ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Railway board

ADVERTISEMENT

25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳ ಮರು ನೇಮಕಕ್ಕೆ ಮುಂದಾದ ರೈಲ್ವೆ ಇಲಾಖೆ

ರೈಲ್ವೆ ಇಲಾಖೆಯ ಸುಮಾರು 25,000 ನಿವೃತ್ತ ಉದ್ಯೋಗಿಗಳನ್ನು ಪುನಃ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ರೈಲ್ವೆ ಮಂಡಳಿ ಮುಂದಾಗಿದೆ.
Last Updated 20 ಅಕ್ಟೋಬರ್ 2024, 12:55 IST
25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳ ಮರು ನೇಮಕಕ್ಕೆ ಮುಂದಾದ ರೈಲ್ವೆ ಇಲಾಖೆ

ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

ಮುಂಗಡವಾಗಿ ಸೀಟು ಕಾಯ್ದಿರಿಸುವಿಕೆ ಅವಧಿಯನ್ನು ರೈಲ್ವೆ ಮಂಡಳಿಯು 120 ದಿನಗಳ ಬದಲು 60 ದಿನಗಳಿಗೆ ಇಳಿಸಿದೆ.
Last Updated 17 ಅಕ್ಟೋಬರ್ 2024, 10:04 IST
ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಅವಕಾಶ: 120ರ ಬದಲು 60 ದಿನಗಳಿಗೆ ಇಳಿಸಿದ ರೈಲ್ವೆ

ರೈಲ್ವೆ ಮಂಡಳಿಗೆ ಸತೀಶ್‌ ಕುಮಾರ್‌ ಅಧ್ಯಕ್ಷ

ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಐಆರ್‌ಎಂಎಸ್‌) ಅಧಿಕಾರಿ ಸತೀಶ್‌ ಕುಮಾರ್‌ ಅವರನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಆಗಿ ಮಂಗಳವಾರ ನೇಮಕ ಮಾಡಲಾಗಿದೆ.
Last Updated 28 ಆಗಸ್ಟ್ 2024, 0:55 IST
ರೈಲ್ವೆ ಮಂಡಳಿಗೆ ಸತೀಶ್‌ ಕುಮಾರ್‌ ಅಧ್ಯಕ್ಷ

ಕುಂಭಮೇಳ 2025: 900 ರೈಲುಗಳ ಸಂಚಾರ; ಸುರಕ್ಷತೆಗೆ AI ಆಧಾರಿತ CCTV ಅಳವಡಿಕೆ

ಕುಂಭ ಮೇಳ ನಡೆಯುವ ಸಂದರ್ಭದಲ್ಲಿ ದೇಶದ ವಿವಿಧ ನಿಲ್ದಾಣಗಳಿಂದ 900ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವ ರೈಲ್ವೆ ಮಂಡಳಿಯು, ಲೊಕೊಮೊಟಿವ್‌ ಹಾಗೂ ಪ್ರಮುಖ ಯಾರ್ಡ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.
Last Updated 20 ಆಗಸ್ಟ್ 2024, 10:53 IST
ಕುಂಭಮೇಳ 2025: 900 ರೈಲುಗಳ ಸಂಚಾರ; ಸುರಕ್ಷತೆಗೆ AI ಆಧಾರಿತ CCTV ಅಳವಡಿಕೆ

ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ವೈಷ್ಣವ್

ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕಾಯ್ದೆ 1905 ಅನ್ನು 1989ರ ರೈಲ್ವೆ ಕಾಯ್ದೆಯೊಳಗೆ ವಿಲೀನಗೊಳಿಸುವ ತಿದ್ದುಪಡಿ ಮಸೂದೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದರು.
Last Updated 9 ಆಗಸ್ಟ್ 2024, 9:33 IST
ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ವೈಷ್ಣವ್

ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ

ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ( multi-disciplinary committee) ರಚಿಸಿ ಆದೇಶಿಸಿದೆ.
Last Updated 16 ಜುಲೈ 2024, 14:10 IST
ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: ದುರಂತ ನಡೆಯಲು ಏನು ಕಾರಣ?

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ 15 ಜನ ಮೃತಪಟ್ಟು 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Last Updated 17 ಜೂನ್ 2024, 10:30 IST
ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: ದುರಂತ ನಡೆಯಲು ಏನು ಕಾರಣ?
ADVERTISEMENT

ರೈಲುಗಳ ವೇಗ ಮಿತಿ ಉಲ್ಲಂಘನೆ: ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿದ ರೈಲ್ವೆ ಮಂಡಳಿ

ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಏಕೆ ಉಲ್ಲಂಘಿಸುತ್ತಾರೆ ಎಂಬ ಕುರಿತು ಸತ್ಯ ಸಂಗತಿಗಳನ್ನು ಕಂಡುಕೊಳ್ಳಲು ರೈಲ್ವೆ ಮಂಡಳಿ ಸಮಿತಿಯೊಂದನ್ನು ರಚಿಸಿದೆ.
Last Updated 16 ಜೂನ್ 2024, 10:36 IST
ರೈಲುಗಳ ವೇಗ ಮಿತಿ ಉಲ್ಲಂಘನೆ: ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿದ ರೈಲ್ವೆ ಮಂಡಳಿ

Bengaluru -Dharwad Vande Bharat | ವಂದೇ ಭಾರತ್‌ಗೆ ಉತ್ತಮ ಸ್ಪಂದನೆ

ಧಾರವಾಡ ಕಡೆಗೆ ಶೇ 70, ಬೆಂಗಳೂರು ಕಡೆಗೆ ಶೇ 76 ಸೀಟು ಭರ್ತಿ
Last Updated 3 ಜುಲೈ 2023, 0:20 IST
Bengaluru -Dharwad Vande Bharat | ವಂದೇ ಭಾರತ್‌ಗೆ ಉತ್ತಮ ಸ್ಪಂದನೆ

ಬೆಂಗಳೂರು–ಹುಬ್ಬಳ್ಳಿ ನಡುವೆ ವಂದೇ ಭಾರತ್‌ ರೈಲು: 26ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ

ರೈಲ್ವೆ ಸಚಿವಾಲಯವು ಜೂನ್ 26ರಿಂದ ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಇನ್ನೂ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
Last Updated 14 ಜೂನ್ 2023, 13:04 IST
ಬೆಂಗಳೂರು–ಹುಬ್ಬಳ್ಳಿ ನಡುವೆ ವಂದೇ ಭಾರತ್‌ ರೈಲು: 26ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ
ADVERTISEMENT
ADVERTISEMENT
ADVERTISEMENT