ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Railway Ministry

ADVERTISEMENT

ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಮುಂಬೈ ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯನ್ನು ಖಂಡಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 27 ಅಕ್ಟೋಬರ್ 2024, 9:16 IST
ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಲೋಕೊ ಪೈಲಟ್ ಮುಂಬಡ್ತಿ ಪರೀಕ್ಷೆ ಕನ್ನಡದಲ್ಲಿ ನಡೆಸಲು ನೈರುತ್ಯ ರೈಲ್ವೆ ಅಧಿಸೂಚನೆ

ರೈಲ್ವೆಯಲ್ಲಿ ಸಹಾಯಕ ಲೋಕೊ ಪೈಲೆಟ್‌ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಿ ನೈರುತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.
Last Updated 7 ಆಗಸ್ಟ್ 2024, 13:28 IST
ಲೋಕೊ ಪೈಲಟ್ ಮುಂಬಡ್ತಿ ಪರೀಕ್ಷೆ ಕನ್ನಡದಲ್ಲಿ ನಡೆಸಲು ನೈರುತ್ಯ ರೈಲ್ವೆ ಅಧಿಸೂಚನೆ

ರೈಲ್ವೆಯಲ್ಲಿ 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳು: ವಿವರ ಇಲ್ಲಿದೆ

ಡಿಪ್ಲೋಮಾ, ಎಂಜಿನಿಯರಿಂಗ್ ಪದವಿ ಪಡೆದವರಿಗೆ ಸುವರ್ಣಾವಕಾಶ: ಬೆಂಗಳೂರು ಆರ್‌ಆರ್‌ಬಿಯಲ್ಲಿ 384 ಜೂನಿಯರ್ ಎಂಜಿನಿಯರ್ ಹುದ್ದೆಗಳಿವೆ.
Last Updated 1 ಆಗಸ್ಟ್ 2024, 0:31 IST
ರೈಲ್ವೆಯಲ್ಲಿ 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳು: ವಿವರ ಇಲ್ಲಿದೆ

ಕಾಂಚನ್‌ಜುಂಗಾ ರೈಲು ಅಪಘಾತ | ದುರಾಡಳಿತದ ನೇರ ಪರಿಣಾಮ: ಖರ್ಗೆ, ರಾಹುಲ್ ಕಿಡಿ

ಪಶ್ಚಿಮ ಬಂಗಾಳದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 17 ಜೂನ್ 2024, 12:20 IST
ಕಾಂಚನ್‌ಜುಂಗಾ ರೈಲು ಅಪಘಾತ | ದುರಾಡಳಿತದ ನೇರ ಪರಿಣಾಮ: ಖರ್ಗೆ, ರಾಹುಲ್ ಕಿಡಿ

ನಿದ್ರೆಗೆ ಜಾರಿದ ಸ್ಟೇಷನ್‌ ಮಾಸ್ಟರ್‌: ಗ್ರೀನ್ ಸಿಗ್ನಲ್‌ಗೆ ಅರ್ಧ ಗಂಟೆ ಕಾದ ರೈಲು

‘ಗ್ರೀನ್‌ ಸಿಗ್ನಲ್‌’ ನೀಡಬೇಕಿದ್ದ ಸ್ಟೇಷನ್‌ ಮಾಸ್ಟರ್‌ ಕರ್ತವ್ಯದ ಅವಧಿಯಲ್ಲಿ ನಿದ್ರಿಸಿದ್ದ ಕಾರಣ, ಪಟ್ನಾ– ಕೋಟಾ ಎಕ್ಸ್‌ಪ್ರೆಸ್‌ ರೈಲು ಮೇ 3ರಂದು ಉತ್ತರ ಪ್ರದೇಶದ ಇಟಾವಾ ಬಳಿಯ ಉದಿ ಮೋರ್‌ ರೋಡ್‌ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ಕಾಯಬೇಕಾಯಿತು.
Last Updated 4 ಮೇ 2024, 16:14 IST
ನಿದ್ರೆಗೆ ಜಾರಿದ ಸ್ಟೇಷನ್‌ ಮಾಸ್ಟರ್‌: ಗ್ರೀನ್ ಸಿಗ್ನಲ್‌ಗೆ ಅರ್ಧ ಗಂಟೆ ಕಾದ ರೈಲು

