ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Purple line

ADVERTISEMENT

Bengaluru Metro | ಮೆಟ್ರೊ ಹಳಿಗೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

ನಮ್ಮ ಮೆಟ್ರೊ (Bengaluru Metro) ನೇರಳೆ ಮಾರ್ಗದಲ್ಲಿ ಬುಧವಾರ ಬೆಳಿಗ್ಗೆ ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಇಂದಿರಾನಗರ ನಿಲ್ದಾಣಗಳ ನಡುವೆ ಮರದ ಕೊಂಬೆ ತುಂಡಾಗಿ ಹಳಿ ಮೇಲೆ ಬಿದ್ದಿದೆ.
Last Updated 16 ಅಕ್ಟೋಬರ್ 2024, 3:53 IST
Bengaluru Metro | ಮೆಟ್ರೊ ಹಳಿಗೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

ತಾಂತ್ರಿಕ ಸಮಸ್ಯೆ: ನೇರಳೆ ಮಾರ್ಗದ ಮೆಟ್ರೊ ಸಂಚಾರ ವ್ಯತ್ಯಯ

ವೈಟ್‌ಫೀಲ್ಡ್ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಐಟಿಪಿಎಲ್ ನಡುವೆ ಭಾನುವಾರ ಬೆಳಿಗ್ಗೆ ಅರ್ಧ ಗಂಟೆ ಮೆಟ್ರೊ ಸಂಚಾರ ಸ್ಥಗಿತಗೊಂಡಿತು.
Last Updated 29 ಸೆಪ್ಟೆಂಬರ್ 2024, 4:18 IST
ತಾಂತ್ರಿಕ ಸಮಸ್ಯೆ: ನೇರಳೆ ಮಾರ್ಗದ ಮೆಟ್ರೊ ಸಂಚಾರ ವ್ಯತ್ಯಯ

ನೇರಳೆ ಮೆಟ್ರೊ ಮಾರ್ಗದಲ್ಲಿ ಮುರಿದು ಬಿದ್ದ ಮರದ ಕೊಂಬೆ: ರೈಲು ಸಂಚಾರ ವ್ಯತ್ಯಯ

ಕಬ್ಬನ್ ಪಾರ್ಕ್ ಬಳಿ ಗುರುವಾರ ಮರದ ಕೊಂಬೆ ಮುರಿದು ಮೆಟ್ರೊ ವಾಕ್ ವೇ ಮೇಲೆ ಬಿದ್ದಿದ್ದರಿಂದ ಮೆಟ್ರೊ ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಸುಮಾರು 15 ನಿಮಿಷ ಸ್ಥಗಿತಗೊಂಡಿತು.
Last Updated 29 ಆಗಸ್ಟ್ 2024, 12:46 IST
ನೇರಳೆ ಮೆಟ್ರೊ ಮಾರ್ಗದಲ್ಲಿ ಮುರಿದು ಬಿದ್ದ ಮರದ ಕೊಂಬೆ: ರೈಲು ಸಂಚಾರ ವ್ಯತ್ಯಯ

ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿದ ಪರಿಣಾಮ, ಈ ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 21 ಮಾರ್ಚ್ 2024, 9:36 IST
ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ನಮ್ಮ ಮೆಟ್ರೊ: ನೇರಳೆ ಮಾರ್ಗದಲ್ಲಿ ಸೋಮವಾರದಿಂದ ಪ್ರತಿ 3 ನಿಮಿಷಕ್ಕೊಂದು ರೈಲು

ಬೆಂಗಳೂರು: ಬೆಳಿಗ್ಗಿನ ಜನದಟ್ಟಣೆ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್‌)ನಿಂದ ಗರುಡಾಚಾರ್‌ ಪಾಳ್ಯವರೆಗೆ ಪ್ರತಿ 3 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ನಡೆಸಲಿದೆ ಎಂದು ನಮ್ಮ ಮೆಟ್ರೊ ಹೇಳಿದೆ.
Last Updated 23 ಫೆಬ್ರುವರಿ 2024, 12:35 IST
ನಮ್ಮ ಮೆಟ್ರೊ: ನೇರಳೆ ಮಾರ್ಗದಲ್ಲಿ ಸೋಮವಾರದಿಂದ ಪ್ರತಿ 3 ನಿಮಿಷಕ್ಕೊಂದು ರೈಲು

Video | ವೈಟ್‌ಫೀಲ್ಡ್‌ ಟು ಚಳ್ಳಘಟ್ಟ ಸಂಚಾರ ಈಗ ಸರಾಗ

ಮೆಟ್ರೊ ನೇರಳೆ ಮಾರ್ಗ ಸಂಪೂರ್ಣ ಕಾರ್ಯಾಚರಣೆ ಸೋಮವಾರ ಬೆಳಿಗ್ಗೆ 5 ಗಂಟೆಗೆ ಆರಂಭಾವಗಿದ್ದು, ಸೇವೆಗೆ ತೆರೆದಿರುವುದರಿಂದ ಐಟಿ ಉದ್ಯೋಗಿಗಳು, ಸಾರ್ವಜನಿಕರಿಗೆ ಭಾರೀ ಅನುಕೂಲವಾಗಿದೆ.
Last Updated 9 ಅಕ್ಟೋಬರ್ 2023, 15:54 IST
Video | ವೈಟ್‌ಫೀಲ್ಡ್‌ ಟು ಚಳ್ಳಘಟ್ಟ ಸಂಚಾರ ಈಗ ಸರಾಗ

ಬೆಳಿಗ್ಗೆ ಮಹಾತ್ಮ ಗಾಂಧಿ ರಸ್ತೆವರೆಗೆ ಮಾತ್ರ ಸಂಚರಿಸಿದ ಮೆಟ್ರೊ ರೈಲು

7 ಗಂಟೆಯಿಂದ ಬೈಯಪ್ಪನಹಳ್ಳಿಗೆ ರೈಲು ಸಂಚಾರ ಆರಂಭ
Last Updated 13 ಡಿಸೆಂಬರ್ 2018, 3:58 IST
ಬೆಳಿಗ್ಗೆ ಮಹಾತ್ಮ ಗಾಂಧಿ ರಸ್ತೆವರೆಗೆ ಮಾತ್ರ ಸಂಚರಿಸಿದ ಮೆಟ್ರೊ ರೈಲು
ADVERTISEMENT
ADVERTISEMENT
ADVERTISEMENT
ADVERTISEMENT