ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

prize

ADVERTISEMENT

ಟೇಬಲ್ ಟೆನಿಸ್ ಟೂರ್ನಿ: ಸಹನಾ, ಅಥರ್ವ, ತನಿಷ್ಕಾಗೆ ಪ್ರಶಸ್ತಿ

ಸಹನಾ ಎಚ್‌. ಮೂರ್ತಿ ಅವರು ಇಲ್ಲಿನ ಕಾಸ್ಮಾಸ್ ಸೆಂಚುರಿ ಕ್ಲಬ್‌ನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದರು.
Last Updated 28 ಅಕ್ಟೋಬರ್ 2024, 14:27 IST
ಟೇಬಲ್ ಟೆನಿಸ್ ಟೂರ್ನಿ: ಸಹನಾ, ಅಥರ್ವ, ತನಿಷ್ಕಾಗೆ ಪ್ರಶಸ್ತಿ

Olympics: ಕಂಚು ಗೆದ್ದ ಸ್ವಪ್ನಿಲ್‌ಗೆ ₹1 ಕೋಟಿ ಬಹುಮಾನ ಘೋಷಿಸಿದ ಸಿಎಂ ಶಿಂದೆ

ಪ್ಯಾರಿಸ್‌ ಒಲಿಂ‍‍ಪಿಕ್ಸ್‌ನಲ್ಲಿ ಶೂಟಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್‌ ಕುಸಳೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ₹1 ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ.
Last Updated 1 ಆಗಸ್ಟ್ 2024, 14:33 IST
Olympics: ಕಂಚು ಗೆದ್ದ ಸ್ವಪ್ನಿಲ್‌ಗೆ ₹1 ಕೋಟಿ ಬಹುಮಾನ ಘೋಷಿಸಿದ ಸಿಎಂ ಶಿಂದೆ

BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ ಜಯಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಘೋಷಿಸಿದ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್ ₹2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ದ್ರಾವಿಡ್ ಹೀಗೇಕೆ ಮಾಡಿದರು ಎಂಬ ಸುದ್ದಿ ಈಗ ಚರ್ಚೆಯಾಗುತ್ತಿದೆ.
Last Updated 10 ಜುಲೈ 2024, 9:59 IST
BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?

Bigg Boss 8: ಬಹುಮಾನದ ಮೊತ್ತದಲ್ಲಿ ಹೆಚ್ಚಳ, ಗೆದ್ದವರಿಗೆ ಸಿಗುವ ಮೊತ್ತವೆಷ್ಟು?

ಬಿಗ್‌ ಬಾಸ್ ಗೆದ್ದವರಿಗೆ ಈ ಹಿಂದೆ ₹ 50 ಲಕ್ಷ ಬಹುಮಾನ ಸಿಗುತ್ತಿತ್ತು. ಆದರೆ, ಈ ಬಾರಿ 53 ಲಕ್ಷ ಬಹುಮಾನ ಸಿಗಲಿದೆ ಎಂದು ಸುದೀಪ್ ಘೋಷಿಸಿದ್ದಾರೆ.
Last Updated 8 ಆಗಸ್ಟ್ 2021, 2:02 IST
Bigg Boss 8: ಬಹುಮಾನದ ಮೊತ್ತದಲ್ಲಿ ಹೆಚ್ಚಳ, ಗೆದ್ದವರಿಗೆ ಸಿಗುವ ಮೊತ್ತವೆಷ್ಟು?

ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ಟೆಕ್‌: 10 ಕೋಟಿ ಬಹುಮಾನ ಘೋಷಿಸಿದ ಇಲಾನ್ ಮಸ್ಕ್

ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯಲು "ಅತ್ಯುತ್ತಮ" ತಂತ್ರಜ್ಞಾನದ ಅಭಿವೃದ್ಧಿಗಾಗಿ ಟೆಸ್ಲಾ ಐಎನ್‌ಸಿ ಮುಖ್ಯಸ್ಥ ಮತ್ತು ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಗುರುವಾರ 100 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಗ್ರಹ-ತಾಪಮಾನ ಹೊರಸೂಸುವಿಕೆಯನ್ನು ಸೆರೆಹಿಡಿಯುವುದು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಅನೇಕ ಯೋಜನೆಗಳ ನಿರ್ಣಾಯಕ ಭಾಗವಾಗುತ್ತಿದೆ, ಆದರೆ, ಈವರೆಗೂ ಈ ಕುರಿತ ತಂತ್ರಜ್ಞಾನದ ಮೇಲೆ ತೀರಾ ಕಡಿಮೆ ಪ್ರಗತಿಯನ್ನು ಸಾಧಿಸಲಾಗಿದೆ. ಇಂಗಾಲವನ್ನು ಗಾಳಿಯಿಂದ ಹೊರತೆಗೆಯುವ ಬದಲು ಹೊರಸೂಸುವಿಕೆಯನ್ನು ಕಡಿತಗೊಳಿಸುವತ್ತ ಮಾತ್ರ ಗಮನ ಹರಿಸಲಾಗಿದೆ.
Last Updated 22 ಜನವರಿ 2021, 4:35 IST
ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ಟೆಕ್‌: 10 ಕೋಟಿ ಬಹುಮಾನ ಘೋಷಿಸಿದ ಇಲಾನ್ ಮಸ್ಕ್

ಪ್ರಶಸ್ತಿಗೆ ಪುಸ್ತಕ ಆಹ್ವಾನ

ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು ಹಾಗೂ ಕೊಪ್ಪಳ ಹಗೂ ಬಳ್ಳಾರಿ ಜಿಲ್ಲೆಗಳ ಲೇಖಕರಿಗೆ ಪ್ರಶಸ್ತಿ ನೀಡುವ ಸಲುವಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಪುಸ್ತಕಗಳನ್ನು ಆಹ್ವಾನಿಸಿದೆ.
Last Updated 10 ಜುಲೈ 2020, 8:15 IST
ಪ್ರಶಸ್ತಿಗೆ ಪುಸ್ತಕ ಆಹ್ವಾನ

ಸಮೂಹ ನೃತ್ಯ: ಕೊಳವಿ ಶಾಲೆ ಪ್ರಥಮ

‘ವಾರಾಂತ್ಯ ಕಾರ್ಯಕ್ರಮ’ದಲ್ಲಿ ಹುಕ್ಕೇರಿ ತಾಲ್ಲೂಕು ಯರಗಟ್ಟಿಯ ಬಸವೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಶಾಲಾ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಗೋಕಾಕ ತಾಲ್ಲೂಕಿನ ಕೊಳವಿಯ ಸರ್ಕಾರಿ ಪ್ರಾಥಮಿಕ ಶಾಲಾ ತಂಡದವರು ಪ್ರಥಮ ಬಹುಮಾನ ಗೆದ್ದರು.
Last Updated 24 ಫೆಬ್ರುವರಿ 2020, 10:09 IST
ಸಮೂಹ ನೃತ್ಯ: ಕೊಳವಿ ಶಾಲೆ ಪ್ರಥಮ
ADVERTISEMENT

ಕ್ರೀಡಾ ರಸಪ್ರಶ್ನೆ ವಿಜೇತರಿಗೆ ಬಹುಮಾನ

‘ಡೆಕ್ಕನ್‌ ಹೆರಾಲ್ಡ್‌’ ಕ್ರೀಡಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಲ್ಲಿ ಒಬ್ಬರು ದ್ರಾವಿಡ್‌ಗೆ ಫಿಟ್‌ನೆಸ್‌ಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು.
Last Updated 16 ಡಿಸೆಂಬರ್ 2019, 20:15 IST
ಕ್ರೀಡಾ ರಸಪ್ರಶ್ನೆ ವಿಜೇತರಿಗೆ ಬಹುಮಾನ

ನರಹಳ್ಳಿ, ರಾಜಶೇಖರ್‌ಗೆ ಪ್ರಶಸ್ತಿ

ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಗೆ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ರಾಗೌ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಡಾ.ಪಿ.ಕೆ.ರಾಜಶೇಖರ್ ಆಯ್ಕೆಯಾಗಿದ್ದಾರೆ.
Last Updated 12 ಏಪ್ರಿಲ್ 2019, 20:12 IST
ನರಹಳ್ಳಿ, ರಾಜಶೇಖರ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT