ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

onion growers

ADVERTISEMENT

ಡಂಬಳ |ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹4,400: ಬೆಲೆ ಏರಿಕೆಯಿಂದ ರೈತರ ಹರ್ಷ

ದೀಪಾವಳಿ ಹಬ್ಬಕ್ಕೂ ಮುನ್ನ ಪಾತಾಳಕ್ಕೆ ಕುಸಿದಿದ್ದ ಈರುಳ್ಳಿ ಬೆಲೆ ರೈತರನ್ನು ಆತಂಕಕ್ಕೆ ದೂಡಿತ್ತು. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ದಿಢೀರ್‌ ಏರಿಕೆಯಾಗಿದೆ.
Last Updated 8 ನವೆಂಬರ್ 2024, 6:32 IST
ಡಂಬಳ |ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹4,400: ಬೆಲೆ ಏರಿಕೆಯಿಂದ ರೈತರ ಹರ್ಷ

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ ತಾಲ್ಲೂಕಿನಲ್ಲಿ 5,800 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.
Last Updated 23 ಅಕ್ಟೋಬರ್ 2024, 5:18 IST
ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಲಕ್ಷ್ಮೇಶ್ವರ | ಜಿಟಿಜಿಟಿ ಮಳೆ: ಕಟಾವಿಗೆ ಬಂದ ಈರುಳ್ಳಿ; ರೈತರಲ್ಲಿ ಆತಂಕ

ಕೆಲವೇ ವಾರಗಳ ಹಿಂದೆ ಈರುಳ್ಳಿ ದರ ಕೇಳಿ ಗ್ರಾಹಕರು ಬೆಚ್ಚಿಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಸ್ಥಳೀಯ ರೈತರು ಬೆಳೆದ ಈರುಳ್ಳಿ ಕೊಯ್ಲಿಗೆ ಬಂದಿದ್ದು ಬೆಲೆ ಸ್ವಲ್ಪ ಹತೋಟಿಗೆ ಬರುವ ಲಕ್ಷಣಗಳಿವೆ.
Last Updated 28 ಸೆಪ್ಟೆಂಬರ್ 2024, 5:12 IST
ಲಕ್ಷ್ಮೇಶ್ವರ | ಜಿಟಿಜಿಟಿ ಮಳೆ: ಕಟಾವಿಗೆ ಬಂದ ಈರುಳ್ಳಿ; ರೈತರಲ್ಲಿ ಆತಂಕ

ಈರುಳ್ಳಿ ಕಟಾವು ಪ್ರಾರಂಭ: ಲಾಭದ ನಿರೀಕ್ಷೆಯಲ್ಲಿ ರೈತರು

ತಾಲ್ಲೂಕಿನಲ್ಲಿ ಮುಂಗಾರು ಋತುವಿನ ಈರುಳ್ಳಿ ಕಟಾವು ಪ್ರಾರಂಭವಾಗಿದ್ದು, ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಈರುಳ್ಳಿ ಕ್ವಿಂಟಲ್‌ಗೆ ₹3,800 ರಿಂದ ₹4,200ರಷ್ಟಕ್ಕೆ ಮಾರಾಟವಾಗುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
Last Updated 11 ಸೆಪ್ಟೆಂಬರ್ 2024, 19:14 IST
ಈರುಳ್ಳಿ ಕಟಾವು ಪ್ರಾರಂಭ: ಲಾಭದ ನಿರೀಕ್ಷೆಯಲ್ಲಿ ರೈತರು

ಚಿಕ್ಕಮಗಳೂರು | ಮಳೆ ಹೆಚ್ಚಳ: ನೆಲಕಚ್ಚಿದ ಈರುಳ್ಳಿ ಬೆಳೆ

ಹೊಲದಲ್ಲಿ ತೇವಾಂಶ ಹೆಚ್ಚಳ: ಕಮರುತ್ತಿರುವ ಬೆಳೆ
Last Updated 13 ಆಗಸ್ಟ್ 2024, 6:19 IST
ಚಿಕ್ಕಮಗಳೂರು | ಮಳೆ ಹೆಚ್ಚಳ: ನೆಲಕಚ್ಚಿದ ಈರುಳ್ಳಿ ಬೆಳೆ

