಒಎನ್‌ಜಿಸಿ ಲಾಭ ಶೇ 20ರಷ್ಟು ಇಳಿಕೆ
ADVERTISEMENT

ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 34ರಷ್ಟು ಇಳಿಕೆ ಕಂಡಿದ್ದು, ₹10,015 ಕೋಟಿಗೆ ತಲುಪಿದೆ.
Last Updated 12 ಆಗಸ್ಟ್ 2023, 12:58 IST
ಶೇ 34ರಷ್ಟು ತಗ್ಗಿದ ಒಎನ್‌ಜಿಸಿ ಲಾಭ

ಗುಜರಾತ್‌ನ ಒಎನ್‌ಜಿಸಿ ಬಾವಿಯಲ್ಲಿ ಸ್ಫೋಟ: ಹತ್ತಾರು ಹಳ್ಳಿಗಳಿಗೆ ವ್ಯಾಪಿಸಿದ ಅನಿಲ

ಗುಜರಾತ್‌ನ ಮೆಹಸಾನ ಜಿಲ್ಲೆಯ ಕಸಲ್‌ಪುರ ಗ್ರಾಮದ ಬಳಿಯ ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಬಾವಿಯಲ್ಲಿ ಭಾರೀ ಸ್ಫೋಟವಾಗಿದ್ದು, ನಂತರ ಅನಿಲ ಸೋರಿಕೆಯಾಗಿದೆ. ಹೀಗಾಗಿ 2 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿರುವ 10ರಿಂದ 12 ಹಳ್ಳಿಗಳ ಜನರಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2022, 1:59 IST
ಗುಜರಾತ್‌ನ ಒಎನ್‌ಜಿಸಿ ಬಾವಿಯಲ್ಲಿ ಸ್ಫೋಟ: ಹತ್ತಾರು ಹಳ್ಳಿಗಳಿಗೆ ವ್ಯಾಪಿಸಿದ ಅನಿಲ

ಒಎನ್‌ಜಿಸಿ ಲಾಭ ₹ 15,206 ಕೋಟಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹15,206 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 13 ಆಗಸ್ಟ್ 2022, 14:44 IST
ಒಎನ್‌ಜಿಸಿ ಲಾಭ ₹ 15,206 ಕೋಟಿ
ADVERTISEMENT
ADVERTISEMENT
ADVERTISEMENT