ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

population census

ADVERTISEMENT

ಆಳ-ಅಗಲ | ಜನಸಂಖ್ಯೆ ಕುಸಿತ: ದಕ್ಷಿಣಕ್ಕೆ ಹೊಡೆತ?

ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ಉತ್ತರ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ
Last Updated 25 ಅಕ್ಟೋಬರ್ 2024, 0:30 IST
ಆಳ-ಅಗಲ | ಜನಸಂಖ್ಯೆ ಕುಸಿತ: ದಕ್ಷಿಣಕ್ಕೆ ಹೊಡೆತ?

ಜನಗಣತಿ ನಡೆಸಲು ವಿಳಂಬ ಏಕೆ?: ಕಾಂಗ್ರೆಸ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಗಣತಿ ನಡೆಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಕಾಂಗ್ರೆಸ್‌ ಸೋಮವಾರ ಪ್ರಶ್ನಿಸಿದೆ.
Last Updated 7 ಅಕ್ಟೋಬರ್ 2024, 15:48 IST
ಜನಗಣತಿ ನಡೆಸಲು ವಿಳಂಬ ಏಕೆ?: ಕಾಂಗ್ರೆಸ್‌

Census: ಸೆಪ್ಟೆಂಬರ್‌ನಿಂದ ಜನಗಣತಿ?

ಪ್ರಧಾನಿ ಕಚೇರಿಯಿಂದ ಹಸಿರು ನಿಶಾನೆ ನಿರೀಕ್ಷೆಯಲ್ಲಿ ಅಧಿಕಾರಿಗಳು
Last Updated 21 ಆಗಸ್ಟ್ 2024, 23:52 IST
Census: ಸೆಪ್ಟೆಂಬರ್‌ನಿಂದ ಜನಗಣತಿ?

2041ರ ವೇಳೆಗೆ ಅಸ್ಸಾಂ ಮುಸ್ಲಿಂ ಬಾಹುಳ್ಯದ ರಾಜ್ಯವಾಗಲಿದೆ: ಹಿಮಂತ್ ಬಿಸ್ವಾ ಶರ್ಮಾ

'ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. 2041ರ ವೇಳೆಗೆ ಅಸ್ಸಾಂನಲ್ಲಿ ಮುಸ್ಲಿಮರ ಸಂಖ್ಯೆಯೇ ಅಧಿಕವಾಗಿರಲಿದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಶುಕ್ರವಾರ ಹೇಳಿದ್ದಾರೆ.
Last Updated 19 ಜುಲೈ 2024, 10:41 IST
2041ರ ವೇಳೆಗೆ ಅಸ್ಸಾಂ ಮುಸ್ಲಿಂ ಬಾಹುಳ್ಯದ ರಾಜ್ಯವಾಗಲಿದೆ: ಹಿಮಂತ್ ಬಿಸ್ವಾ ಶರ್ಮಾ

ಜನಸಂಖ್ಯಾ ಸ್ವರೂಪದಲ್ಲಿ ಅಸಮತೋಲನ: ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’

ಜನಸಂಖ್ಯಾ ನಿಯಂತ್ರಣಕ್ಕೆ ನೀತಿ ರೂಪಿಸುವುದು ಅಗತ್ಯ: ‘ಆರ್ಗನೈಸರ್‌’ 
Last Updated 9 ಜುಲೈ 2024, 16:11 IST
ಜನಸಂಖ್ಯಾ ಸ್ವರೂಪದಲ್ಲಿ ಅಸಮತೋಲನ: ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’

ಸಂಪಾದಕೀಯ: ಜನಸಂಖ್ಯೆ ಏರಿಕೆ ಪರಿಶೀಲನೆಗೆ ಮೊದಲು ಜನಗಣತಿ ನಡೆಸಿ

ಉದ್ದೇಶಿತ ಉನ್ನತಾಧಿಕಾರ ಸಮಿತಿಯ ಕುರಿತ ವಿವರಗಳನ್ನು ಸರ್ಕಾರ ಬಹಿರಂಗ‍ಪಡಿಸಬೇಕು
Last Updated 7 ಫೆಬ್ರುವರಿ 2024, 19:39 IST
ಸಂಪಾದಕೀಯ: ಜನಸಂಖ್ಯೆ ಏರಿಕೆ ಪರಿಶೀಲನೆಗೆ ಮೊದಲು ಜನಗಣತಿ ನಡೆಸಿ

ಆಳ–ಅಗಲ: ಜನಗಣತಿಗೆ ಮೀನ ಮೇಷ

ಭಾರತದ ಜನಗಣತಿಗೆ ದೀರ್ಘವಾದ ಇತಿಹಾಸವಿದೆ. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಭಾರತದ ಮೊದಲ ಜನಗಣತಿ ನಡೆದಿತ್ತು. 1881ರ ಜನಗಣತಿಯ ನಂತರ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸುತ್ತಾ ಬರಲಾಗಿತ್ತು
Last Updated 5 ಅಕ್ಟೋಬರ್ 2023, 23:30 IST
ಆಳ–ಅಗಲ: ಜನಗಣತಿಗೆ ಮೀನ ಮೇಷ
ADVERTISEMENT

