ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Opinion

ADVERTISEMENT

ಚರ್ಚೆ | ಜಾತಿ ಜನಗಣತಿ ಸಂವಿಧಾನಬದ್ಧ ಹಕ್ಕು: ಎಸ್.ಜಿ. ಸಿದ್ದರಾಮಯ್ಯ

ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕೇ?
Last Updated 26 ಅಕ್ಟೋಬರ್ 2024, 0:30 IST
ಚರ್ಚೆ | ಜಾತಿ ಜನಗಣತಿ ಸಂವಿಧಾನಬದ್ಧ ಹಕ್ಕು: ಎಸ್.ಜಿ. ಸಿದ್ದರಾಮಯ್ಯ

ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಪ್ರಾಯೋಗಿಕ ನೆಲೆಯಲ್ಲಿ ಉಪಯೋಗಕ್ಕೆ ಬರುವ ಸಂಶೋಧನೆಯು ಶೈಕ್ಷಣಿಕ ವಲಯದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬ ಕುರಿತು ಪರಿಶೀಲಿಸುವುದು ಆದ್ಯತೆಯಾಗಬೇಕು.
Last Updated 4 ಅಕ್ಟೋಬರ್ 2024, 23:30 IST
 ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಗುಣಮಟ್ಟದ ಕೊರತೆ, ಶೀರ್ಷಿಕೆಗಳ ಪುನರಾವರ್ತನೆ, ನಕಲು ಪ್ರವೃತ್ತಿಯಿಂದ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯು ಉತ್ಕೃಷ್ಟತೆಯನ್ನು ಕಳೆದುಕೊಳ್ಳುತ್ತಿದೆ
Last Updated 3 ಅಕ್ಟೋಬರ್ 2024, 23:30 IST
ಸಂಗತ | ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?

ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು

ನಾಯಿಗಳ ಅಪಾಯಕಾರಿ ವರ್ತನೆಯ ಬಗ್ಗೆ ಪಾಲಕರಿಗಾಗಲಿ, ಮಕ್ಕಳಿಗಾಗಲಿ ತಿಳಿವಳಿಕೆ ಇಲ್ಲದಿರುವುದೇ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣ
Last Updated 1 ಅಕ್ಟೋಬರ್ 2024, 23:30 IST
ಸಂಗತ | ರೇಬಿಸ್: ಜನಜಾಗೃತಿಯೇ ಮದ್ದು

ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಅಂದು ಗಾಂಧಿಯನ್ನು ಗುಂಡಿಟ್ಟು ಕೊಂದ ‘ಇತಿಹಾಸ’ಕ್ಕಿಂತಲೂ ಇಂದು ಗಾಂಧಿಯ ಚಿತ್ರಕ್ಕೇ ಗುಂಡು ಹಾರಿಸುವ, ಅದನ್ನು ಸಂಭ್ರಮಿಸುವ ‘ವರ್ತಮಾನ’ ಅತ್ಯಂತ ಭಯಂಕರವಾಗಿ ಕಾಣುತ್ತಿದೆ
Last Updated 30 ಸೆಪ್ಟೆಂಬರ್ 2024, 23:30 IST
ಸಂಗತ | ಗಾಂಧಿ ನೆನಪಾಗುತ್ತಾರೆ ಮತ್ತೆ ಮತ್ತೆ

ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಸೂಕ್ಷ್ಮ ಮನಃಸ್ಥಿತಿ ಹೊಂದಿರುವ ಮಕ್ಕಳನ್ನು ನಾಜೂಕಾಗಿ ನಿಭಾಯಿಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕಾದುದು ಶಿಕ್ಷಕರಿಗೆ ಅನಿವಾರ್ಯ
Last Updated 10 ಆಗಸ್ಟ್ 2024, 0:04 IST
ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಯುಜಿಸಿಇಟಿ: ರ‍್ಯಾಂಕ್‌ ಪಡೆದವರ ಅಭಿಪ್ರಾಯ