71 ಸಾವಿರ ಟನ್‌ ಈರುಳ್ಳಿ ದಾಸ್ತಾನು: ಕೇಂದ್ರ ಸರ್ಕಾರ

ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನಿಗೆ ನಿರ್ಧರಿಸಲಾಗಿದೆ. ಈ ಪೈಕಿ ಇಲ್ಲಿಯವರೆಗೆ 71 ಸಾವಿರ ಟನ್‌ ಸಂಗ್ರಹಣೆ ಮಾಡಲಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 22 ಜೂನ್ 2024, 23:30 IST
71 ಸಾವಿರ ಟನ್‌ ಈರುಳ್ಳಿ ದಾಸ್ತಾನು: ಕೇಂದ್ರ ಸರ್ಕಾರ

ಕುಂಠಿತಗೊಂಡ ಇಳುವರಿ | ದರ ಏರುವ ನೀರಿಕ್ಷೆ: ಕಣ್ಣಿರು ತರಿಸುವುದೇ ಈರುಳ್ಳಿ?

ಮುಂಗಾರು ಮಳೆಯು ಕೈಕೊಟ್ಟ ಪರಿಣಾಮ ಬಹುತೇಕ ರೈತರ ಜಮೀನುಗಳು ಬಿತ್ತನೆಯಾಗದೆ ಖಾಲಿ ಉಳಿದಿವೆ. ಹಿಂಗಾರಿ ಮಳೆಯು ಆಗುವ ಲಕ್ಷಣಗಳು ಬಹುತೇಕ ಕಡಿಮೆ ಇದೆ. ನೀರಾವರಿ ಆಶ್ರಿತ ಜಮೀನುಗಳಲ್ಲಿ...
Last Updated 10 ಅಕ್ಟೋಬರ್ 2023, 6:55 IST
ಕುಂಠಿತಗೊಂಡ ಇಳುವರಿ | ದರ ಏರುವ ನೀರಿಕ್ಷೆ: ಕಣ್ಣಿರು ತರಿಸುವುದೇ ಈರುಳ್ಳಿ?
ADVERTISEMENT

ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಮಂಗಳವಾರ ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹3 ಹಾಗೂ ದೊಡ್ಡ ಈರುಳ್ಳಿ ₹14 ರವರೆಗೆ ಮಾರಾಟವಾಯಿತು.
Last Updated 7 ಮಾರ್ಚ್ 2023, 20:34 IST
ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ಕೆ.ಜಿ. ಈರುಳ್ಳಿ ₹1ಕ್ಕೆ ಬಿಕರಿ: ಲಾರಿ ಬಾಡಿಗೆಯೂ ಸಿಗದೆ ವಾಪಸ್‌

ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು
Last Updated 20 ಸೆಪ್ಟೆಂಬರ್ 2022, 1:56 IST
ಕೆ.ಜಿ. ಈರುಳ್ಳಿ ₹1ಕ್ಕೆ ಬಿಕರಿ: ಲಾರಿ ಬಾಡಿಗೆಯೂ ಸಿಗದೆ ವಾಪಸ್‌

ಬೆಂಕಿಗೆ ₹5 ಲಕ್ಷ ಮೌಲ್ಯದ ಈರುಳ್ಳಿ ನಾಶ

ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ₹5 ಲಕ್ಷ ಮೌಲ್ಯದ ಈರುಳ್ಳಿ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ.
Last Updated 5 ಏಪ್ರಿಲ್ 2022, 12:12 IST
ಬೆಂಕಿಗೆ ₹5 ಲಕ್ಷ ಮೌಲ್ಯದ ಈರುಳ್ಳಿ ನಾಶ
ADVERTISEMENT
ADVERTISEMENT
ADVERTISEMENT