ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Online Service

ADVERTISEMENT

ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ

ಭಾರತೀಯ ವಾಯುಪ್ರದೇಶದಲ್ಲಿ 3,000 ಮೀಟರ್‌ ಎತ್ತರವನ್ನು ತಲುಪಿದ ಬಳಿಕವೂ ವಿಮಾನದಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಲು ಅನುಮತಿ ದೊರೆತರೆ ಪ್ರಯಾಣಿಕರು ವೈಫೈ ಮೂಲಕ ಇಂಟರ್‌ನೆಟ್‌ ಸೇವೆಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
Last Updated 5 ನವೆಂಬರ್ 2024, 0:56 IST
ವಿಮಾನದಲ್ಲಿ ಇಂಟರ್‌ನೆಟ್‌ ಸೇವೆ: ಹೊಸ ನಿಯಮ

ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದಾಗಿ ಅ.5 ಹಾಗೂ 6ರಂದು ಆನ್‌ಲೈನ್‌ ಸೇವೆಗಳು ಲಭ್ಯ ಇರುವುದಿಲ್ಲ.
Last Updated 4 ಅಕ್ಟೋಬರ್ 2024, 6:43 IST
ಮೈಸೂರು: ಸೆಸ್ಕ್ ಆನ್‌ಲೈನ್‌ ಸೇವೆ ನಾಳೆ, ನಾಡಿದ್ದು ಅಲಭ್ಯ

₹2,084 ಕೋಟಿ ಹೂಡಿಕೆಯ ಉತ್ಕೃಷ್ಟತಾ ಕೇಂದ್ರ: ಬುಕಿಂಗ್‌ ಹೋಲ್ಡಿಂಗ್ಸ್‌

ಬೆಂಗಳೂರಿನಲ್ಲಿ ಕಂಪನಿಯ ಮೊದಲ ಕೇಂದ್ರ: ಇಂದು ಉದ್ಘಾಟನೆ
Last Updated 28 ನವೆಂಬರ್ 2023, 23:32 IST
₹2,084 ಕೋಟಿ ಹೂಡಿಕೆಯ ಉತ್ಕೃಷ್ಟತಾ ಕೇಂದ್ರ: ಬುಕಿಂಗ್‌ ಹೋಲ್ಡಿಂಗ್ಸ್‌

11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ನಕ್ಷೆ ಇನ್ನು ಆನ್‌ಲೈನ್‌ನಲ್ಲಿ ಲಭ್ಯ

‘11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ಮತ್ತು ಇತರ ನಕ್ಷೆಗಳನ್ನು ಪಡೆಯಲು ಇನ್ನು ಮುಂದೆ ಸರ್ವೆ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇಲ್ಲ. ಅರ್ಜಿ ಸಲ್ಲಿಸಿದವರು ಆನ್‌ಲೈನ್‌ ಮೂಲಕ ಪಡೆದುಕೊಳ್ಳಬಹುದು’ ಎಂದು ಸರ್ವೆ ಸೆಟ್ಲ್‌ಮೆಂಟ್‌ ಮತ್ತು ಭೂ ದಾಖಲೆಗಳ (ಎಸ್‌ಎಸ್‌ಎಲ್ಆರ್) ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2022, 7:56 IST
11ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತ್ ನಕ್ಷೆ ಇನ್ನು ಆನ್‌ಲೈನ್‌ನಲ್ಲಿ ಲಭ್ಯ

ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಮುಂಬೈ: ತಿಂಡಿ ತಿನಿಸುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ 'ಜೊಮ್ಯಾಟೊ' ಕಂಪನಿಯ ಷೇರು ಬೆಲೆ ಈ ವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಜೊಮ್ಯಾಟೊದ ಷೇರು ಶೇಕಡ 1.4ರಷ್ಟು ಕುಸಿದು, ಪ್ರತಿ ಷೇರು ₹75.55ರಲ್ಲಿ ವಹಿವಾಟು ನಡೆಯಿತು.
Last Updated 16 ಮಾರ್ಚ್ 2022, 10:04 IST
ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

