ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

pigs

ADVERTISEMENT

ಕೇರಳದಲ್ಲಿ ಆಫ್ರಿಕಾದ ಹಂದಿ ಜ್ವರ ಹರಡುವಿಕೆ ತಡೆಗೆ 310 ಹಂದಿಗಳ ಹತ್ಯೆ

ಆಫ್ರಿಕಾದ ಹಂದಿ ಜ್ವರ(ಎಎಸ್‌ಎಫ್) ಹರಡುವಿಕೆ ತಡೆಗೆ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 7 ಜುಲೈ 2024, 11:05 IST
ಕೇರಳದಲ್ಲಿ ಆಫ್ರಿಕಾದ ಹಂದಿ ಜ್ವರ ಹರಡುವಿಕೆ ತಡೆಗೆ 310 ಹಂದಿಗಳ ಹತ್ಯೆ

ಹಂದಿಗಳ ತಾಣವಾದ ರೈಲ್ವೆ ನಿಲ್ದಾಣ ಆವರಣ: ರೋಗದ ಭಯದಲ್ಲಿ ಸುತ್ತಲಿನ ನಿವಾಸಿಗಳು

ಕಮಲನಗರ ಪಟ್ಟಣದ ರೈಲ್ವೆ ನಿಲ್ದಾಣವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣಗೊಳಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದರ ಆವರಣವು ಹಂದಿಗಳ ವಾಸಸ್ಥಾನ ಹಾಗೂ ಬಹಿರ್ದೆಸೆಗೆ ಸೂಕ್ತ ಎನ್ನುವಂತಾಗಿದೆ.
Last Updated 15 ಫೆಬ್ರುವರಿ 2024, 6:50 IST
ಹಂದಿಗಳ ತಾಣವಾದ ರೈಲ್ವೆ ನಿಲ್ದಾಣ ಆವರಣ: ರೋಗದ ಭಯದಲ್ಲಿ ಸುತ್ತಲಿನ ನಿವಾಸಿಗಳು

ಹುಮನಾಬಾದ್‌ನಲ್ಲಿ ವಾರದಿಂದ 80 ಹಂದಿಗಳ ಸಾವು: ಸಾರ್ವಜನಿಕರಲ್ಲಿ ಆತಂಕ

ಹುಮನಾಬಾದ್ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಿತ್ಯ 10ರಿಂದ 20 ಹಂದಿಗಳು ಸಾಯುತ್ತಿದ್ದು, ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವ ಜೊತೆಗೆ ಅವರಲ್ಲಿ ಆತಂಕ ಶುರುವಾಗಿದೆ.
Last Updated 17 ಜನವರಿ 2024, 6:41 IST
ಹುಮನಾಬಾದ್‌ನಲ್ಲಿ ವಾರದಿಂದ 80 ಹಂದಿಗಳ ಸಾವು: ಸಾರ್ವಜನಿಕರಲ್ಲಿ ಆತಂಕ

ನಾಪೋಕ್ಲು | ಕಾಡು ಹಂದಿಗಳ ಉಪಟಳ: ಬೆಳೆ ನಾಶ

ಭತ್ತ ಕಟಾವಿನ ಹಂತದಲ್ಲಿ ಬೆಳೆಗಾರರು ಕಾಡು ಹಂದಿಗಳ ಉಪಟಳದಿಂದ ಕಂಗೆಟ್ಟಿದ್ದಾರೆ.
Last Updated 23 ಡಿಸೆಂಬರ್ 2023, 13:10 IST
ನಾಪೋಕ್ಲು | ಕಾಡು ಹಂದಿಗಳ ಉಪಟಳ: ಬೆಳೆ ನಾಶ

ಇಂಡಿ | ಹಂದಿಗಳಿಗೆ ಕಾಲರಾ: ಎಚ್ಚರಿಕೆ ವಹಿಸಲು ಸಲಹೆ

ಇಂಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಹಂದಿಗಳಲ್ಲಿ ಹಂದಿ ಕಾಲರಾ ಅಥವಾ ಹಾಗ್ ಕಾಲರಾ ಕಾಣಿಸಿಕೊಂಡಿದ್ದು, ಇದು ಮಾರಣಾಂತಿಕ ಕಾಯಿಲೆಯಾಗಿದೆ. ಇದರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಹಂದಿಗಳು ಸಾವನ್ನಪ್ಪುತ್ತಿವೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಕನ್ನೂರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2023, 14:23 IST
ಇಂಡಿ | ಹಂದಿಗಳಿಗೆ ಕಾಲರಾ: ಎಚ್ಚರಿಕೆ ವಹಿಸಲು ಸಲಹೆ

