ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

PHC

ADVERTISEMENT

ಬೀದರ್‌ನ PHCಗಳಲ್ಲಿ ಆಂಬುಲನ್ಸ್ ಇಲ್ಲ, ರಾತ್ರಿ ವೈದ್ಯರೂ ಇರುವುದಿಲ್ಲ!

ಗ್ರಾಮೀಣ ಪ್ರದೇಶದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ದಿನದ 24 ಗಂಟೆ ಸೇವೆ ಇರುವ ಆಣದೂರ ಹಾಗೂ ಬಗದಲ್‍ನಲ್ಲಿ ಆಂಬುಲನ್ಸ್‌ಗಳಿಲ್ಲ. ಕೆಲ ಕೇಂದ್ರಗಳಲ್ಲಿ ಇಬ್ಬರು ವೈದ್ಯರಿದ್ದರೆ, ಇನ್ನು ಕೆಲ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿದ್ದಾರೆ.
Last Updated 21 ಜುಲೈ 2024, 2:37 IST
ಬೀದರ್‌ನ PHCಗಳಲ್ಲಿ ಆಂಬುಲನ್ಸ್ ಇಲ್ಲ, ರಾತ್ರಿ ವೈದ್ಯರೂ ಇರುವುದಿಲ್ಲ!

ಪ್ರಾ.ಆ.ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ: ಪ್ರತಿಕ್ರಿಯಿಸಲು ಸರ್ಕಾರಕ್ಕೆ ನಿರ್ದೇಶನ

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಸೇರಿದಂತೆ 16 ಸಾವಿರಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ಇದು ವ್ಯವಸ್ಥೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ.
Last Updated 25 ಮಾರ್ಚ್ 2024, 15:42 IST
ಪ್ರಾ.ಆ.ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ: ಪ್ರತಿಕ್ರಿಯಿಸಲು ಸರ್ಕಾರಕ್ಕೆ ನಿರ್ದೇಶನ

ಕುಂದಗೋಳ | ದಶಕ ಕಳೆದರೂ ಕಾರ್ಯಾರಂಭಿಸದ ಪ್ರಾಥಮಿಕ ಆರೋಗ್ಯ ಕೇಂದ್ರ

ಮಂಜೂರಾಗಿ ಹತ್ತು ವರ್ಷ ಕಳೆದರೂ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಕಟ್ಟಡ ಮಂಜೂರಾಗದ ಕಾರಣ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಒಬ್ಬ ನರ್ಸ್, ಆರೋಗ್ಯ ಕಾರ್ಯಕರ್ತೆಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 17 ಡಿಸೆಂಬರ್ 2023, 4:52 IST
ಕುಂದಗೋಳ | ದಶಕ ಕಳೆದರೂ ಕಾರ್ಯಾರಂಭಿಸದ ಪ್ರಾಥಮಿಕ ಆರೋಗ್ಯ ಕೇಂದ್ರ

ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಕಾಣದ ಬದಲಾವಣೆ; ಸಿಬ್ಬಂದಿ ಕೊರತೆಗಿಲ್ಲ ಮದ್ದು!

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳ ಮೇಲಿನ ಅತಿಯಾದ ಒತ್ತಡವನ್ನು ಕಂಡು ಕಂಗಾಲಾಗಿದ್ದ ಕೇಂದ್ರ ಸರ್ಕಾರ, ದೇಶದಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಮೇಲ್ದರ್ಜೆಗೇರಿಸಲು ನಿರ್ದೇಶನ ನೀಡಿತ್ತು. ಎಂಟು ತಿಂಗಳ ಬಳಿಕವೂ ರಾಜ್ಯದ ಈ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ತಾಂಡವವಾಡುತ್ತಿದ್ದು, ಯಾವ ಬದಲಾವಣೆಯೂ ಕಣ್ಣಿಗೆ ಗೋಚರಿಸುತ್ತಿಲ್ಲ.
Last Updated 24 ಜನವರಿ 2022, 5:21 IST
ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಕಾಣದ ಬದಲಾವಣೆ; ಸಿಬ್ಬಂದಿ ಕೊರತೆಗಿಲ್ಲ ಮದ್ದು!

‘ಕಲ್ಯಾಣ’ ಕೇಂದ್ರಕ್ಕೆ ಬೇಕು ‘ಚಿಕಿತ್ಸೆ’: ಕಣಬರ್ಗಿ ಬಡಾವಣೆ ನಿವಾಸಿಗಳ ಆಗ್ರಹ

ಹೊರವಲಯದ ಕಣಬರ್ಗಿ ಬಡಾವಣೆಯ ಬಸ್‌ ನಿಲ್ದಾಣ ಸಮೀಪವಿರುವ ‘ನಗರ ಕುಟುಂಬ ಕಲ್ಯಾಣ ಕೇಂದ್ರ’ವನ್ನು 25 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಅಲ್ಲಿನ ಜನರದಾಗಿದೆ.
Last Updated 13 ಜುಲೈ 2021, 8:39 IST
‘ಕಲ್ಯಾಣ’ ಕೇಂದ್ರಕ್ಕೆ ಬೇಕು ‘ಚಿಕಿತ್ಸೆ’: ಕಣಬರ್ಗಿ ಬಡಾವಣೆ ನಿವಾಸಿಗಳ ಆಗ್ರಹ

ಸೋರುತಿಹುದು ಆಸ್ಪತ್ರೆ ಮಾಳಿಗೆ...

ಅತ್ತಿಗುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲ
Last Updated 4 ಜೂನ್ 2021, 2:36 IST
ಸೋರುತಿಹುದು ಆಸ್ಪತ್ರೆ ಮಾಳಿಗೆ...

ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ

ಹಣ ಕಟ್ಟದೇ ರೋಗಿಗಳ ದಾಖಲಾತಿ ನಿರಾಕರಣೆ, ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ
Last Updated 11 ಮೇ 2021, 19:30 IST
ಆರೋಗ್ಯ ಕಾರ್ಡ್‌: ಖಾಸಗಿ ಆಸ್ಪತ್ರೆಗಳಿಗೆ ಧನ ದಾಹ
ADVERTISEMENT

ಸಿಎಸ್‌ಆರ್‌ ನಿಧಿಯಿಂದ 900 ಪಿಎಚ್‌ಸಿ ಅಭಿವೃದ್ಧಿ: ಡಾ.ಕೆ.ಸುಧಾಕರ್‌

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ
Last Updated 17 ಮಾರ್ಚ್ 2021, 17:50 IST
ಸಿಎಸ್‌ಆರ್‌ ನಿಧಿಯಿಂದ 900 ಪಿಎಚ್‌ಸಿ ಅಭಿವೃದ್ಧಿ: ಡಾ.ಕೆ.ಸುಧಾಕರ್‌

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್‌ ಲಸಿಕೆ: ಸಚಿವ ಸುಧಾಕರ್‌

ಮುಂದಿನ ದಿನಗಳಲ್ಲಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ (ಸಿಎಚ್‌ಸಿ) ಕೋವಿಡ್‌ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.
Last Updated 5 ಮಾರ್ಚ್ 2021, 0:37 IST
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್‌ ಲಸಿಕೆ: ಸಚಿವ ಸುಧಾಕರ್‌

ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

₹1.80 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 24 ಫೆಬ್ರುವರಿ 2021, 4:17 IST
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
ADVERTISEMENT
ADVERTISEMENT
ADVERTISEMENT