ಡಿಶ್‌ ಬುಟ್ಟಿಯಿಂದ ನೇರ ಇಂಟರ್‌ನೆಟ್‌: ಇನ್ನು ಹಾರಿ ಬರಲಿದೆ ಊಟ

ಹೊಸವರ್ಷದ ಹೊಸ್ತಿಲು ದಾಟಿರುವ ನಮ್ಮೆದುರು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಏನೆಲ್ಲಾ ಚಮತ್ಕಾರ ಮಾಡಲಿದೆ ಗೊತ್ತೆ? ವಿಜ್ಞಾನದ ಕಥೆಗಳಲ್ಲಿ ಹಿಂದೆಂದೋ ಓದಿದ್ದ ಕಾಲ್ಪನಿಕ ವಿವರಗಳೆಲ್ಲ ಧುತ್ತೆಂದು ನೈಜರೂಪದಲ್ಲಿ ಅನಾವರಣಗೊಳ್ಳಲು ಸಜ್ಜಾಗಿವೆ. ಏನೀ ಹೊಸ ತಂತ್ರಜ್ಞಾನದ ಮಜಕೂರು ಎಂದು ಬೆನ್ನು ಹತ್ತಿದಾಗ ಸಿಕ್ಕ ರಸವತ್ತಾದ ವಿವರಗಳು ಇಲ್ಲಿವೆ...
Last Updated 1 ಜನವರಿ 2022, 19:31 IST
ಡಿಶ್‌ ಬುಟ್ಟಿಯಿಂದ ನೇರ ಇಂಟರ್‌ನೆಟ್‌: ಇನ್ನು ಹಾರಿ ಬರಲಿದೆ ಊಟ

ಶುಲ್ಕ ಪಡೆದು ಮನೆಗೆ ಪಡಿತರ: ಅಟಲ್‌ ಜೀ ಕೇಂದ್ರದಲ್ಲಿ 800 ಆನ್‌ಲೈನ್ ಸೇವೆ

ಶುಲ್ಕ ನಿಗದಿ ಮಾಡಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದು, ಆರ್‌ಟಿಒ ಸಂಬಂಧಿತ ಎಲ್ಲ ಸೇವೆಗಳನ್ನು ಕಾಗದ ರಹಿತ ಮಾಡುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
Last Updated 3 ಜುಲೈ 2021, 20:20 IST
ಶುಲ್ಕ ಪಡೆದು ಮನೆಗೆ ಪಡಿತರ: ಅಟಲ್‌ ಜೀ ಕೇಂದ್ರದಲ್ಲಿ 800 ಆನ್‌ಲೈನ್ ಸೇವೆ
ADVERTISEMENT

ನೆಟ್‌ಫ್ಲಿಕ್ಸ್‌ನಲ್ಲಿ ನೀವು ಗೆಳೆಯನ ಖಾತೆ ಬಳಸುತ್ತಿದ್ದೀರಾ?

ನೆಟ್‌ಫ್ಲಿಕ್ಸ್ ಕೆಲವು ಬಳಕೆದಾರರಿಗೆ ಮೆಸೇಜ್ ಕಳುಹಿಸುವ ಮೂಲಕ ಖಾತೆ ಹೊಂದಿರುವವರ ಕುರಿತು ದೃಢಪಡಿಸಿಕೊಳ್ಳುತ್ತಿದೆ.
Last Updated 12 ಮಾರ್ಚ್ 2021, 4:54 IST
ನೆಟ್‌ಫ್ಲಿಕ್ಸ್‌ನಲ್ಲಿ ನೀವು ಗೆಳೆಯನ ಖಾತೆ ಬಳಸುತ್ತಿದ್ದೀರಾ?

ಪ್ರಚಲಿತ Podcast: ಮನೆ ಬಾಗಿಲಿಗೇ ಮದಿರೆ..!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 29 ಸೆಪ್ಟೆಂಬರ್ 2020, 4:02 IST
ಪ್ರಚಲಿತ Podcast: ಮನೆ ಬಾಗಿಲಿಗೇ ಮದಿರೆ..!

ಕಿರಾಣಿ ಅಂಗಡಿಗಳಲ್ಲಿ ಆನ್‌ಲೈನ್‌ ಶಾಪಿಂಗ್‌: ಮನೆ ಬಾಗಿಲಿಗೆ ಭಿಮಾರ್ಟ್‌

ಬೆಂಗಳೂರಿನ ಜಿಎಂ ಗ್ಲೋಬಲ್‌ ಕಂಪೆನಿ ‘ಭಿಮಾರ್ಟ್’ ಎಂಬ ಮೊಬೈಲ್ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಈ ಆ್ಯಪ್‌ ಮೂಲಕ ಪರಿಚಯದ ಕಿರಾಣಿ ಅಂಗಡಿ ಯಿಂದಲೇ ವಸ್ತುಗಳನ್ನು ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು.
Last Updated 8 ಮೇ 2020, 19:30 IST
ಕಿರಾಣಿ ಅಂಗಡಿಗಳಲ್ಲಿ ಆನ್‌ಲೈನ್‌ ಶಾಪಿಂಗ್‌: ಮನೆ ಬಾಗಿಲಿಗೆ ಭಿಮಾರ್ಟ್‌
ADVERTISEMENT
ADVERTISEMENT
ADVERTISEMENT