ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

penalty

ADVERTISEMENT

ಮೆಟಾಗೆ ₹213 ಕೋಟಿ ದಂಡ ವಿಧಿಸಿದ ಭಾರತೀಯ ಸ್ಪರ್ಧಾತ್ಮಕ ಆಯೋಗ

ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ ₹213 ಕೋಟಿ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ತಿಳಿಸಿದೆ.
Last Updated 19 ನವೆಂಬರ್ 2024, 14:19 IST
ಮೆಟಾಗೆ ₹213 ಕೋಟಿ ದಂಡ ವಿಧಿಸಿದ ಭಾರತೀಯ ಸ್ಪರ್ಧಾತ್ಮಕ ಆಯೋಗ

ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದರೆ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆಯಡಿ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Last Updated 17 ನವೆಂಬರ್ 2024, 15:22 IST
ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಅಕ್ರಮ ಆಸ್ತಿ: ಬೆಸ್ಕಾಂ ನಿವೃತ್ತ ಎಇಇಗೆ ₹1 ಕೋಟಿ ದಂಡ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪದಡಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಬೆಸ್ಕಾಂ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ. ರಾಮಲಿಂಗಯ್ಯ ಅಪರಾಧಿ ಎಂದು ತೀರ್ಮಾನಿಸಿರುವ ವಿಶೇಷ ನ್ಯಾಯಾಲಯ, ಮೂರು ವರ್ಷಗಳ ಕಠಿಣ ಸಜೆ ಮತ್ತು ₹1 ಕೋಟಿ ದಂಡ ವಿಧಿಸಿದೆ.
Last Updated 4 ಜುಲೈ 2024, 16:02 IST
ಅಕ್ರಮ ಆಸ್ತಿ: ಬೆಸ್ಕಾಂ ನಿವೃತ್ತ ಎಇಇಗೆ ₹1 ಕೋಟಿ ದಂಡ

ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ

ಬ್ರಿಟಿಷರ ಕಾಲದ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಬದಲಿಗೆ ರೂಪಿಸಲಾಗಿರುವ ಹೊಸ ಕಾನೂನು ನಾಳೆಯಿಂದ (ಜುಲೈ 1ರಿಂದ) ಜಾರಿಗೆ ಬರಲಿದೆ.
Last Updated 30 ಜೂನ್ 2024, 14:19 IST
ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ

ಕಾನೂನು ಬಾಹಿರ ವೈದ್ಯಕೀಯ ಪಿಜಿ ಸೀಟು ಹಂಚಿಕೆ: ಕೆಇಎಗೆ ₹1 ಲಕ್ಷ ದಂಡ

ವೈದ್ಯಕೀಯ ಸ್ನಾತಕೋತ್ತರ ಪದವಿಯ ಒಂದು ಸೀಟನ್ನು ಸಂಪೂರ್ಣ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ₹1 ಲಕ್ಷ ಮೊತ್ತದ ದಂಡ ವಿಧಿಸಿದೆ.
Last Updated 24 ಫೆಬ್ರುವರಿ 2024, 11:45 IST
ಕಾನೂನು ಬಾಹಿರ ವೈದ್ಯಕೀಯ ಪಿಜಿ ಸೀಟು ಹಂಚಿಕೆ: ಕೆಇಎಗೆ ₹1 ಲಕ್ಷ ದಂಡ

ಹಾಸನ | ಸಂಚಾರ ನಿಯಮ ಉಲ್ಲಂಘನೆ; ಮೊದಲ ದಿನವೇ ₹5 ಲಕ್ಷ ದಂಡ ವಸೂಲಿ

ಹೆಲ್ಮೆಟ್‌, ಚಾಲನಾ ಪರವಾನಗಿ ಇಲ್ಲದೇ ಬೈಕ್‌ಗಳನ್ನು ಓಡಿಸುವುದು, ಸೀಟ್‌ ಧರಿಸದೇ ಕಾರುಗಳ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ₹5 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
Last Updated 11 ಜುಲೈ 2023, 14:12 IST
ಹಾಸನ | ಸಂಚಾರ ನಿಯಮ ಉಲ್ಲಂಘನೆ; ಮೊದಲ ದಿನವೇ ₹5 ಲಕ್ಷ ದಂಡ ವಸೂಲಿ

