ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Philosophy

ADVERTISEMENT

ಬಸವ ತತ್ವದಲ್ಲಿದೆ ಸಮಸ್ಯೆಗಳಿಗೆ ಪರಿಹಾರ

ಬಸವ ಜಯಂತಿ ಸಮಾರಂಭದಲ್ಲಿ ಬಸವಲಿಂಗ ಸ್ವಾಮೀಜಿ ಹೇಳಿಕೆ
Last Updated 12 ಮೇ 2024, 15:50 IST
ಬಸವ ತತ್ವದಲ್ಲಿದೆ ಸಮಸ್ಯೆಗಳಿಗೆ ಪರಿಹಾರ

Podcast- ಪ್ರಚಲಿತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 18 ನವೆಂಬರ್ 2022, 4:12 IST
Podcast- ಪ್ರಚಲಿತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಸಂಗತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಯುನೆಸ್ಕೊ ಪ್ರತಿವರ್ಷ ನವೆಂಬರ್ ತಿಂಗಳ ಮೂರನೇ ಗುರುವಾರವನ್ನು (ಈ ವರ್ಷ ನ. 17) ‘ವಿಶ್ವ ತತ್ವಶಾಸ್ತ್ರ ದಿನ’ವೆಂದು ಆಚರಿಸುತ್ತಿದೆ.
Last Updated 17 ನವೆಂಬರ್ 2022, 19:29 IST
ಸಂಗತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಿಎಚ್‌ಡಿ ಮಾಡುವುದು ಹೇಗೆ?

ನಾನು ಎಂಬಿಎ (ಎಚ್‌ಆರ್ ಮತ್ತು ಫೈನಾನ್ಸ್) ಮುಗಿಸಿದ್ದೇನೆ. ಪಿಎಚ್‌ಡಿ ಮಾಡಬೇಕು ಎಂದುಕೊಂಡಿದ್ದೇನೆ. ಪಿಎಚ್‌ಡಿ ಪ್ರಕ್ರಿಯೆ ಹೇಗೆ? ಅರ್ಹತೆ ಏನು? ದಯವಿಟ್ಟು ತಿಳಿಸಿ.
Last Updated 21 ನವೆಂಬರ್ 2021, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಿಎಚ್‌ಡಿ ಮಾಡುವುದು ಹೇಗೆ?

ಸಚ್ಚಿದಾನಂದ ಸತ್ಯ ಸಂದೇಶ: ಮಂಗ ಬುದ್ಧಿಯ ಮಾನವ

ಮಂಗನಿಗೂ ಮಾನವನಿಗೂ ಅವಿನಾಭಾವ ಸಂಬಂಧವಿದೆ. ಮಂಗನಿಂದ ಮಾನವನಾದ ಅನ್ನೋ ವೈಜ್ಞಾನಿಕ ಕತೆ ಏನೇ ಇರಲಿ, ಅವನ ವರ್ತನೆಯಂತೂ ಮಂಗನಿಗಿಂತ ಭಿನ್ನವಾಗಿಲ್ಲ.
Last Updated 30 ಏಪ್ರಿಲ್ 2021, 20:04 IST
ಸಚ್ಚಿದಾನಂದ ಸತ್ಯ ಸಂದೇಶ: ಮಂಗ ಬುದ್ಧಿಯ ಮಾನವ

ಶುದ್ಧ ಮನಸ್ಸಿಗೆ ಅಧ್ಯಾತ್ಮವೇ ಸ್ಯಾನಿಟೈಸರ್‌

ಶ್ರಾವಣ ದರ್ಶನ ಫೇಸ್‌ಬುಕ್‌ ಲೈವ್‌ನಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 21 ಜುಲೈ 2020, 16:15 IST
ಶುದ್ಧ ಮನಸ್ಸಿಗೆ ಅಧ್ಯಾತ್ಮವೇ ಸ್ಯಾನಿಟೈಸರ್‌

ಸಂಸ್ಕೃತಿ ಸಂಭ್ರಮ | ಪ್ರಶ್ನೆ ಉತ್ತರಗಳ ಆಟದಲ್ಲಿ...

ವೈವಿಧ್ಯ
Last Updated 8 ಜುಲೈ 2020, 19:30 IST
ಸಂಸ್ಕೃತಿ ಸಂಭ್ರಮ | ಪ್ರಶ್ನೆ ಉತ್ತರಗಳ ಆಟದಲ್ಲಿ...
ADVERTISEMENT

ವಿಶ್ಲೇಷಣೆ | ವೈಚಾರಿಕ ಚಿಂತನೆ ಮತ್ತು ಸಮಗ್ರ ಭಾರತ

ಎಡ – ಬಲ ದರ್ಶನಗಳ ಬೆಸುಗೆಯಿಂದ ಸಮೃದ್ಧ ಭಾರತ
Last Updated 9 ಜೂನ್ 2020, 1:25 IST
ವಿಶ್ಲೇಷಣೆ | ವೈಚಾರಿಕ ಚಿಂತನೆ ಮತ್ತು ಸಮಗ್ರ ಭಾರತ

ತತ್ತ್ವಶಾಸ್ತ್ರ: ಮಾನವೀಯ ಬೌದ್ಧಿಕ ಸಂಸ್ಕಾರ

ತತ್ತ್ವಶಾಸ್ತ್ರ ಎಂದರೆ ಆಲೋಚಿಸುವುದರ ಕುರಿತು ಆಲೋಚಿಸುವುದು, ಸಿದ್ಧಾಂತಗಳ, ಜ್ಞಾನಮಾರ್ಗಗಳ ಕುರಿತು ಆಲೋಚಿಸುವುದು. ತತ್ತ್ವಾನ್ವೇಷಣೆಗೆ ಇತರ ಜ್ಞಾನಶಾಖೆಗಳಿಂದ ತನ್ನ ಮೂಲದ್ರವ್ಯವನ್ನು ಸಂಪಾದಿಸುತ್ತದೆಯಾದ್ದರಿಂದಲೇ ತತ್ತ್ವಶಾಸ್ತ್ರವನ್ನು ‘ಸೆಕೆಂಡ್‌ ಆರ್ಡರ್‌ ಥಿಂಕಿಂಗ್‌’ ಎನ್ನುತ್ತಾರೆ.
Last Updated 26 ಫೆಬ್ರುವರಿ 2020, 19:30 IST
ತತ್ತ್ವಶಾಸ್ತ್ರ: ಮಾನವೀಯ ಬೌದ್ಧಿಕ ಸಂಸ್ಕಾರ

ತತ್ವಶಾಸ್ತ್ರದಿಂದ ಏನು ಪ್ರಯೋಜನ?

ತತ್ವಶಾಸ್ತ್ರವೆನ್ನುವುದು ಅರಿವಿನ ತುಮುಲ ಎಂದು ಗ್ರೀಕರು ಗ್ರಹಿಸಿದ್ದು. ನಮ್ಮಲ್ಲಿ ತತ್ವವೆನ್ನುವುದು ಓದಿನ, ಕಲಿಕೆಯ ಅಥವಾ ಪಾಂಡಿತ್ಯದ ವಿಷಯವಷ್ಟೇ ಎಂದು ಪರಿಗಣಿಸಿಲ್ಲ.
Last Updated 18 ಅಕ್ಟೋಬರ್ 2019, 19:30 IST
ತತ್ವಶಾಸ್ತ್ರದಿಂದ ಏನು ಪ್ರಯೋಜನ?
ADVERTISEMENT
ADVERTISEMENT
ADVERTISEMENT