ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

public

ADVERTISEMENT

‘ಪಬ್ಲಿಕ್ ಐ‘: ನಿತ್ಯ 600 ಪ್ರಕರಣ ದಾಖಲು

‘ಪಬ್ಲಿಕ್ ಐ‘ : ಸಂಚಾರ ನಿಯಮ ಉಲ್ಲಂಘನೆ– ದೂರುಗಳ ಸುರಿಮಳೆ
Last Updated 31 ಅಕ್ಟೋಬರ್ 2024, 18:42 IST
‘ಪಬ್ಲಿಕ್ ಐ‘: ನಿತ್ಯ 600 ಪ್ರಕರಣ ದಾಖಲು

ಜಿಇಎಂ: ವಹಿವಾಟು ಶುಲ್ಕ ಇಳಿಕೆ

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.
Last Updated 20 ಸೆಪ್ಟೆಂಬರ್ 2024, 15:14 IST
ಜಿಇಎಂ: ವಹಿವಾಟು ಶುಲ್ಕ ಇಳಿಕೆ

ಜನಪರ ಯೋಜನೆಗಳಿಗೆ ಮರುಜೀವ: ರೂಪೇಶ್

ಹೊಸಪೇಟೆ ನಗರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ
Last Updated 16 ಸೆಪ್ಟೆಂಬರ್ 2024, 15:43 IST
ಜನಪರ ಯೋಜನೆಗಳಿಗೆ ಮರುಜೀವ: ರೂಪೇಶ್

ವಿಶ್ಲೇಷಣೆ: ಸರ್ಕಾರಿ ಸೇವೆಗಳು ಸುಧಾರಿಸಿದಾಗ...

ಸರ್ಕಾರದ ಸಾಮರ್ಥ್ಯ ಹೆಚ್ಚದಿದ್ದರೆ ಜಿಡಿಪಿ ಬೆಳವಣಿಗೆ ಎಷ್ಟಿದ್ದರೂ ನಿರೀಕ್ಷಿತ ಪರಿಣಾಮ ಸಿಗದು
Last Updated 13 ಜುಲೈ 2024, 0:19 IST
ವಿಶ್ಲೇಷಣೆ: ಸರ್ಕಾರಿ ಸೇವೆಗಳು ಸುಧಾರಿಸಿದಾಗ...

ಕುಂದು ಕೊರತೆ: ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ

ಕಾಟನ್‌ ಪೇಟೆ ವಾರ್ಡ್‌ ಸಂಖ್ಯೆ 120ರ ಬೇಲಿಮಠದ ರಸ್ತೆ ಮತ್ತು ಬಾಲಗಂಗಾಧರ ಸ್ವಾಮೀಜಿ ವಸತಿನಿಲಯದ ಪಕ್ಕದಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ ಹಾಕಲಾಗಿದೆ.
Last Updated 13 ಆಗಸ್ಟ್ 2023, 20:38 IST
ಕುಂದು ಕೊರತೆ: ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ

ಸೇವಾ ಸಂಸ್ಥೆಗಳು ಸೇವಾ ಮನೋಭಾವ ಹೊಂದಿರಲಿ: ಶಾಸಕಿ ಶಾರದಾ ಪೂರ್ಯಾನಾಯ್ಕ್

ಹೊಳೆಹೊನ್ನೂರು: ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸಬಲರಾಗಲು ಸ್ವ ಉದ್ಯೋಗದ ಅವಶ್ಯಕತೆ ಇದೆ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ತಿಳಿಸಿದರು.
Last Updated 7 ಆಗಸ್ಟ್ 2023, 14:09 IST
ಸೇವಾ ಸಂಸ್ಥೆಗಳು ಸೇವಾ ಮನೋಭಾವ ಹೊಂದಿರಲಿ: ಶಾಸಕಿ ಶಾರದಾ ಪೂರ್ಯಾನಾಯ್ಕ್