ಜಮೀನು ಹಕ್ಕು ಸಾಧಿಸಲು ವ್ಯಾಜ್ಯ: ಅರ್ಜಿದಾರರಿಗೆ ₹27 ಲಕ್ಷ ದಂಡ

ಅಭಿವೃದ್ಧಿ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿ, ಪರಿಹಾರ ಪಡೆದ 45 ವರ್ಷಗಳ ನಂತರ ಅದರ ಮೇಲೆ ಪುನಃ ಹಕ್ಕು ಸಾಧಿಸಲು ಮುಂದಾಗಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ₹ 27.60 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.
Last Updated 26 ಮಾರ್ಚ್ 2023, 7:10 IST
ಜಮೀನು ಹಕ್ಕು ಸಾಧಿಸಲು ವ್ಯಾಜ್ಯ: ಅರ್ಜಿದಾರರಿಗೆ ₹27 ಲಕ್ಷ ದಂಡ
ADVERTISEMENT

ತೂಕ, ಅಳತೆಯಲ್ಲಿ ದೋಷ ಕಂಡುಬಂದರೆ ಶೇ 900ರಷ್ಟು ದಂಡ

‘ಕರ್ನಾಟಕ ಕಾನೂನು ಮಾಪನ ನಿಯಮ –2022’ ಜಾರಿಗೆ ಅಧಿಸೂಚನೆ
Last Updated 20 ಜನವರಿ 2023, 23:24 IST
ತೂಕ, ಅಳತೆಯಲ್ಲಿ ದೋಷ ಕಂಡುಬಂದರೆ ಶೇ 900ರಷ್ಟು ದಂಡ

ಸಂಪಾದಕೀಯ | ಗೂಗಲ್‌ಗೆ ಸಿಸಿಐ ಭಾರಿ ದಂಡ; ಸ್ಪರ್ಧಾತ್ಮಕತೆ ಉಳಿಸಲು ನೆರವು

ಆ್ಯಪ್‌ ಡೆವಲಪರ್‌ಗಳ ಜೊತೆಗಿನ ಸಂವಹನ ಪಾರದರ್ಶಕವಾಗಿ ನಡೆಯಬೇಕು, ಪಾವತಿಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಬೇಕು
Last Updated 28 ಅಕ್ಟೋಬರ್ 2022, 1:10 IST
ಸಂಪಾದಕೀಯ | ಗೂಗಲ್‌ಗೆ ಸಿಸಿಐ ಭಾರಿ ದಂಡ; ಸ್ಪರ್ಧಾತ್ಮಕತೆ ಉಳಿಸಲು ನೆರವು

ಗೂಗಲ್‌ಗೆ ಮತ್ತೆ ದಂಡ ವಿಧಿಸಿದ ಸಿಸಿಐ

ಕೇಂದ್ರ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ ಕಂಪನಿಗೆ ಮಂಗಳವಾರ ₹ 936 ಕೋಟಿ ದಂಡ ವಿಧಿಸಿದೆ. ಪ್ಲೇಸ್ಟೋರ್‌ಗೆ ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಸಿಸಿಐ ಈ ಕ್ರಮ ಕೈಗೊಂಡಿದೆ.
Last Updated 25 ಅಕ್ಟೋಬರ್ 2022, 20:45 IST
ಗೂಗಲ್‌ಗೆ ಮತ್ತೆ ದಂಡ ವಿಧಿಸಿದ ಸಿಸಿಐ
ADVERTISEMENT
ADVERTISEMENT
ADVERTISEMENT