ಸಂಖ್ಯೆ-ಸುದ್ದಿ | ಯುವ ಭಾರತ: ಉತ್ಪಾದಕ ಜನಸಂಖ್ಯೆ 97 ಕೋಟಿ

ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯೆಯ ಅಂದಾಜಿನ ಪ್ರಕಾರ, ವಿಶ್ವದ ಅತ್ಯಂತ ದೊಡ್ಡ ಯುವರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತದ ಒಟ್ಟು ಜನಸಂಖ್ಯೆ ಶೇ 68ರಷ್ಟು ಮಂದಿ 15–64 ವರ್ಷ ವಯಸ್ಸಿನವರಾಗಿದ್ದಾರೆ. ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಈ ವಯಸ್ಸಿನ ಜನರನ್ನು ‘ಉತ್ಪಾದಕ ಜನಸಂಖ್ಯೆ’ ಎಂದು ಕರೆಯಲಾಗುತ್ತದೆ. ಉತ್ಪಾದಕ ಜನಸಂಖ್ಯೆಯು ಹೆಚ್ಚು ಇರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿ ಇತ್ತು. ಈಗಲೂ ಅದೇ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ ಮೊದಲ ಸ್ಥಾನದಲ್ಲಿ ಚೀನಾ ಇದ್ದು, ಚೀನಾ ಮತ್ತು ಭಾರತದ ಉತ್ಪಾದಕ ಜನಸಂಖ್ಯೆಯ ಅಂತರ ಒಂದು ಕೋಟಿ ಮಾತ್ರ. ವಿಶ್ವದ ಒಟ್ಟು ಜನಸಂಖ್ಯೆ ಮತ್ತು ವಿಶ್ವದ ಒಟ್ಟು ಉತ್ಪಾದಕ ಜನಸಂಖ್ಯೆಗೆ ಹೋಲಿಸಿದರೂ, ಭಾರತದ ಉತ್ಪಾದಕ ಜನಸಂಖ್ಯೆಯ ಪ್ರಮಾಣ ಹೆಚ್ಚೇ ಇದೆ. ಈ ಕಾರಣದಿಂದಲೇ ಭಾರತವನ್ನು ಯುವರಾಷ್ಟ್ರ ಎಂದು ಕರೆಯಲಾಗುತ್ತದೆ
Last Updated 19 ಏಪ್ರಿಲ್ 2023, 23:00 IST
ಸಂಖ್ಯೆ-ಸುದ್ದಿ | ಯುವ ಭಾರತ: ಉತ್ಪಾದಕ ಜನಸಂಖ್ಯೆ 97 ಕೋಟಿ

ಜನಸಂಖ್ಯಾ ನೋಂದಣಿಗಾಗಿ ₹ 3,941 ಕೋಟಿ ಮಂಜೂರು: ಗೊಂದಲ ಮೂಡಿಸಿದ ಕೇಂದ್ರದ ನಡೆ

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಗೆ ₹3,941 ಕೋಟಿ ವೆಚ್ಚಕ್ಕೆ ಕೇಂದ್ರ ಸಂಪುಟವು ಮಂಗಳವಾರ ಒಪ್ಪಿಗೆ ಕೊಟ್ಟಿದೆ. ಆದರೆ, ಈಗ ಭಾರಿ ವಿವಾದಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಮೊದಲ ಹಂತವಾಗಿ ಎನ್‌ಪಿಆರ್‌ ಮಾಡಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.
Last Updated 25 ಡಿಸೆಂಬರ್ 2019, 2:31 IST
ಜನಸಂಖ್ಯಾ ನೋಂದಣಿಗಾಗಿ ₹ 3,941 ಕೋಟಿ ಮಂಜೂರು: ಗೊಂದಲ ಮೂಡಿಸಿದ ಕೇಂದ್ರದ ನಡೆ

ವಾಲ್ಮೀಕಿ ಮಠದಿಂದ ಸಮುದಾಯದ ಜನಗಣತಿ: ಪ್ರಸನ್ನಾನಂದ ಸ್ವಾಮೀಜಿ

ಜಾತಿ ಜನಗಣತಿ ವರದಿ ನನೆಗುದಿಗೆ: ಸ್ವಾಮೀಜಿ ಅಸಮಾಧಾನ
Last Updated 4 ಸೆಪ್ಟೆಂಬರ್ 2019, 12:50 IST
ವಾಲ್ಮೀಕಿ ಮಠದಿಂದ ಸಮುದಾಯದ ಜನಗಣತಿ: ಪ್ರಸನ್ನಾನಂದ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT