ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pluto

ADVERTISEMENT

ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಹಿಮದ ದಿಬ್ಬಗಳು ಪತ್ತೆ

ಸೌರವ್ಯೂಹದ ಕೊನೆಯ ಗ್ರಹ ಪ್ಲುಟೊದಲ್ಲಿ ಭಾರಿಗಾತ್ರದ ಹಿಮದ ದಿಬ್ಬಗಳಿದ್ದವು. ಗ್ರಹದ ಮೇಲ್ಮೈಯಲ್ಲಿ ಕಂಡುಬರುವ ಹಿಮದ ರಾಶಿಗಳು ಇಂಥ ದಿಬ್ಬಗಳು ಇದ್ದವು ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Last Updated 30 ಮಾರ್ಚ್ 2022, 12:55 IST
ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಹಿಮದ ದಿಬ್ಬಗಳು ಪತ್ತೆ

100 ವರ್ಷಗಳ ಹಿಂದೆಯೇ ಪ್ಲೂಟೊ ಗ್ರಹದ ಸ್ಥಾನ ವಿವರ ಪ್ರಕಟಿಸಿದ್ದ ಧಾರವಾಡದ ಶಿಕ್ಷಕ

ಇಂದಿಗೆ ನೂರು ವರ್ಷಗಳ ಹಿಂದೆಯೇ ಧಾರವಾಡದ ಶಿಕ್ಷಕ ವೆಂಕಟೇಶ ಬಾಪೂಜಿ ಕೇತ್ಕರ್‌ ಅವರು ಪ್ಲೂಟೊ ಗ್ರಹದ ಸ್ಥಾನ ವಿವರಗಳನ್ನು ಪ್ರಕಟಿಸಿದ್ದರು. ಅವರ ಲೆಕ್ಕ, ಅಮೆರಿಕನ್ನರ ಲೆಕ್ಕಕ್ಕಿಂತ ನಿಖರವಾಗಿತ್ತು. ಆದರೆ ಯಾರ ಮನ್ನಣೆಯನ್ನೂ ಪಡೆಯದ ಅವರ ಈ ಆವಿಷ್ಕಾರ ಭಾರತೀಯ ಖಗೋಳ ವಿಜ್ಞಾನದ ಇತಿಹಾಸದಲ್ಲಿಯೂ ಎಲ್ಲೂ ದಾಖಲಾಗದೆ ಹೋಯಿತು.
Last Updated 5 ಫೆಬ್ರುವರಿ 2022, 19:45 IST
100 ವರ್ಷಗಳ ಹಿಂದೆಯೇ ಪ್ಲೂಟೊ ಗ್ರಹದ ಸ್ಥಾನ ವಿವರ ಪ್ರಕಟಿಸಿದ್ದ ಧಾರವಾಡದ ಶಿಕ್ಷಕ

ಮಂಗಳನ ಅಂಗಳದ ಸಮಗ್ರ ನೋಟ ಸೆರೆ

ಮಂಗಳನ ಅಂಗಳವನ್ನು 360 ಡಿಗ್ರಿ ಕೋನದಲ್ಲಿ ಸೆರೆ ಹಿಡಿದಿರುವ ನಾಸಾದ ಕ್ಯೂರಿಯಾಸಿಟಿ ರೋವರ್‌, ಸಮಗ್ರ ನೋಟದ ಚಿತ್ರಗಳನ್ನು ರವಾನಿಸಿದೆ.
Last Updated 9 ಸೆಪ್ಟೆಂಬರ್ 2018, 17:54 IST
ಮಂಗಳನ ಅಂಗಳದ ಸಮಗ್ರ ನೋಟ ಸೆರೆ
ADVERTISEMENT
ADVERTISEMENT
ADVERTISEMENT
ADVERTISEMENT