ಆಳುವವರಿಗೆ ಬೇಡವೇ ಬಡವರ ಬೋಗಿ?: ಶ್ರೀಸಾಮಾನ್ಯರ ಹೊರಗಿಡುವ ಯೋಜನೆಗಳಿಗೆ ಆದ್ಯತೆ

ಕಡಿಮೆ ದರದಲ್ಲಿ ಪ್ರಯಾಣಿಸುತ್ತಿದ್ದ ಬಡವರು, ಕಾರ್ಮಿಕರಿಗೆ ಅನುಕೂಲವಾಗಿದ್ದ ರೈಲುಗಳು ಈಗ ಬಡವರಿಂದ ದೂರವಾಗುತ್ತಿವೆ.
Last Updated 10 ಏಪ್ರಿಲ್ 2024, 23:30 IST
ಆಳುವವರಿಗೆ ಬೇಡವೇ ಬಡವರ ಬೋಗಿ?: ಶ್ರೀಸಾಮಾನ್ಯರ ಹೊರಗಿಡುವ ಯೋಜನೆಗಳಿಗೆ ಆದ್ಯತೆ

ಯಾದಗಿರಿಗೆ ರೆಡ್‌ ಸಿಗ್ನಲ್‌ ತೋರಿದ ರೈಲ್ವೆ ಇಲಾಖೆ! ಜನರಲ್ಲಿ ನಿರಾಶೆ

ಜಿಲ್ಲಾ ಕೇಂದ್ರವಾದರೂ ಹಲವು ರೈಲುಗಳ ನಿಲುಗಡೆ ಇಲ್ಲ, ವಂದೇ ಭಾರತ್‌ ಹೊಸ ಸೇರ್ಪಡೆ
Last Updated 12 ಮಾರ್ಚ್ 2024, 5:51 IST
ಯಾದಗಿರಿಗೆ ರೆಡ್‌ ಸಿಗ್ನಲ್‌ ತೋರಿದ ರೈಲ್ವೆ ಇಲಾಖೆ! ಜನರಲ್ಲಿ ನಿರಾಶೆ
ADVERTISEMENT

ಮಹಿಳಾ ದಿನಾಚರಣೆ: ರಾಂಚಿ - ಟೋರಿ ರೈಲು ನಿರ್ವಹಿಸಿದ ಮಹಿಳಾ ತಂಡ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು (ಶುಕ್ರವಾರ) 16 ಮಹಿಳಾ ಸಿಬ್ಬಂದಿಯ ತಂಡ ರಾಂಚಿ ಮತ್ತು ಟೋರಿ ಜಂಕ್ಷನ್‌ ನಡುವಿನ ರೈಲು ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.
Last Updated 8 ಮಾರ್ಚ್ 2024, 9:42 IST
ಮಹಿಳಾ ದಿನಾಚರಣೆ: ರಾಂಚಿ - ಟೋರಿ ರೈಲು ನಿರ್ವಹಿಸಿದ ಮಹಿಳಾ ತಂಡ

Budget 2024 | ರೈಲು ಯೋಜನೆಗಳು: ರಾಜ್ಯಕ್ಕೆ ₹7,524 ಕೋಟಿ

ಉಪನಗರ ರೈಲು ಯೋಜನೆಗೆ ಅನುದಾನವಿಲ್ಲ
Last Updated 1 ಫೆಬ್ರುವರಿ 2024, 22:30 IST
Budget 2024 | ರೈಲು ಯೋಜನೆಗಳು: ರಾಜ್ಯಕ್ಕೆ ₹7,524 ಕೋಟಿ

ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳು;ನೇಮಕಾತಿ ಪ್ರಕ್ರಿಯೆ ಹೇಗಿದೆ?

ರೈಲ್ವೆ ಇಲಾಖೆಯ ‘ರೈಲ್ವೆ ನೇಮಕಾತಿ ಮಂಡಳಿಗಳಿಂದ‘ (RRBs) 5,696 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
Last Updated 24 ಜನವರಿ 2024, 23:30 IST
ರೈಲ್ವೆಯಲ್ಲಿ 5,696 ಸಹಾಯಕ ಲೊಕೊ ಪೈಲಟ್ ಹುದ್ದೆಗಳು;ನೇಮಕಾತಿ ಪ್ರಕ್ರಿಯೆ ಹೇಗಿದೆ?
ADVERTISEMENT
ADVERTISEMENT
ADVERTISEMENT