ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Payments banks

ADVERTISEMENT

ಭಾರತ್‌ಪೇ ಲಾಭ ಹೆಚ್ಚಳ

ಫಿನ್‌ಟೆಕ್‌ ಕಂಪನಿಯಾದ ಭಾರತ್‌ಪೇ ಪ್ರಸಕ್ತ ಹಣಕಾಸು ವರ್ಷದಲ್ಲಿ ₹904 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ 182ರಷ್ಟು ವೃದ್ಧಿಯಾಗಿದೆ ಎಂದು ಕಂಪನಿ ಹೇಳಿದೆ.
Last Updated 26 ಡಿಸೆಂಬರ್ 2023, 15:45 IST
ಭಾರತ್‌ಪೇ ಲಾಭ ಹೆಚ್ಚಳ

ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಮೊಬಿಕ್ವಿಕ್‌ ಕಂಪನಿಯ ವರಮಾನವು 2022ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷಲ್ಲಿ ಶೇ 80ರಷ್ಟು ಹೆಚ್ಚಾಗಿದ್ದು ₹ 543 ಕೋಟಿಗೆ ಏರಿಕೆ ಆಗಿದೆ.
Last Updated 2 ಸೆಪ್ಟೆಂಬರ್ 2022, 19:31 IST
ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಅಂಚೆ ಇಲಾಖೆಯಿಂದ 'ಡಾಕ್‌ಪೇ' ಡಿಜಿಟಲ್‌ ಪಾವತಿ ಆ್ಯಪ್‌ ಬಿಡುಗಡೆ

ನವದೆಹಲಿ: ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಹೊಸ ಡಿಜಿಟಲ್‌ ಪಾವತಿ ಆ್ಯಪ್‌ 'ಡಾಕ್‌ಪೇ' ಅನಾವರಣಗೊಳಿಸಿವೆ. ಭಾರತದಾದ್ಯಂತ ಡಿಜಿಟಲ್‌ ಹಣಕಾಸು ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಹಣ ವರ್ಗಾವಣೆ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ, ಖರೀದಿ ಹಾಗೂ ಸೇವೆಗಳಲ್ಲಿ ವರ್ಚುವಲ್‌ ಡೆಬಿಟ್ ಕಾರ್ಡ್‌ ಮತ್ತು ಯುಪಿಐ ಬಳಸಿ ಪಾವತಿಸುವುದು, ಯಾವುದೇ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಹಾಗೂ ಬಿಲ್‌ ಪಾವತಿ ಸೇವೆಗಳು ಈ ಆ್ಯಪ್‌ ಮೂಲಕ ಸಿಗಲಿದೆ.
Last Updated 15 ಡಿಸೆಂಬರ್ 2020, 16:46 IST
ಅಂಚೆ ಇಲಾಖೆಯಿಂದ 'ಡಾಕ್‌ಪೇ' ಡಿಜಿಟಲ್‌ ಪಾವತಿ ಆ್ಯಪ್‌ ಬಿಡುಗಡೆ

ಯಶ ಕಾಣದ ಪೇಮೆಂಟ್ಸ್‌ ಬ್ಯಾಂಕ್‌

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಪರ್ವ ಬರೆಯುವ ಉದ್ದೇಶದಿಂದ ಆರಂಭವಾದ ಪೇಮೆಂಟ್ಸ್‌ ಬ್ಯಾಂಕ್‌ ಪರಿಕಲ್ಪನೆ ಅದೇಕೋ ನಿರೀಕ್ಷಿತ ಮಟ್ಟದ ಯಶಸ್ಸು ಕಾಣುತ್ತಿಲ್ಲ. 11 ಬ್ಯಾಂಕ್‌ಗಳ ಸ್ಥಾಪನೆಗೆ ಅನುಮತಿ ದೊರೆತಿತ್ತಾದರೂ ಸದ್ಯ ಕಾರ್ಯಾಚರಣೆ ಮಾಡುತ್ತಿರುವುದು 4 ಮಾತ್ರ.
Last Updated 12 ನವೆಂಬರ್ 2019, 19:31 IST
ಯಶ ಕಾಣದ ಪೇಮೆಂಟ್ಸ್‌ ಬ್ಯಾಂಕ್‌
ADVERTISEMENT
ADVERTISEMENT
ADVERTISEMENT
ADVERTISEMENT