ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Postal

ADVERTISEMENT

50 ಪೈಸೆ ‘ಚಿಲ್ಲರೆ’ ನೀಡದೇ ಲೋಪ: ಅಂಚೆ ಇಲಾಖೆಗೆ ₹15 ಸಾವಿರ ದಂಡ

50 ಪೈಸೆ ಹಿಂದಿರುಗಿಸದೇ ಇರುವ ಪ್ರಕರಣದಲ್ಲಿ ಗ್ರಾಹಕನಿಗೆ ₹10 ಸಾವಿರ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ಭಾರತೀಯ ಅಂಚೆ ಇಲಾಖೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
Last Updated 23 ಅಕ್ಟೋಬರ್ 2024, 10:59 IST
50 ಪೈಸೆ ‘ಚಿಲ್ಲರೆ’ ನೀಡದೇ ಲೋಪ: ಅಂಚೆ ಇಲಾಖೆಗೆ ₹15 ಸಾವಿರ ದಂಡ

ವಿದೇಶಿ ರಫ್ತಿಗೆ ‘ಡಾಕ್ ನಿರ್ಯಾತ್ ಕೇಂದ್ರ’

ವಿದೇಶಿ ರಫ್ತಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಉತ್ತೇಜಿಸಲು ಪ್ರಾರಂಭಿಸಿರುವ ‘ಡಾಕ್ ನಿರ್ಯಾತ್ ಕೇಂದ್ರ’ಗಳು ಮಂಗಳೂರಿನಲ್ಲೂ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯಡಿ 12 ಪಾರ್ಸೆಲ್‌ಗಳನ್ನು ಸುರಕ್ಷಿತವಾಗಿ ವಿದೇಶಕ್ಕೆ ತಲುಪಿಸಲಾಗಿದೆ.
Last Updated 9 ಅಕ್ಟೋಬರ್ 2024, 14:31 IST
ವಿದೇಶಿ ರಫ್ತಿಗೆ ‘ಡಾಕ್ ನಿರ್ಯಾತ್ ಕೇಂದ್ರ’

ಬಂಡವಾಳ ಮಾರುಕಟ್ಟೆ | ನಾಮಿನಿ–ಉಯಿಲು ವ್ಯತ್ಯಾಸವೇನು?

ಅಂಚೆ ಕಚೇರಿ ಹೂಡಿಕೆ, ಬ್ಯಾಂಕ್ ಖಾತೆ, ಷೇರು ಹೂಡಿಕೆ, ಮ್ಯೂಚುವಲ್ ಫಂಡ್ ಹೂಡಿಕೆ, ಪಿಪಿಎಫ್, ಇಪಿಎಫ್ ಹೀಗೆ ಬಹುತೇಕ ಎಲ್ಲ ಹೂಡಿಕೆಗಳಿಗೆ ಈಗ ನಾಮಿನಿ (ನಾಮ ನಿರ್ದೇಶನ) ಕಡ್ಡಾಯಗೊಳಿಸಲಾಗಿದೆ.
Last Updated 28 ಜುಲೈ 2024, 23:58 IST
ಬಂಡವಾಳ ಮಾರುಕಟ್ಟೆ | ನಾಮಿನಿ–ಉಯಿಲು ವ್ಯತ್ಯಾಸವೇನು?

ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕನನ್ನು ಪತ್ತೆ ಮಾಡಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
Last Updated 28 ಜುಲೈ 2024, 14:02 IST
ಶಿರೂರು ಗುಡ್ಡ ಕುಸಿತ: ಲಾರಿ ಚಾಲಕನ ಪತ್ತೆಗೆ ಸಿದ್ದರಾಮಯ್ಯಗೆ ಕೇರಳ CM ಪತ್ರ

ವಿಚ್ಛೇದನ ಪಡೆದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ–ನತಾಶಾ: 4 ವರ್ಷಗಳ ದಾಂಪತ್ಯ ಅಂತ್ಯ