ಕೊಟ್ಟೂರು: ವಿದ್ಯುತ್ ಸ್ಪರ್ಶದಿಂದ ಕಾಡು ಹಂದಿಗಳ ಸಾವು

ಆಹಾರವನ್ನರಸಿ ಕಾಡಂಚಿನ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡು ಹಂದಿಗಳು ಜಮೀನಿನ ಸುತ್ತ ಹಾಕಿದ್ದ ತಂತಿಗಳಲ್ಲಿನ ವಿದ್ಯುತ್ ಸ್ಪರ್ಶದಿಂದ ಎರಡು ಕಾಡು ಹಂದಿಗಳು ಸಾವಿಗೀಡಾಗಿರುವ ಘಟನೆ ಸಮೀಪದ ರಾಂಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
Last Updated 15 ಜುಲೈ 2023, 6:09 IST
ಕೊಟ್ಟೂರು: ವಿದ್ಯುತ್ ಸ್ಪರ್ಶದಿಂದ ಕಾಡು ಹಂದಿಗಳ ಸಾವು

ಮಂಗಳೂರಿನ ನೀರುಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಮಂಗಳೂರುತಾಲ್ಲೂಕಿನ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.
Last Updated 3 ನವೆಂಬರ್ 2022, 16:09 IST
ಮಂಗಳೂರಿನ ನೀರುಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ
ADVERTISEMENT

ಕೊಡಗಿನಲ್ಲೂ ಆಫ್ರಿಕನ್‌ ಹಂದಿ ಜ್ವರ ಪತ್ತೆ

ಚರ್ಮಗಂಟು ರೋಗ: ಮುನ್ನಚ್ಚರಿಕಾ ಕ್ರಮವಾಗಿ ಜಾನುವಾರು ಸಂತೆ, ಜಾತ್ರೆ ನಿಷೇಧಿಸಿದ ಜಿಲ್ಲಾಡಳಿತ
Last Updated 27 ಅಕ್ಟೋಬರ್ 2022, 8:30 IST
ಕೊಡಗಿನಲ್ಲೂ ಆಫ್ರಿಕನ್‌ ಹಂದಿ ಜ್ವರ ಪತ್ತೆ

ದಾವಣಗೆರೆ: ಆಫ್ರಿಕನ್ ಸ್ವೈನ್ ಫೀವರ್ ಶಂಕೆ; 3 ತಿಂಗಳಲ್ಲಿ 15,000 ಹಂದಿಗಳ ಸಾವು

ದಾವಣಗೆರೆ: ನಗರದಲ್ಲಿ ದಿನೇ ದಿನೇ ಹಂದಿಗಳು ಅನುಮಾನಾಸ್ಪದವಾಗಿ ಸಾಯುತ್ತಿದ್ದು, ಆಫ್ರಿಕನ್ ಸ್ವೈನ್ ಫೀವರ್ ಶಂಕೆ ವ್ಯಕ್ತವಾಗಿದೆ. ಪರೀಕ್ಷೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Last Updated 23 ಅಕ್ಟೋಬರ್ 2022, 5:30 IST
ದಾವಣಗೆರೆ: ಆಫ್ರಿಕನ್ ಸ್ವೈನ್ ಫೀವರ್ ಶಂಕೆ; 3 ತಿಂಗಳಲ್ಲಿ 15,000 ಹಂದಿಗಳ ಸಾವು

ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿ 80 ಹಂದಿ ಕಳ್ಳತನ: ಹತ್ತು ಆರೋಪಿಗಳ ಬಂಧನ

ಮಾಲೀಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ
Last Updated 20 ಆಗಸ್ಟ್ 2022, 2:36 IST
ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿ 80 ಹಂದಿ ಕಳ್ಳತನ: ಹತ್ತು ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT