ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Public toilet

ADVERTISEMENT

ತೆಕ್ಕಲಕೋಟೆ: ಸಜ್ಜಾದರೂ ಬಳಕೆಗೆ ಸಿಗದ ಶೌಚಾಲಯ

ಗೋಸಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳ ಬಳಕೆಗೆ ಸಿಗದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
Last Updated 13 ಸೆಪ್ಟೆಂಬರ್ 2024, 6:19 IST
ತೆಕ್ಕಲಕೋಟೆ: ಸಜ್ಜಾದರೂ ಬಳಕೆಗೆ ಸಿಗದ ಶೌಚಾಲಯ

ಗಂಗಾವತಿ | ಸಾರ್ವಜನಿಕ ಶೌಚಾಲಯ ನೆಲಸಮ: ಮಹಿಳೆಯರ ಪ್ರತಿಭಟನೆ

ಗಂಗಾವತಿ: 27ನೇ ವಾರ್ಡಿನ ಹರಿಜನ ಕಾಲೊನಿಯಲ್ಲಿನ ಸಾರ್ವಜನಿಕ ಶೌಚಾಲಯ ಸ್ಥಳ ತಮ್ಮದೆಂದು ವ್ಯಕ್ತಿಯೊಬ್ಬರು ಜೆಸಿಬಿ ಮೂಲಕ ಶೌಚಾಲಯ ನೆಲಸಮಗೊಳಿಸಿದ್ದನ್ನು ಖಂಡಿಸಿ ಸೋಮವಾರ ವಾರ್ಡಿನ ಮಹಿಳೆಯರು ಶೌಚಾಲಯ ಎದುರು ಚಂಬು ಹಿಡಿದು ಪ್ರತಿಭಟನೆ ನಡೆಸಿದರು.
Last Updated 10 ಸೆಪ್ಟೆಂಬರ್ 2024, 15:16 IST
ಗಂಗಾವತಿ | ಸಾರ್ವಜನಿಕ ಶೌಚಾಲಯ ನೆಲಸಮ: ಮಹಿಳೆಯರ ಪ್ರತಿಭಟನೆ

ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು

ವ್ಯಾಪಾರ ಚಟುವಟಿಕೆಯ ಕೇಂದ್ರವಾದ ವಾರ್ಡ್‌ ನಂ. 65ರ ಹೊಸ ಮ್ಯಾದರ ಓಣಿಯಲ್ಲಿ ಇದ್ದ ಏಕೈಕ ಸಾರ್ವಜನಿಕ ಶೌಚಾಲಯ ಬಂದ್‌ ಆಗಿ 3 ವರ್ಷ ಕಳೆದಿದ್ದು, ಇನ್ನೂವರೆಗೆ ಹೊಸ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆ ಇಚ್ಛಾಶಕ್ತಿ ತೋರಿಲ್ಲ.
Last Updated 18 ಜುಲೈ 2024, 5:48 IST
ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು

ಹಾರೋಹಳ್ಳಿ: ಕಾಮಗಾರಿ ಪೂರ್ಣಗೊಂಡರೂ ಬಳಕೆಗೆ ಮುಕ್ತವಾಗದ ಸಾರ್ವಜನಿಕ ಶೌಚಾಲಯ

ಹಾರೋಹಳ್ಳಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ, ಅವು ಜನರ ಬಳಕೆಗೆ ಮುಕ್ತವಾಗಿಲ್ಲ. ಇದರಿಂದಾಗಿ ತಾಲ್ಲೂಕು ಕೇಂದ್ರದ ಖಾಲಿ ಜಾಗಗಳು, ಕಾಂಪೌಂಡ್‌, ಕಟ್ಟಡಗಳ ಗೋಡೆಗಳು ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿದೆ.
Last Updated 15 ಜುಲೈ 2024, 5:01 IST
ಹಾರೋಹಳ್ಳಿ: ಕಾಮಗಾರಿ ಪೂರ್ಣಗೊಂಡರೂ ಬಳಕೆಗೆ ಮುಕ್ತವಾಗದ ಸಾರ್ವಜನಿಕ ಶೌಚಾಲಯ

ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ನಾಲತವಾಡ ಪಟ್ಟಣದ 5ನೇ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದ್ದು, ಕೆಟ್ಟ ದುರ್ನಾತ ಬರುತ್ತಿದೆ ಎಂಬುದು ಅಂಬೇಡ್ಕರ್ ನಗರ ನಿವಾಸಿಗಳ ಅಳಲು.
Last Updated 28 ಫೆಬ್ರುವರಿ 2024, 5:09 IST
ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ಸಾರ್ವಜನಿಕ ಶೌಚಾಲಯ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಸಾಮಗ್ರಿಗಳಿಲ್ಲ: ಸಮೀಕ್ಷೆ

ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳು ಅತ್ಯಂತ ದುಸ್ಥಿತಿಯಲ್ಲಿದ್ದು, ಅವುಗಳ ಸ್ವಚ್ಛತೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸುರಕ್ಷತಾ ಸಾಮಗ್ರಿಗಳಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Last Updated 22 ಜನವರಿ 2024, 21:26 IST
ಸಾರ್ವಜನಿಕ ಶೌಚಾಲಯ ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಸಾಮಗ್ರಿಗಳಿಲ್ಲ: ಸಮೀಕ್ಷೆ

ಹಾವೇರಿ | ಎಲ್ಲೆಡೆ ಶೌಚಾಲಯ ಕೊರತೆ: ಜನರ ಪರದಾಟ

ಸವಣೂರು: ಮೂಲಸೌಕರ್ಯಗಳಿಂದ ವಂಚನೆ, ಪಾಳುಬಿದ್ದ ಸಮುದಾಯ ಶೌಚಾಲಯ, ಗಬ್ಬು ನಾರುತ್ತಿರುವ ಮೂತ್ರಾಲಯ
Last Updated 11 ಡಿಸೆಂಬರ್ 2023, 5:14 IST
ಹಾವೇರಿ | ಎಲ್ಲೆಡೆ ಶೌಚಾಲಯ ಕೊರತೆ: ಜನರ ಪರದಾಟ
ADVERTISEMENT

ಬೆಂಗಳೂರು | ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಸಮಿತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ಹೊಸದಾಗಿ ನಿರ್ಮಿಸಲು ಸಮಗ್ರ ಯೋಜನೆ ರೂಪಿಸಲು ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
Last Updated 29 ನವೆಂಬರ್ 2023, 23:30 IST
ಬೆಂಗಳೂರು | ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಸಮಿತಿ

ಸಾರ್ವಜನಿಕ ಶೌಚಾಲಯ: ಕ್ರಿಯಾ ಯೋಜನೆ ಸಿದ್ಧ– ಹೈಕೋರ್ಟ್‌ಗೆ ಸರ್ಕಾರದ ಪ್ರಮಾಣ ಪತ್ರ

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 2 ನವೆಂಬರ್ 2023, 16:05 IST
ಸಾರ್ವಜನಿಕ ಶೌಚಾಲಯ: ಕ್ರಿಯಾ ಯೋಜನೆ ಸಿದ್ಧ– ಹೈಕೋರ್ಟ್‌ಗೆ ಸರ್ಕಾರದ ಪ್ರಮಾಣ ಪತ್ರ

ಸಂಗತ: ಮೂಲ ಸೂತ್ರ ಮರೆತರೆ ಹೇಗೆ?

ಸಾರ್ವಜನಿಕ ಶೌಚಾಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳದಿದ್ದರೆ, ಅದು ಹಲವು ಕಾಯಿಲೆಗಳ ವಾಹಕ ಆಗಬಹುದು ಎಂಬ ಎಚ್ಚರಿಕೆ ನಮಗೆ ಇರಬೇಕು
Last Updated 13 ಅಕ್ಟೋಬರ್ 2023, 23:19 IST
ಸಂಗತ: ಮೂಲ ಸೂತ್ರ ಮರೆತರೆ ಹೇಗೆ?
ADVERTISEMENT
ADVERTISEMENT
ADVERTISEMENT