ಭಾರತೀಯ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಹರಡಿತ್ತು. ಆದರೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಇಬ್ಬರೂ ನೀಡಿರಲಿಲ್ಲ. ಆದರೆ ಈಗ ವಿಚ್ಛೇದನ ಪಡೆದಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 18 ಜುಲೈ 2024, 16:49 IST
ವಿಚ್ಛೇದನ ಪಡೆದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ–ನತಾಶಾ: 4 ವರ್ಷಗಳ ದಾಂಪತ್ಯ ಅಂತ್ಯ

ಪತಂಗ ಸಪ್ತಾಹ; ಪೋಸ್ಟ್‌ಕಾರ್ಡ್‌ ಚಿತ್ರಕ್ಕೆ ಆಹ್ವಾನ

ಮೈಸೂರು: ‘ಪತಂಗಗಳ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ’ ಎಂದು ಮೈಸೂರು ವಿಭಾಗ ಅಂಚೆ ಅಧೀಕ್ಷಕಿ ಏಂಜಲ್‌ ರಾಜ್‌ ಹೇಳಿದರು.
Last Updated 13 ಜೂನ್ 2024, 14:20 IST
ಪತಂಗ ಸಪ್ತಾಹ; ಪೋಸ್ಟ್‌ಕಾರ್ಡ್‌ ಚಿತ್ರಕ್ಕೆ ಆಹ್ವಾನ

ಅಂಚೆ ವಿಮೆ ಮಾರಾಟ: ಅಭ್ಯರ್ಥಿಗಳ ನೇರ ಸಂದರ್ಶನ

ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಜೀವವಿಮೆಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆ ಇದೇ 18ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿಗಳ ನೇರ ಸಂದರ್ಶನ ಏರ್ಪಡಿಸಿದೆ.
Last Updated 13 ಜೂನ್ 2024, 0:05 IST
ಅಂಚೆ ವಿಮೆ ಮಾರಾಟ: ಅಭ್ಯರ್ಥಿಗಳ ನೇರ ಸಂದರ್ಶನ
ADVERTISEMENT

ಅಂಚೆ ಮತದಾನ ಕೇಂದ್ರ ಸ್ಥಾಪನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಗತ್ಯ ಸೇವೆಗಳ ಸಿಬ್ಬಂದಿ (ಎವಿಇಎಸ್‌) ಮತಚಲಾಯಿಸಲು ಅನುಕೂಲ ಆಗುವಂತೆ ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.
Last Updated 17 ಏಪ್ರಿಲ್ 2024, 16:27 IST
ಅಂಚೆ ಮತದಾನ ಕೇಂದ್ರ ಸ್ಥಾಪನೆ

ಪ್ರಾಮಾಣಿಕತೆ ಮೆರೆದ ಅಂಚೆ ಇಲಾಖೆ ಸಿಬ್ಬಂದಿ

ವಿರಾಜಪೇಟೆ: ಪಟ್ಟಣದ ಅಂಚೆ ಕಚೇರಿಯಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದನ್ನು ಅಂಚೆ ಕಚೇರಿ ಸಿಬ್ಬಂದಿ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
Last Updated 25 ಫೆಬ್ರುವರಿ 2024, 4:27 IST
ಪ್ರಾಮಾಣಿಕತೆ ಮೆರೆದ ಅಂಚೆ ಇಲಾಖೆ ಸಿಬ್ಬಂದಿ

ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?

ಅಂಚೆಚೀಟಿಗಳಲ್ಲಿ ಕರ್ನಾಟಕದ ಪ್ರಾತಿನಿಧ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಂಕು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ.
Last Updated 30 ಡಿಸೆಂಬರ್ 2023, 23:30 IST
ಅಂಚೆಚೀಟಿಗಳಲ್ಲಿ ಕರ್ನಾಟಕಕ್ಕೇಕೆ ತಾರತಮ್ಯ?
ADVERTISEMENT
ADVERTISEMENT
ADVERTISEMENT