ಸಿಇಟಿ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಬಂದಿರುವುದನ್ನು ಕಂಡು ಖುಷಿಯಾಯಿತು. ನನಗೆ ಶಿಕ್ಷಕರು ನೀಡುತ್ತಿದ್ದ ಸಲಹೆ, ಬೋಧನೆಯಿಂದ ಪರೀಕ್ಷೆ ಬರೆಯಲು ಸುಲಭವಾಯಿತು. ಅವರಿಗೆ ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿದ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
Last Updated 1 ಜೂನ್ 2024, 16:04 IST
ಯುಜಿಸಿಇಟಿ: ರ‍್ಯಾಂಕ್‌ ಪಡೆದವರ ಅಭಿಪ್ರಾಯ
ADVERTISEMENT

ಜನದನಿ | ಕುಂದು ಕೊರತೆ

ಭುವನೇಶ್ವರಿ ನಗರದ ಎರಡನೇ ಹಂತದ ದೊಡ್ಡಬಸ್ತಿ ಮುಖ್ಯರಸ್ತೆಯಲ್ಲಿರುವ ಚರಂಡಿಯಲ್ಲಿ ಗಿಡ–ಗಂಟಿಗಳು ಬೆಳೆದು ತ್ಯಾಜ್ಯ ನೀರು ಹರಿಯದೇ ಕಟ್ಟಿಕೊಂಡಿದ್ದು, ಗಬ್ಬೆದ್ದು ನಾರುತ್ತಿದೆ.
Last Updated 25 ಫೆಬ್ರುವರಿ 2024, 23:30 IST
ಜನದನಿ | ಕುಂದು ಕೊರತೆ

Karnataka Budget 2024 Opinion: ಕಾರ್ಮಿಕರಿಗೂ ಸಮಪಾಲು ನೀಡುವ ಬಜೆಟ್ ಬೇಕಿತ್ತು

ಕಾರ್ಮಿಕರ ಹಕ್ಕುಗಳಿಗಾಗಿ ದೀರ್ಘಕಾಲ ನಡೆದ ಹೋರಾಟದ ಫಲವಾಗಿ ಈ ಬಜೆಟ್‍ನಲ್ಲಿ ಒಂದಷ್ಟು ಸಮಾಧಾನಕರ ಅಂಶಗಳನ್ನು ಕಾಣಬಹುದು. ಆದರೆ ಸಮಪಾಲು ನೀಡುವ ನಿಟ್ಟಿನಲ್ಲಿ ಬಜೆಟ್ ಮಂಡನೆಯಾಗಬೇಕಾಗಿತ್ತು.
Last Updated 17 ಫೆಬ್ರುವರಿ 2024, 0:28 IST
Karnataka Budget 2024 Opinion: ಕಾರ್ಮಿಕರಿಗೂ ಸಮಪಾಲು ನೀಡುವ ಬಜೆಟ್ ಬೇಕಿತ್ತು

Budget Opinion| ಸಾರ್ವಜನಿಕ ಸಾರಿಗೆ ಮಹತ್ವಕ್ಕೆ ಆದ್ಯತೆ: ಶ್ರೀನಿವಾಸ ಅಲವಿಲ್ಲಿ

ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಮಹತ್ವವನ್ನು ಆದ್ಯತೆಯಾಗಿ ಪರಿಗಣಿಸಿ ಮೆಟ್ರೊ ಮತ್ತು ಉಪನಗರ ರೈಲುಗಳ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡುತ್ತಿರುವುದು ಸಂತೋಷದಾಯಕ ವಿಷಯ.
Last Updated 7 ಜುಲೈ 2023, 23:20 IST
Budget Opinion| ಸಾರ್ವಜನಿಕ ಸಾರಿಗೆ ಮಹತ್ವಕ್ಕೆ ಆದ್ಯತೆ: ಶ್ರೀನಿವಾಸ ಅಲವಿಲ್ಲಿ
ADVERTISEMENT
ADVERTISEMENT
ADVERTISEMENT