ಬೀದರ್‌ ಉತ್ಸವಕ್ಕೆ ಸಂಜೆ 4 ಗಂಟೆ ಒಳಗೆ ಬನ್ನಿ: ಸಾರ್ವಜನಿಕರಿಗೆ ಡಿಸಿ ಸೂಚನೆ

ಬೀದರ್‌ ಉತ್ಸವದ ಎರಡನೆಯ ದಿನದ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆಯಿಂದ ರಾತ್ರಿ ವರೆಗೂ ಐದು ಲಕ್ಷಕ್ಕೂ ಅಧಿಕ ಜನ ಬಂದು ಹೋಗಿದ್ದಾರೆ. ಸಾರ್ವಜನಿಕರ ಜನದಟ್ಟಣೆ ನಿಯಂತ್ರಿಸಲು ಕೆಲ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ತಿಳಿಸಿದ್ದಾರೆ.
Last Updated 9 ಜನವರಿ 2023, 5:22 IST
 ಬೀದರ್‌ ಉತ್ಸವಕ್ಕೆ ಸಂಜೆ 4 ಗಂಟೆ ಒಳಗೆ ಬನ್ನಿ: ಸಾರ್ವಜನಿಕರಿಗೆ ಡಿಸಿ ಸೂಚನೆ
ADVERTISEMENT

ಜನರ ಹಣ: ಅಧಿಕಾರಿಗಳ ಜಾತ್ರೆ, ಪತ್ನಿಯರಿಗೂ ಮಣೆ 

ಮಾಧ್ಯಮ, ಚುನಾಯಿತ ಪ್ರತಿನಿಧಿಗಳಿಗೂ ಇಲ್ಲ ಆಹ್ವಾನ ಪತ್ರಿಕೆ
Last Updated 2 ಜನವರಿ 2023, 22:45 IST
ಜನರ ಹಣ: ಅಧಿಕಾರಿಗಳ ಜಾತ್ರೆ, ಪತ್ನಿಯರಿಗೂ ಮಣೆ 

ಬೀದಿ ನಾಯಿ ಪೋಷಣೆ ಎಂದರೆ ಸಾರ್ವಜನಿಕರಿಗೆ ತೊಂದರೆ ನೀಡುವುದಲ್ಲ: ಸುಪ್ರೀಂ ಕೋರ್ಟ್‌

‘ಬೀದಿ ನಾಯಿಗಳನ್ನು ಸಾಕುವುದು ಎಂದರೆ ನೀವು ಅವುಗಳನ್ನು ಬೀದಿಗೆ ಕೊಂಡೊಯ್ದು, ಅವುಗಳು ಪರಸ್ಪರ ಕಚ್ಚಾಡಲು ಅವಕಾಶ ನೀಡಿ, ಅದರಿಂದ ಸಾರ್ವಜನಿಕರಿಗೆ ನೀಡಬಹುದು ಎಂದರ್ಥವಲ್ಲ’ ಎಂದು ಕೋರ್ಟ್‌ ಹೇಳಿದೆ.
Last Updated 18 ನವೆಂಬರ್ 2022, 11:21 IST
ಬೀದಿ ನಾಯಿ ಪೋಷಣೆ ಎಂದರೆ ಸಾರ್ವಜನಿಕರಿಗೆ ತೊಂದರೆ ನೀಡುವುದಲ್ಲ: ಸುಪ್ರೀಂ ಕೋರ್ಟ್‌

ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ: ತಪ್ಪದ ಆತಂಕ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ *ಮೈಸೂರು ಭಾಗದಲ್ಲಿ ತುಸು ಬಿಡುವು
Last Updated 6 ಸೆಪ್ಟೆಂಬರ್ 2022, 22:23 IST
 ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ: ತಪ್ಪದ ಆತಂಕ
ADVERTISEMENT
ADVERTISEMENT
ADVERTISEMENT