ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Pork

ADVERTISEMENT

ಬಿಡದಿ: ಬಾಯಲ್ಲಿ ನೀರೂರಿಸುವ ಪೋರ್ಕ್ ಮಸಾಲ

ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಪೋಲಿಸ್ ಠಾಣೆ ಸಮೀಪ ಇರುವ ಚಿರಾಗ್ ಹಿಂದೂ ಮಿಲ್ರ್ಟಿ ಹೋಟೆಲ್ ಹಂದಿ ಮಾಂಸ ಖಾದ್ಯದ ರುಚಿಯಿಂದ ಗ್ರಾಹಕರನ್ನು ಸೆಳೆಯುತ್ತಿದೆ.
Last Updated 4 ಆಗಸ್ಟ್ 2024, 4:39 IST
ಬಿಡದಿ: ಬಾಯಲ್ಲಿ ನೀರೂರಿಸುವ ಪೋರ್ಕ್ ಮಸಾಲ

ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಕೆಂಪು ಮಾಂಸ ಮಾತ್ರ), ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿಸೊಪ್ಪು 1 ಕಪ್, ಪುದೀನಾ 1 ಕಪ್, ಹಸಿಮೆಣಸಿನಕಾಯಿ 8, ಬಿರಿಯಾನಿ ಮಸಾಲೆ
Last Updated 19 ಏಪ್ರಿಲ್ 2024, 23:01 IST
ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ರುಚಿ ಬೆಂಬತ್ತಿ ಅನಾರೋಗ್ಯಕ್ಕೆ ತುತ್ತಾಗದಿರಿ: ಕೋಲ್ಡ್ ಕಟ್ಸ್ ಬಳಸುವ ಮುನ್ನ ಎಚ್ಚರ

ಕೇವಲ ರುಚಿಯ ಬೆನ್ನು ಹತ್ತಿ ಅನಾರೋಗ್ಯಕರ ಆಹಾರಾಭ್ಯಾಸಗಳಿಗೆ ಮಾರುಹೋಗುವುದಕ್ಕಿಂತ ನಾವು ಸೇವಿಸುವ ಆಹಾರದ ಪೌಷ್ಠಿಕಾಂಶದ ಬಗ್ಗೆ ಗಮನಹರಿಸುವುದು ಆರೋಗ್ಯಕ್ಕೆ ಪೂರಕ.
Last Updated 5 ಡಿಸೆಂಬರ್ 2022, 14:33 IST
ರುಚಿ ಬೆಂಬತ್ತಿ ಅನಾರೋಗ್ಯಕ್ಕೆ ತುತ್ತಾಗದಿರಿ: ಕೋಲ್ಡ್ ಕಟ್ಸ್ ಬಳಸುವ ಮುನ್ನ ಎಚ್ಚರ

ಕೊಡಗು: ಕೇರಳದಿಂದ ಹಂದಿ ಹಾಗೂ ಹಂದಿ ಮಾಂಸ ಖರೀದಿ ಸ್ಥಗಿತ

ಮಡಿಕೇರಿ: ಕೇರಳದ ವಯನಾಡಿನಲ್ಲಿ ಆಫ್ರಿಕನ್ಹಂದಿಜ್ವರದ ಪ್ರಕರಣಗಳು ಕಂಡು ಬಂದಿರು ವುದರಿಂದ ತಾತ್ಕಾಲಿ ಕವಾಗಿ ಹಂದಿ ಹಾಗೂ ಹಂದಿ ಮಾಂಸ ಖರೀದಿಯನ್ನು ನಿಲ್ಲಿಸಲಾಗಿದೆ. ‘ಜಿಲ್ಲೆಯ ಗಡಿಭಾಗದ ಎಲ್ಲಾ ಚೆಕ್‍ಪೋಸ್ಟ್‌ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಂದಿಗಳು ಅಸ್ವಾಭಾವಿಕವಾಗಿ ಮೃತಪಟ್ಟರೆ ಕೂಡಲೇ ಸಮೀಪದ ಪಶು ವೈದ್ಯಕೀಯ ಆಸ್ಪತ್ರೆಗೆ ಮಾಹಿತಿ ನೀಡಬೇಕು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಸುರೇಶ ಭಟ್ ಮನವಿ ಮಾಡಿದ್ದಾರೆ.
Last Updated 30 ಜುಲೈ 2022, 22:59 IST
ಕೊಡಗು: ಕೇರಳದಿಂದ ಹಂದಿ ಹಾಗೂ ಹಂದಿ ಮಾಂಸ ಖರೀದಿ ಸ್ಥಗಿತ

ಹಂದಿಮಾಂಸದ ಬಗೆ ಬಗೆ ಖಾದ್ಯ

ಮಾಂಸಾಹಾರಿಗಳು ಹೆಚ್ಚು ಇಷ್ಟಪಡುವ ಮಾಂಸಗಳಲ್ಲಿ ಒಂದಾದ ಹಂದಿಮಾಂಸ ಅಪರೂಪದ್ದು. ವಿಶೇಷ ಸನ್ನಿವೇಶಗಳಲ್ಲಿ ಹೆಚ್ಚು ಪ್ರಾಧಾನ್ಯ ಪಡೆದಿರುವ ಹಂದಿಮಾಂಸದ ರುಚಿಯೇ ಬೇರೆ. ಹಂದಿಮಾಂಸದ ಸಾರು ಎಲ್ಲೆಡೆಯೂ ಪ್ರಸಿದ್ಧ. ಇದರಿಂದ ಫ್ರೈ, ಚಿಲ್ಲಿ ಡ್ರೈ ಫ್ರೈ ಕೂಡ ಮಾಡಬಹುದು ಎನ್ನುತ್ತಾರೆ ಎಂ.ಎಸ್.ಧರ್ಮೇಂದ್ರ, ದೊಡ್ಡಮಗ್ಗೆ.
Last Updated 15 ಫೆಬ್ರುವರಿ 2019, 19:45 IST
ಹಂದಿಮಾಂಸದ ಬಗೆ ಬಗೆ ಖಾದ್ಯ

ಹಂದಿಮಾಂಸದ ಫ್ರೈ ರೋಸ್ಟ್‌ ಸಾರು...

ಮಾಂಸಾಹಾರ ಪ್ರಿಯರೆಲ್ಲರೂ ಹಂದಿ ತಿನ್ನಬೇಕು ಎಂದೇನಿಲ್ಲ. ಆದರೆ ಹಂದಿಪ್ರಿಯರು ಮಾತ್ರ ಹುಡುಕಿಕೊಂಡು ಹೋಗಿ ಹಂದಿಮಾಂಸ ತಿನ್ನುತ್ತಾರೆ. ಕಾಡುಹಂದಿಗಳಿಗಂತೂ ವಿಶೇಷ ಬೇಡಿಕೆ. ಹಂದಿಮಾಂಸದಿಂದ ಫ್ರೈ, ರೋಸ್ಟ್, ಸಾರು – ಹೀಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಬಹುದು ಎನ್ನುತ್ತಾರೆ ಎಂ.ಎಸ್. ಧರ್ಮೇಂದ್ರ.
Last Updated 9 ನವೆಂಬರ್ 2018, 19:31 IST
ಹಂದಿಮಾಂಸದ ಫ್ರೈ ರೋಸ್ಟ್‌ ಸಾರು...
ADVERTISEMENT
ADVERTISEMENT
ADVERTISEMENT
ADVERTISEMENT