ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Organ Donation

ADVERTISEMENT

ಅಂಗಾಂಗ ದಾನ ಮಾಡಿ ಐವರಿಗೆ ನೆರವಾದ ವ್ಯಕ್ತಿ

ಮಿದುಳು ನಿಷ್ಕ್ರಿಯಗೊಂಡ 43 ವರ್ಷದ ವ್ಯಕ್ತಿಯೊಬ್ಬರು ಅಂಗಾಂಗ ದಾನದ ಮೂಲಕ ಐವರಿಗೆ ನೆರವಾಗಿದ್ದಾರೆ.
Last Updated 7 ನವೆಂಬರ್ 2024, 15:37 IST
ಅಂಗಾಂಗ ದಾನ ಮಾಡಿ ಐವರಿಗೆ ನೆರವಾದ ವ್ಯಕ್ತಿ

EXPLAINER: ಅಂಗಾಂಗ ದಾನದಲ್ಲಿ ಮಹಿಳೆಯರೇ ಹೆಚ್ಚು; ಕಸಿಗೆ ಮಾತ್ರ ಗಂಡಿಗೆ ಒತ್ತು

ಭಾರತದಲ್ಲಿ ಅಂಗಾಂಗ ದಾನ ಮಾಡುವವರಲ್ಲಿ ಶೇ 80ರಷ್ಟು ಮಹಿಳೆಯರು. ಹಾಗೆಯೇ ಅಂಗಾಂಗ ಸ್ವೀಕರಿಸುವವರಲ್ಲಿ ಶೇ 80ರಷ್ಟು ಪುರುಷರು ಎಂದು ಮೋಹನ್ ಪ್ರತಿಷ್ಠಾನ ನಡೆಸಿದ ಸಮೀಕ್ಷೆಯ ವರದಿ ಹೇಳಿದೆ.
Last Updated 26 ಸೆಪ್ಟೆಂಬರ್ 2024, 11:37 IST
EXPLAINER: ಅಂಗಾಂಗ ದಾನದಲ್ಲಿ ಮಹಿಳೆಯರೇ ಹೆಚ್ಚು; ಕಸಿಗೆ ಮಾತ್ರ ಗಂಡಿಗೆ ಒತ್ತು

ಅಂಗಾಂಗ ದಾನ: ‘ಖಾಸಗಿ’ ಮನವಿಗೆ ಸ್ಪಂದನ

ನಗರದ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಿಂದ ಕುಟುಂಬಸ್ಥರಿಗೆ ಮನವರಿಕೆ
Last Updated 5 ಸೆಪ್ಟೆಂಬರ್ 2024, 23:31 IST
ಅಂಗಾಂಗ ದಾನ: ‘ಖಾಸಗಿ’ ಮನವಿಗೆ ಸ್ಪಂದನ

ಅಂಗಾಂಗ ದಾನಿಗಳ ಕೊರತೆ: ಯಕೃತ್ತು ವಿಭಾಗಿಸಿ ಇಬ್ಬರಿಗೆ ಕಸಿ

ಅಂಗಾಂಗ ದಾನಿಗಳ ಕೊರತೆಯಿಂದಾಗಿ ಸ್ಪರ್ಶ್ ಆಸ್ಪತ್ರೆಯ ವೈದ್ಯರ ಕ್ರಮ
Last Updated 5 ಸೆಪ್ಟೆಂಬರ್ 2024, 0:28 IST
ಅಂಗಾಂಗ ದಾನಿಗಳ ಕೊರತೆ: ಯಕೃತ್ತು ವಿಭಾಗಿಸಿ ಇಬ್ಬರಿಗೆ ಕಸಿ

ಅಂಗಾಂಗ ದಾನ: ಕಿರುನಾಟಕ ಪ್ರದರ್ಶನ

ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆ ಆವರಣದಲ್ಲಿ ಅಂಗಾಂಗ ದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಕಿರು ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.
Last Updated 13 ಆಗಸ್ಟ್ 2024, 14:38 IST
ಅಂಗಾಂಗ ದಾನ: ಕಿರುನಾಟಕ ಪ್ರದರ್ಶನ

ಕೊಡಗು: ಅಂಗಾಂಗ ದಾನದಲ್ಲಿ ಜಿಲ್ಲೆ ಅಂಬೆಗಾಲು!

ಅಂಗಾಂಗಗಳ ದಾನ ಮತ್ತು ಅಂಗಾಂಗಳ ಕಸಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆ ಇನ್ನೂ ಅಂಬೆಗಾಲಿಡುತ್ತಿದೆ. ಇಲ್ಲಿಯವರೆಗೂ ಅಂಗಾಂಗ ಕಸಿ ಇರಲಿ, ಕನಿಷ್ಠ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗಾಂಗ ತೆಗೆಯುವ ವ್ಯವಸ್ಥೆಯೂ ಇಲ್ಲಿರಲಿಲ್ಲ.
Last Updated 13 ಆಗಸ್ಟ್ 2024, 6:24 IST
ಕೊಡಗು: ಅಂಗಾಂಗ ದಾನದಲ್ಲಿ ಜಿಲ್ಲೆ ಅಂಬೆಗಾಲು!

ಗದಗ | ಅಂಗಾಂಗ ದಾನ: ಮೌಢ್ಯ ಅಳಿಯುವುದೆಂದು? ದಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟು

ಅಂಗಾಂಗಗಳ ನಿರೀಕ್ಷೆಯಲ್ಲಿ ಸಾವಿರಾರು ರೋಗಿಗಳು
Last Updated 13 ಆಗಸ್ಟ್ 2024, 5:18 IST
ಗದಗ | ಅಂಗಾಂಗ ದಾನ: ಮೌಢ್ಯ ಅಳಿಯುವುದೆಂದು? ದಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟು
ADVERTISEMENT

ಅಂಗಾಂಗಗಳಿಗೆ ಕಾಯುತ್ತಿವೆ 8,552 ಜೀವಗಳು!

ದಾನ ಪ್ರತಿಜ್ಞಾ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ
Last Updated 10 ಆಗಸ್ಟ್ 2024, 23:35 IST
ಅಂಗಾಂಗಗಳಿಗೆ ಕಾಯುತ್ತಿವೆ 8,552 ಜೀವಗಳು!

ಮಾನವನ ಜೀವಂತ ಅಂಗಾಂಗ ಸಾಗಣೆ: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ವಾಯು, ರಸ್ತೆ,‌ ರೈಲ್ವೆ, ಜಲಮಾರ್ಗದ ಮೂಲಕ ಮಾನವನ ಜೀವಂತ ಅಂಗಾಂಗಳನ್ನು ಸಾಗಿಸಲು ಮಾರ್ಗಸೂಚಿ ಪ್ರಕಟಿಸಿದೆ.
Last Updated 4 ಆಗಸ್ಟ್ 2024, 2:31 IST
ಮಾನವನ ಜೀವಂತ ಅಂಗಾಂಗ ಸಾಗಣೆ: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಅಂಗಾಂಗ ದಾನ: ಕುಟುಂಬಸ್ಥರಿಗೆ ಗೌರವ

ಅಂಗಾಂಗ ದಾನಿಗಳ ಕುಟುಂಬದ ಸದಸ್ಯರಿಗೆ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 16 ಜುಲೈ 2024, 15:01 IST
fallback
ADVERTISEMENT
ADVERTISEMENT
ADVERTISEMENT